- Tag results for ASI
![]() | ಪೊಂಗಲ್ ಹಬ್ಬದ ಅಂಗವಾಗಿ ತಮಿಳು ಸಮುದಾಯಕ್ಕೆ ಶುಭ ಹಾರೈಸಿದ ಬ್ರಿಟನ್ ಪ್ರಧಾನಿ!ಪೊಂಗಲ್ ಹಬ್ಬದ ಅಂಗವಾಗಿ ಬ್ರಿಟನ್ ಹಾಗೂ ಜಗತ್ತಿನ ಇತರೆಡೆ ನೆಲೆಸಿರುವ ತಮಿಳಿನ ಅನಿವಾಸಿ ಭಾರತೀಯರಿಗೆ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಶುಭಾಶಯ ಕೋರಿದ್ದಾರೆ. |
![]() | ಹಕ್ಕಿಜ್ವರ: ಏಷ್ಯಾದ ಅತಿ ದೊಡ್ಡ ಚಿಕನ್ ಮಾರ್ಕೆಟ್ ಸ್ಯಾಂಪಲ್ಸ್ ವರದಿ ಪ್ರಕಟ!ಏಷ್ಯಾದ ಅತಿದೊಡ್ಡ ಚಿಕನ್ ಮಾರ್ಕೆಟ್ ಆಗಿರುವ ಗಾಜಿಪುರದಲ್ಲಿ ಹಕ್ಕಿ ಜ್ವರ ಕುರಿತು ನಡೆಸಲಾದ ಎಲ್ಲಾ 100 ಮಾದರಿಗಳ ವರದಿಯಲ್ಲಿ ನೆಗೆಟಿವ್ ಬಂದಿದೆ ಎಂದು ಪಶು ಸಂಗೋಪನಾ ಘಟಕ ಗುರುವಾರ ಹೇಳಿದೆ. |
![]() | ಶಶಿಕಲಾ ಬಿಡುಗಡೆ ಸನ್ನಿಹಿತ: ಜಯಲಲಿತಾ ಆಪ್ತೆಯನ್ನು ಹೊಗಳಿದ ತಮಿಳುನಾಡು ಮಾಜಿ ಸಚಿವೆ!ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಆಪ್ತೆ ವಿಕೆ ಶಶಿಕಲಾ ನಾಲ್ಕು ವರ್ಷಗಳ ಜೈಲು ಶಿಕ್ಷೆ ಅನುಭವಿಸಿ ಇದೇ ಜನವರಿ 27ರಂದು ಬೆಂಗಳೂರು ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆ ಇದ್ದು ಈ ಹಿನ್ನೆಲೆಯಲ್ಲಿ ಅವರನ್ನು ತಮಿಳುನಾಡು ಮಾಜಿ ಸಚಿವೆ ಎಸ್.ಗೋಕುಲ ಇಂದಿರಾ ಹೊಗಳಿದ್ದಾರೆ. |
![]() | ಏಷ್ಯನ್ ಪೈಂಟ್ಸ್ ಫ್ಯಾಕ್ಟರಿ ಮಾಲೀಕರ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ: ಮುಖ್ಯದ್ವಾರಕ್ಕೆ ತಡೆಯೊಡ್ಡಿ ಪ್ರತಿಭಟನೆಕಳೆದ 50 ದಿನಗಳಿಂದ ಇಲ್ಲಿನ ಏಷ್ಯನ್ ಪೈಂಟ್ಸ್ ಫ್ಯಾಕ್ಟರಿ ಎದುರು ಪ್ರತಿಭಟನೆ ಮಾಡುತ್ತಿದ್ದ ರೈತರು ನಿನ್ನೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಭೇಟಿ ವೇಳೆ ಪ್ರಮುಖ ಪ್ರವೇಶ ಗೇಟ್ ಗಳನ್ನು ತಡೆಮಾಡಿ, ನೌಕರರ ಓಡಾಟಗಳಿಗೆ ಅಡಚಣೆ ಮಾಡಿದ ಪ್ರಸಂಗ ನಡೆಯಿತು. |
![]() | 'ಮೇಡ್ ಇನ್ ಇಂಡಿಯಾ' 2 ಕೋವಿಡ್-19 ಲಸಿಕೆಗಳೊಂದಿಗೆ ಮಾನವೀಯತೆ ರಕ್ಷಣೆಗೆ ಭಾರತ ಸಿದ್ಧವಾಗಿದೆ: ಪ್ರಧಾನಿ ಮೋದಿ'ಮೇಡ್ ಇನ್ ಇಂಡಿಯಾ' 2 ಕೋವಿಡ್-19 ಲಸಿಕೆಗಳೊಂದಿಗೆ ಮಾನವೀಯತೆ ರಕ್ಷಣೆಗೆ ಭಾರತ ಸಿದ್ಧವಾಗಿದೆ ಮತ್ತು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಬಡವರನ್ನು ಸಬಲೀಕರಣಗೊಳಿಸುವ ಭಾರತದ ಪ್ರಯತ್ನಗಳ ಕುರಿತು ಇಂದು ಇಡೀ ವಿಶ್ವವೇ ಚರ್ಚೆ ಜಗತ್ತು ಚರ್ಚಿಸುತ್ತಿದೆ ಎಂದು ಪ್ರಧಾನಿ ಮೋದಿ ಶನಿವಾರ ಹೇಳಿದ್ದಾರೆ. |
