• Tag results for AP Arjun

ಎ.ಪಿ ಅರ್ಜುನ್ ನಿರ್ದೇಶನ 'ಅದ್ದೂರಿ ಲವರ್' ಸ್ಟೈಲಿಶ್ ಫಸ್ಟ್ ಲುಕ್ ಪೋಸ್ಟರ್ ರಿಲೀಸ್

ಪ್ರೇಮಿಗಳ ದಿನಾಚರಣೆ ಅಂಗವಾಗಿ ಎಪಿ ಅರ್ಜುನ್ ನಿರ್ದೇಶನದ ಅದ್ಧೂರಿ ಲವರ್ ಸಿನಿಮಾದ ಹೊಸ ಸ್ಟೈಲಿಶ್ ಪೋಸ್ಟರ್ ಬಿಡುಗಡೆಯಾಗಿದೆ.

published on : 15th February 2022

ಎಪಿ ಅರ್ಜುನ್ ನಿರ್ದೇಶನದ 'ಅದ್ಧೂರಿ ಲವರ್'ಗೆ ಪ್ರಿಯಾಂಕ ಕುಮಾರ್ ನಾಯಕಿ

ಅದ್ಧೂರಿ ಲವರ್ ಸಿನಿಮಾ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ತಯಾರಾಗುತ್ತಿದೆ. ಎಪಿ ಅರ್ಜುನ್ ಫಿಲಂಸ್ ಬ್ಯಾನರ್ ಅಡಿ ಸಿನಿಮಾ ನಿರ್ಮಾಣಗೊಳ್ಳುತ್ತಿದೆ.

published on : 31st January 2022

ಮಾರ್ಟಿನ್ ಸಿನಿಮಾದಲ್ಲಿ ದ್ವಿಪಾತ್ರದಲ್ಲಿ ನಟಿಸುತ್ತಿಲ್ಲ: ಧ್ರುವ ಸರ್ಜಾ

ಎಪಿ ಅರ್ಜುನ್  ನಿರ್ದೇಶನದ ಮಾರ್ಟಿನ್ ಸಿನಿಮಾ ಶೂಟಿಂಗ್ ಕಡೆ ನಟ ಧ್ರುವ ಸರ್ಜಾ  ಗಮನ ಹರಿಸುತ್ತಿದ್ದಾರೆ. ಉದಯ್ ಕೆ ಮೆಹ್ತಾ ನಿರ್ಮಾಣದ  ಸಿನಿಮಾ ಆಗಸ್ಟ್  ನಲ್ಲಿ ಸೆಟ್ಟೇರಿತ್ತು.

published on : 15th December 2021

ಧ್ರುವ ಸರ್ಜಾ- ಎ.ಪಿ ಅರ್ಜುನ್ ಕಾಂಬಿನೇಷನ್ ಸಿನಿಮಾ 'ಮಾರ್ಟಿನ್'ಗೆ ವೈಭವಿ ಶಾಂಡಿಲ್ಯ ನಾಯಕಿ

ಮರಾಠಿ, ತೆಲುಗು, ತಮಿಳು ಸಿನಿಮಾಗಳಲ್ಲಿ ಹೆಸರು ಮಾಡಿರುವ ವೈಭವಿ, 'ರಾಜ್ ವಿಷ್ಣು' ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ್ದರು.

published on : 2nd December 2021

'ಅದ್ಧೂರಿ ಲವರ್' ಫಸ್ಟ್ ಲುಕ್ ಔಟ್: ರಗಡ್ ಲುಕ್ ನಲ್ಲಿ ವಿರಾಟ್!

ಎಪಿ ಅರ್ಜುನ್ ನಿರ್ದೇಶನದ ಅದ್ಧೂರಿ ಲವರ್ ಸಿನಿಮಾದಲ್ಲಿ ವಿರಾಟ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಚಿತ್ರತಂಡ ಮೊದಲ ಹಂತದ ಶೂಟಿಂಗ್ ಮುಗಿಸಿದ್ದು ಚಿತ್ರದ ಮೊದಲ ಲುಕ್ ಅನಾವರಣಗೊಳಿಸಿದೆ.

published on : 25th November 2021

ಹುಟ್ಟುಹಬ್ಬದ ದಿನದಂದೂ 'ಮಾರ್ಟಿನ್' ಶೂಟಿಂಗ್ ನಲ್ಲಿ ತೊಡಗಿಕೊಂಡ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ

ಮಾರ್ಟಿನ್ ಸಿನಿಮಾವನ್ನು ಎ.ಪಿ ಅರ್ಜುನ್ ಅವರು ನಿರ್ದೇಶಿಸುತ್ತಿದ್ದಾರೆ. ಅದ್ಧೂರಿ ಸಿನಿಮಾ ನಂತರ ನಿರ್ದೇಶಕ ಅರ್ಜುನ್ ಮತ್ತು ಧ್ರುವ ಸರ್ಜಾ ಮಾರ್ಟಿನ್ ಮೂಲಕ ಮತ್ತೆ ಒಂದಾಗಿದ್ದಾರೆ. 

