- Tag results for Aamir Khan
![]() | ಈ ಅವತಾರ ಶೂಟಿಂಗ್‍ಗಾಗಿ ಅಲ್ಲ: ಹಣೆಗೆ ತಿಲಕವಿಟ್ಟು ಹಿಂದೂ ಪದ್ದತಿಯಂತೆ ಪೂಜೆ ಮಾಡಿದ ಅಮೀರ್ ಖಾನ್!ಬಾಲಿವುಡ್ ಹಿರಿಯ ನಟ ಅಮೀರ್ ಖಾನ್ ಮತ್ತು ಅವರ ಮಾಜಿ ಪತ್ನಿ ಕಿರಣ್ ರಾವ್ ಇತ್ತೀಚೆಗೆ 'ಅಮೀರ್ ಖಾನ್ ಪ್ರೊಡಕ್ಷನ್ಸ್' ಕಚೇರಿಯಲ್ಲಿ ಹಿಂದೂ ಸಂಪ್ರದಾಯದಂತೆ ಪೂಜೆ ಸಲ್ಲಿಸಿದರು. ಈ ವೇಳೆ ಅಮೀರ್ ಕಿರಣ್ ಜೊತೆ ಆರತಿ ಮಾಡಿದರು. |
![]() | ಅಮೀರ್ ಖಾನ್ ಪುತ್ರಿ ಇರಾ ಖಾನ್-ನೂಪುರ್ ಶಿಖರೆ ಅದ್ಧೂರಿ ನಿಶ್ಚಿತಾರ್ಥದ ಫೋಟೋಗಳು!ಲಾಲ್ ಸಿಂಗ್ ಚಡ್ಡಾ ಚಿತ್ರದ ಹೀನಾಯ ಸೋಲಿನಿಂದ ಕಂಗೆಟ್ಟು ಸದ್ಯ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡಿರುವ ಬಾಲಿವುಡ್ ನಟ ಅಮೀರ್ ಖಾನ್ ಇದೀಗ ಅದ್ಧೂರಿಯಾಗಿ ತಮ್ಮ ಪುತ್ರಿಯ ನಿಶ್ಚಿತಾರ್ಥ ಮಾಡಿದ್ದಾರೆ. |
![]() | ಟ್ರೋಲಿಗರ ಬಾಯಿ ಮುಚ್ಚಿಸಲು ಮತ್ತಷ್ಟು ಹಾಟ್ ಫೋಟೋ ಹರಿಬಿಟ್ಟ ಅಮೀರ್ ಖಾನ್ ಪುತ್ರಿ ಐರಾ!ಬಾಲಿವುಡ್ ಸೆಲೆಬ್ರಿಟಿಗಳು ಮತ್ತು ಅವರ ಮಕ್ಕಳು ಟ್ರೋಲ್ ಗೆ ಗುರಿಯಾಗುವುದು ಸಾಮಾನ್ಯ ಸಂಗತಿಯಾಗಿದೆ. ಆದರೆ ತಮ್ಮ ಟ್ರೋಲ್ ಮಾಡಿದ ಟ್ರೋಲಿಗರ ಬಾಯಿ ಮುಚ್ಚಿಸಲು ಅಮೀರ್ ಖಾನ್ ಪುತ್ರಿ ಐರಾ ಖಾನ್ ಮತ್ತಷ್ಟು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. |