![]() | ಪ್ಯಾನ್ ಇಂಡಿಯಾ ಚಿತ್ರದಲ್ಲಿ ವಸಿಷ್ಠ ಸಿಂಹ ನಟನೆ!ನಟ ವಸಿಷ್ಠ ಸಿಂಹ 2021 ಅನ್ನು ವಿಶಿಷ್ಟ ರೀತಿಯಲ್ಲಿ ಸ್ವಾಗತಿಸಿದ್ದಾರೆ. ಜನವರಿ 1 ರಂದು ಸಿಂಹದ ಮರಿಯೊಂದನ್ನು ದತ್ತು ಪಡೆದ ವಸಿಷ್ಟ ಸಿಂಹ ಈ ಮರಿಗೆ ಅವರ ತಂದೆ ವಿಜಯ ನರಸಿಂಹ ಅವರ ಹೆಸರನ್ನಿರಿಸಿದ್ದಾರೆ. |
![]() | ದಕ್ಷಿಣ ಕನ್ನಡ: ಎದೆ ನಡುಗಿಸುವ ದೃಶ್ಯ; ಮುಳುಗುತ್ತಿದ್ದ ಮಕ್ಕಳನ್ನು ಹಿಡಿದೆತ್ತಿ ತಾನು ಪ್ರಾಣಬಿಟ್ಟ ತಂದೆ, ವಿಡಿಯೋ ವೈರಲ್!ಈಜುತ್ತಿದ್ದ ವೇಳೆ ನೀರು ಹೆಚ್ಚಾಗಿದ್ದರಿಂದ ಮುಳುಗುತ್ತಿದ್ದ ಮಕ್ಕಳನ್ನು ಹಿಡಿದೆತ್ತಿ ತಂದೆಯೋರ್ವ ಪ್ರಾಣ ಬಿಟ್ಟಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ. |
![]() | ಸಿಂಹದ ಮರಿ ದತ್ತು ಪಡೆದ ನಟ 'ವಸಿಷ್ಠ ಸಿಂಹ'ಅಪಾರ ಪರಿಸರ ಪ್ರೇಮ ಹೊಂದಿರುವ ಸ್ಯಾಂಡಲ್ ವುಡ್ ನಟರೊಬ್ಬರು ಸಿಂಹದ ಮರಿಯನ್ನು ದತ್ತು ಪಡೆದಿದ್ದಾರೆ. ಈ ಮೂಲಕ ಹೊಸ ವರ್ಷವನ್ನೂ ವಿಶೇಷವಾಗಿ ಸ್ವಾಗತಿಸಿದ್ದಾರೆ. |
![]() | ಮುಖೇಶ್ ಅಂಬಾನಿಯನ್ನು ಹಿಂದಿಕ್ಕಿದ ಚೀನಾ ಪಾನೀಯ ಕಂಪನಿ ದೊರೆ ಜಾಂಗ್ ಶನ್ಶನ್ ಈಗ 'ಏಷ್ಯಾದ ಅತ್ಯಂತ ಶ್ರೀಮಂತ'!ಚೀನಾದ ಬಿಲಿಯನೇರ್ ಉದ್ಯಮಿ ಜಾಂಗ್ ಶನ್ಶನ್ ಇದೀಗ ಏಷ್ಯಾದ ಅತ್ಯಂತ ಶ್ರೀಮಂತನ ಪಟ್ಟಕ್ಕೇರಿದ್ದಾರೆ. ಭಾರತದ ಮುಖೇಶ್ ಅಂಬಾನಿ, ತಮ್ಮದೇ ದೇಶದ ಜಾಕ್ ಮಾ ಅವರನ್ನೂ ಹಿಂದಿಕ್ಕಿ ಈ ಸ್ಥಾನ ಅಲಂಕರಿಸಿದ್ದಾರೆ. |
![]() | ಏರ್ ಇಂಡಿಯಾ ಖರೀದಿಗೆ ಕಣ್ಣು: ಏರ್ ಏಷ್ಯಾ ಇಂಡಿಯಾ ಮೇಲೆ ಪೂರ್ಣ ನಿಯಂತ್ರಣ ಸಾಧಿಸಿದ ಟಾಟಾ ಗ್ರೂಪ್!ಮಲೇಷಿಯಾ ಮೂಲದ ವಿಮಾನ ಯಾನ ಸಂಸ್ಥೆ ಏರ್ ಏಷ್ಯಾ ಗ್ರೂಪ್ ಬರ್ಹಡ್ ಶೇಕಡಾ 32.67ರಷ್ಟು ಷೇರುಗಳನ್ನು ಏರ್ ಏಷ್ಯಾ ಇಂಡಿಯಾಗೆ ಮಾರಾಟ ಮಾಡಲು ನಿರ್ಧರಿಸಿದೆ. ಅಲ್ಲದೆ 37.7 ಡಾಲರ್ ಮಿಲಿಯನ್ ಗಳನ್ನು ಷೇರುಗಳನ್ನು ಟಾಟಾ ಸನ್ಸ್ ಗೆ ಮಾರಾಟ ಮಾಡಲು ನಿಶ್ಚಯಿಸಿದೆ. |