published on : 6th October 2021

ಧ್ರುವ ಸರ್ಜಾ ಅಭಿನಯದ 'ಮಾರ್ಟಿನ್' ಗೆ ಎಪಿ ಅರ್ಜುನ್ ಡೈರೆಕ್ಷನ್! ಕನ್ನಡದಲ್ಲಿ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ

ಅದ್ಧೂರಿ ಸಿನಿಮಾ ಹೀರೋ ಮತ್ತು ಡೈರೆಕ್ಟರ್ ಮತ್ತೆ ಒಂದಾಗಿದ್ದು, ಮಾರ್ಟಿನ್ ಶೀರ್ಷಿಕೆಯ ಸಿನಿಮಾಗೆ ಎಪಿ ಅರ್ಜುನ್ ನಿರ್ದೇಶನ ಮಾಡುತ್ತಿದ್ದಾರೆ.

published on : 16th August 2021

ಅಮೃತ ಮಹೋತ್ಸವದಂದು ಶುಭ ಸುದ್ದಿ ನೀಡಿದ ಆ್ಯಕ್ಷನ್ ಪ್ರಿನ್ಸ್; ಹೊಸ ಚಿತ್ರದ ಟೈಟಲ್ ಲಾಂಚ್, ವಿಡಿಯೋ!

ದೇಶದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದಂದು ಸ್ಯಾಂಡಲ್ ವುಡ್ ಪ್ರೇಕ್ಷಕರಿಗೆ ನಟ ಧ್ರುವ ಸರ್ಜಾ ಶುಭ ಸುದ್ದಿ ಕೊಟ್ಟಿದ್ದಾರೆ.

published on : 15th August 2021

ಆ.15ಕ್ಕೆ ಸೆಟ್ಟೇರಲಿದೆ ಧ್ರುವ ಸರ್ಜಾ-ಎಪಿ ಅರ್ಜುನ್ ಹೊಸ ಚಿತ್ರ

ಉದಯ್ ಕೆ. ಮೆಹ್ತಾ ನಿರ್ಮಾಣದ ಹೊಸ ಚಿತ್ರದಲ್ಲಿ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ನಿರ್ದೇಶಕ ಎಪಿ ಆರ್ಜುನ್ ಮತ್ತೆ ಒಂದಾಗುತ್ತಿದ್ದು, ಆಗಸ್ಟ್ 15 ರಂದು ಚಿತ್ರ ಸೆಟ್ಟೇರಲಿದೆ.

published on : 31st July 2021

ಎಪಿ ಅರ್ಜುನ್ ನಿರ್ದೇಶನದ 'ಅದ್ಧೂರಿ ಲವರ್ 'ನಿಂದ ಹೊರಬಂದ ನಟಿ ಸಂಜನಾ ಆನಂದ್!

ಕೆಮಿಸ್ಟ್ರಿ ಆಫ್‌ ಕರಿಯಪ್ಪ' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ ಪ್ರವೇಶ ಮಾಡಿದ ಸಂಜನಾ ಆನಂದ್‌, ಸದ್ಯ ಗಮನ ಸೆಳೆಯುತ್ತಿರುವ ನಾಯಕಿಯರಲ್ಲಿ ಒಬ್ಬರಾಗಿದ್ದಾರೆ.

published on : 13th July 2021

ಉದಯ್ ಮೆಹ್ತಾ ನಿರ್ಮಾಣದ ಸಿನಿಮಾ ಮೂಲಕ ಮತ್ತೆ ಒಂದಾದ ಎಪಿ ಅರ್ಜುನ್- ಧ್ರುವ ಸರ್ಜಾ

ಉದಯ್ ಮೆಹ್ತಾ  ಪ್ರೊಡಕ್ಷನ್ ಹೌಸ್ ನಲ್ಲಿ ಮುಂದಿನ ಸಿನಿಮಾದಲ್ಲಿ ಧ್ರುವ ಸರ್ಜಾ ನಟಿಸುತ್ತಿದ್ದಾರೆ. ಧ್ರುವ ನಟನೆಯ ಸಿನಿಮಾವನ್ನು ಎಪಿ ಅರ್ಜುನ್ ನಿರ್ದೇಶಿಸಲಿದ್ದಾರೆ

published on : 6th July 2021

ಎಪಿ ಅರ್ಜುನ್ 'ಅದ್ಧೂರಿ ಲವರ್' ಚಿತ್ರಕ್ಕೆ ವಿರಾಟ್ ಮತ್ತು ಸಂಜನಾ ಆನಂದ್ ಜೋಡಿ!

ಎಪಿ ಅರ್ಜುನ್ ನಿರ್ದೇಶನ ಅದ್ದೂರಿ ಲವರ್ ಸಿನಿಮಾದಲ್ಲಿ ಕಿಸ್ ಸಿನಿಮಾ ಹೀರೋ ವಿರಾಟ್ ನಟಿಸುತ್ತಿದ್ದು, ಸಂಜನಾ ಆನಂದ್ ನಾಯಕಿಯಾಗಿದ್ದಾರೆ.

published on : 18th March 2021

ರಾಶಿ ಭವಿಷ್ಯ