• Tag results for Aatmanirbhar

ವಿಶ್ವ ಜಲ ದಿನ: ಜಾರ್ಖಂಡ್ ನ ಈ ಗ್ರಾಮ 'ಆತ್ಮನಿರ್ಭರ ಭಾರತ'ಕ್ಕೆ ಉತ್ತಮ ಉದಾಹರಣೆ

ಈ ಗ್ರಾಮ ಆತ್ಮನಿರ್ಭರ ಭಾರತಕ್ಕೆ ಉತ್ತಮ ಉದಾಹರಣೆ, ಜಾರ್ಖಂಡ್ ರಾಜ್ಯದ ಮಾವೋವಾದಿಗಳ ತಾಣ ಕುಂತಿಯ ಜನರು ನೀರಿನ ಅವಶ್ಯಕತೆಯಲ್ಲಿ ಸ್ವಾವಲಂಬಿಗಳಾಗಿದ್ದಾರೆ.

published on : 22nd March 2022

ಆಮದು ಶಸ್ತ್ರಾಸ್ತ್ರ ಸೈನಿಕರ ಕೈ ಸೇರುವ ಹೊತ್ತಿಗೆ ಅದು ಹಳತಾಗಿರುತ್ತದೆ, ಇದಕ್ಕೆ ಮೇಕ್ ಇನ್ ಇಂಡಿಯಾ ಒಂದೇ ಪರಿಹಾರ: ಪ್ರಧಾನಿ ಮೋದಿ

ವಿದೇಶಗಳಿಂದ ಆಮದು ಮಾಡಿಕೊಳ್ಳುವ ಶಸ್ತ್ರಾಸ್ತ್ರಗಳು ದೇಶದ ಸೈನಿಕರ ಕೈ ಸೇರುವ ಹೊತ್ತಿಗೆ ಅದು ಔಟ್ ಡೇಟೆಡ್ ಅಥವಾ ಹಳತಾಗಿರುತ್ತದೆ. ಹೀಗಾಗಿ ದೇಶದಲ್ಲೇ ಶಸ್ತ್ರಾಸ್ತ್ರಗಳನ್ನು ತಯಾರಿಸಿ ಸೈನಿಕರಿಗೆ ನೀಡಿ ಅವರನ್ನು ಮತ್ತಷ್ಟು ಬಲಿಷ್ಠಗೊಳಿಸಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

published on : 25th February 2022

ಭಗವದ್ಗೀತೆಯಲ್ಲಿ ತೋರಿಸಿರುವ ಮಾರ್ಗವು ಎಂದೆಂದಿಗೂ ಪ್ರಸ್ತುತವಾಗುತ್ತದೆ: ಪ್ರಧಾನಿ ನರೇಂದ್ರ ಮೋದಿ 

ಜನರಿಗೆ ರೋಗ ಗುಣಮುಖವಾಗುವುದರ ಜೊತೆಗೆ ಮಾನವೀಯ ನೆಲೆಯಲ್ಲಿ ನಾವು ಸಹಕರಿಸುವುದು ಮುಖ್ಯವಾಗಿದೆ. ನಮಗೆ ಭಗವದ್ಗೀತೆಯಲ್ಲಿ ಬೋಧಿಸಿರುವುದು ಇದನ್ನೇ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

published on : 11th March 2021

ಭಾರತೀಯ ಆ್ಯಪ್‌ ಗೆ ಚೀನಾ ಹೂಡಿಕೆ, ಡಾಟಾ ಸೋರಿಕೆಯ ಪ್ರಶ್ನೆಗಳ 'ಕೂ'ಗು: ಸಂಸ್ಥಾಪಕರ ಉತ್ತರ ಹೀಗಿದೆ...

ರೈತರ ಪ್ರತಿಭಟನೆ ಪ್ರಹಸನದ ನಂತರ ಟ್ವಿಟರ್ ಭಾರತದ ಕಾನೂನುಗಳಿಗೆ ಬದ್ಧವಾಗಿರದೇ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದ್ದು, ದೇಶೀಯ ಸಾಮಾಜಿಕ ಜಾಲತಾಣ, ಬೆಂಗಳೂರು ಮೂಲದ ಆ್ಯಪ್‌ 'ಕೂ' ಜನಪ್ರಿಯತೆ ಹೆಚ್ಚುವುದಕ್ಕೆ ಕಾರಣವಾಗಿದೆ. 

published on : 11th February 2021

2020 ರ ಆಕ್ಸ್‌ಫರ್ಡ್ ಹಿಂದಿ ಪದವಾಗಿ 'ಆತ್ಮನಿರ್ಭರತಾ' ಆಯ್ಕೆ

ಸ್ವಾವಲಂಬನೆಯನ್ನು ಗುರುತಿಸುವ 'ಆತ್ಮನಿರ್ಭರತಾ' ಎಂಬ ಪದ ಆಕ್ಸ್‌ಫರ್ಡ್ ಭಾಷಾ ನಿಘಂಟಿನ 2020 ರ ಹಿಂದಿ ಪದವೆಂದು ಗುರುತಿಸಲ್ಪಟ್ಟಿದೆ.

published on : 2nd February 2021

ರಾಶಿ ಭವಿಷ್ಯ