- Tag results for 6 cases
![]() | ಬೆಂಗಳೂರಿನಲ್ಲಿ 3 ಸೇರಿ ದೇಶಾದ್ಯಂತ ರೂಪಾಂತರಿ ಕೊರೋನಾ ವೈರಸ್ ನ 6 ಪ್ರಕರಣಗಳು ಪತ್ತೆ!ಬ್ರಿಟನ್ ನಿಂದ ಭಾರತಕ್ಕೆ ಹಿಂದಿರುಗಿದ ಆರು ಮಂದಿಯಲ್ಲಿ ರೂಪಾಂತರಿತ ಕೊರೊನಾ ವೈರಸ್ ಸೋಂಕು ಇರುವುದು ದೃಢಪಟ್ಟಿದ್ದು, ಅವರಲ್ಲಿ ಮೂವರು ಬೆಂಗಳೂರಿಗರಾಗಿದ್ದಾರೆ ಎಂದು ತಿಳಿದು ಬಂದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ದೃಢಪಡಿಸಿದೆ. |