![]() | ದುಬೈನಲ್ಲಿರುವ ವಲಸೆ ಕಾರ್ಮಿಕರಿಗೆ ರಾಯಭಾರ ಕಚೇರಿಯಿಂದ ಪ್ರತೀ ತಿಂಗಳು ಉಪಾಹಾರ ಔತಣಕೂಟ: ವರದಿದುಬೈನಲ್ಲಿರುವ ವಲಸೆ ಕಾರ್ಮಿಕರಿಗೆ ರಾಯಭಾರ ಕಚೇರಿಯಿಂದ ಪ್ರತೀ ತಿಂಗಳು ಉಪಾಹಾರ ಔತಣಕೂಟ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ. |
![]() | ಐಐಟಿ ವಾರಣಾಸಿಯಲ್ಲಿ ಇಸ್ರೋ ಬಾಹ್ಯಾಕಾಶ ಶೈಕ್ಷಣಿಕ ಕೇಂದ್ರ ಸ್ಥಾಪನೆಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನಡೆಸಲಿರುವ ಅಲ್ಪ ಹಗೂ ದೀರ್ಘಕಾಲೀನ ಯೋಜನೆಗಳಲ್ಲಿ ಅನುಕೂಲವಾಗುವಂತೆ ಐಐಟಿ ವಾರಣಾಸಿಯಲ್ಲಿ "ಪ್ರಾದೇಶಿಕ ಬಾಹ್ಯಾಕಾಶ ಶೈಕ್ಷಣಿಕ ಕೇಂದ್ರ" ಸ್ಥಾಪನೆ ಮಾಡುವುದಾಗಿ ಇಸ್ರೋ ಹೇಳಿದೆ. ಇದಕ್ಕಾಗಿ ಇಸ್ರೋ ವಾರಣಾಸಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. |
![]() | ಗಿರೀಶ್ ಕಾಸರವಳ್ಳಿ 'ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ' ಚಿತ್ರಕ್ಕೆ ಅಂತರಾಷ್ಟ್ರೀಯ ಪ್ರಶಸ್ತಿಕನ್ನಡದದ ಖ್ಯಾತ ನಿರ್ದೇಶಕ ಗಿರೀಶ್ ಕಾಸರವಳ್ಳಿನಿರ್ದೇಶನದ "ಇಲ್ಲಿರಲಾರೆ ಅಲ್ಲಿಗೆ ಹೋಗಲಾರೆ" ಚಿತ್ರಕ್ಕೆ ಅಂತರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. |
![]() | ಚಿಂದಿ ಆಯುವವರ ಮಕ್ಕಳಿಗಾಗಿ 'ಹಸಿರು ದಳ' ಎನ್ ಜಿಒ ಮೊಬೈಲ್ ಗ್ರಂಥಾಲಯ, ಪುಸ್ತಕ ನೆರವುಮೈಸೂರಿನಲ್ಲಿ ಚಿಂದಿ ಆಯುವವರ ಮಕ್ಕಳ ಭವಿಷ್ಯವನ್ನು ಉತ್ತಮಗೊಳಿಸಲು ಹಾಗೂ ಶಾಲೆಗಳಿಂದ ಡ್ರಾಪ್ ಔಟ್ ಪ್ರಮಾಣವನ್ನು ಕಡಿಮೆ ಮಾಡಲು ಎನ್ ಜಿಒ ಹಸಿರು ದಳ ಮೊಬೈಲ್ ಗ್ರಂಥಾಲಯದ ಮೂಲಕ ಪುಸ್ತಗಳನ್ನು ಒದಗಿಸುವ ಕಾರ್ಯದಲ್ಲಿ ತೊಡಗಿದೆ. |
![]() | 7,926 ಕೋಟಿ ರೂ. ಬ್ಯಾಂಕ್ ವಂಚನೆ: ಟಿಡಿಪಿ ಮಾಜಿ ಸಂಸದ ರಾಯಪತಿ ಸಾಂಬಶಿವ ರಾವ್ ಸಿಬಿಐ ಬಲೆಗೆಹೈದರಾಬಾದ್ ಮೂಲದ ಟ್ರಾನ್ಸ್ಟ್ರಾಯ್ (ಇಂಡಿಯಾ) ಲಿಮಿಟೆಡ್ ಪ್ರೊಮೋಟರ್ ಹಾಗೂ ಟಿಡಿಪಿಯ ಮಾಜಿ ಸಂಸದ ರಾಯಪತಿ ಸಾಂಬಶಿವ ರಾವ್ ಅವರನ್ನು ಸಿಬಿಐ 7,926.01 ಕೋಟಿ ರೂಪಾಯಿ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಹೆಸರಿಸಿದೆ. |