• Tag results for Abhinandan Varthaman

ಬಾಲಾಕೋಟ್ ವಾಯುದಾಳಿಗೆ ವರ್ಷ; ಭಾರತ ರಕ್ಷಣೆಗೆ ಮತ್ತೆ ಗಡಿ ದಾಟಲು ಸಿದ್ದ ಎಂದ ಕೇಂದ್ರ ಸಚಿವ ರಾಜನಾಥ್ ಸಿಂಗ್

ಭಾರತೀಯ ವಾಯುಸೇನೆಯ ಶೌರ್ಯಕ್ಕೆ ಸಾಕ್ಷಿಯಾಗಿರುವ ಬಾಲಾಕೋಟ್ ವಾಯುದಾಳಿ ನಡೆದು ಇಂದಿಗೆ ಸರಿಯಾಗಿ ಒಂದು ವರ್ಷ ತುಂಬಿದ್ದು, ಇದೇ ಸಂದರ್ಭದಲ್ಲಿ ಕೇಂದ್ರ ಸಚಿವ ರಾಜನಾಥ್ ಸಿಂಗ್ ಭಾರತದ ರಕ್ಷಣೆಗಾಗಿ ಮತ್ತೆ ಗಡಿದಾಟಲು ಸೇನೆ ಹಿಂದೆ ಮುಂದೆ ನೋಡುವುದಿಲ್ಲ ಎಂದು ಹೇಳಿದ್ದಾರೆ.

published on : 26th February 2020

2019 ಗೂಗಲ್ ಹುಡುಕಾಟ: ಅಭಿನಂದನ್ ಟಾಪ್, ಲತಾ ಮಂಗೇಶ್ವರ್ ನಂಬರ್ -2 ಸ್ಥಾನ!

ಈ ವರ್ಷದ ಗೂಗಲ್ ಇಂಡಿಯಾ ಹುಡುಕಾಟದಲ್ಲಿ ಬಾಲಿವುಡ್ ಖ್ಯಾತ ಹಿನ್ನೆಲೆ ಗಾಯಕಿ ಲತಾ ಮಂಗೇಶ್ಕರ್ ಎರಡನೇ ಸ್ಥಾನದಲ್ಲಿದ್ದಾರೆ

published on : 12th December 2019

ದೆಹಲಿ ಬಿಜೆಪಿ ವೆಬ್‌ಸೈಟ್‌ನಲ್ಲಿ ಮೋದಿ, ಅಭಿನಂದನ್ ವಿರುದ್ಧ ಪೋಸ್ಟ್!

ದೆಹಲಿಯ ಬಿಜೆಪಿ ವೆಬ್‌ಸೈಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ವಿರುದ್ಧ ಪೋಸ್ಟ್ ಮಾಡಲಾಗಿದ್ದು ಇದು ಆತಂಕಕ್ಕೆ ಕಾರಣವಾಗಿತ್ತು.

published on : 2nd November 2019

ವಾಯುಸೇನಾ ದಿನ: ಮಿಗ್-21ನಲ್ಲಿ ಸಾಹಸ ಪ್ರದರ್ಶಿಸಿದ ವಿಂಗ್ ಕಮಾಂಡರ್ ಅಭಿನಂದನ್

ಫೆಬ್ರವರಿಯಲ್ಲಿ ನಡೆದಿದ್ದ ಬಾಲಕೋಟ್ ದಾಳಿ ವೇಳೆ ಪಾಕಿಸ್ತಾನದ ಎಫ್ -16 ಅನ್ನು ಹೊಡೆದುರುಳಿಸಿದ ಭಾರತೀಯ ವಾಯುಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಹಾಗೂ ಅವರ ತಂಡ ಮಂಗಳವಾರ  ಹಿಂಡನ್ ವಾಯುನೆಲೆಯಲ್ಲಿ ನಡೆದ ವಾಯುಪಡೆಯ ದಿನದ ಮೆರವಣಿಗೆಯಲ್ಲಿ....

published on : 8th October 2019

ಫೆ.27ರ ಯಶಸ್ವಿ ಕಾರ್ಯಾಚರಣೆ: ವಿಂಗ್ ಕಮಾಂಡರ್ ಅಭಿನಂದನ್ ತಂಡಕ್ಕೆ ವಾಯುಪಡೆಯ ವಿಶೇಷ  ಪ್ರಶಸ್ತಿ

ಈ ವರ್ಷಾರಂಭದ  ಫೆಬ್ರವರಿ 27 ರಂದು ಪಾಕಿಸ್ತಾನದ ವೈಮಾನಿಕ ದಾಳಿಯನ್ನು ತಡೆದು ಅವರ ಎಫ್ -16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದಕ್ಕಾಗಿ ಭಾರತೀಯ ವಾಯುಪಡೆಯ (ಐಎಎಫ್) ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರನ್ನೊಳಗೊಂಡ....

published on : 6th October 2019

ಇಬ್ಬರೂ ಪಾಕ್ ವಿರುದ್ಧ ಹೋರಾಡಿದ್ದೇವೆ, ಅಭಿನಂದನ್ ರ ತಂದೆಯೊಂದಿಗೂ ಕೆಲಸ ಮಾಡಿದ್ದೇನೆ: ಬಿಎಸ್ ಧನೋವಾ

ಅಭಿನಂದನ್ ಮತ್ತು ನಾನು ಇಬ್ಬರೂ ಪಾಕಿಸ್ತಾನದ ವಿರುದ್ಧ ಹೋರಾಡಿದ್ದೇವೆ. ಅಭಿನಂದನ್ ತಂದೆಯೊಂದಿಗೂ ನಾನು ಕೆಲಸ ಮಾಡಿದ್ದೆ ಎಂದು ವಾಯು ಸೇನೆ ಮುಖ್ಯಸ್ಥ ಬಿಎಸ್ ಧನೋವಾ ಹೇಳಿದ್ದಾರೆ.

published on : 2nd September 2019

ಬಾಲಕೋಟ್ ಏರ್ ಸ್ಟ್ರೈಕ್ ಕುರಿತು ಬಾಲಿವುಡ್ ಸಿನಿಮಾ, ವಿವೇಕ್ ಒಬೆರಾಯ್ ನಾಯಕ

ಉರಿ ಚಿತ್ರದ ನಂತರ ಈಗ ಬಾಲಿವುಡ್ ನಲ್ಲಿ "ಬಾಲಾಕೋಟ್" ಎಂಬ ಹೆಸರಿನ ಚಿತ್ರ ನಿರ್ಮಾಣವಾಗುತ್ತಿದ್ದು, ಇತ್ತೀಚಿಗಷ್ಟೇ ಪ್ರಧಾನಿ ನರೇಂದ್ರ ಮೋದಿ ಪಾತ್ರದಲ್ಲಿ ಮಿಂಚಿದ್ದ ನಟ ವಿವೇಕ್ ಒಬೆರಾಯ್ ಅವರು

published on : 23rd August 2019

ಅಭಿನಂದನ್ ಎಳೆತಂದು ಟ್ರೋಲ್ ಮಾಡಿದ್ದ ಪಾಕಿಗಳಿಗೆ ಟಕ್ಕರ್ ಕೊಟ್ಟ ಭಾರತೀಯರು, ವಿಡಿಯೋ ವೈರಲ್!

ನಾಳೆ ಬದ್ಧ ವೈರಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ವಿಶ್ವಕಪ್ ಮಹಾಸಮರದಲ್ಲಿ ಸೆಣೆಸಲಿದ್ದು ಈ ಮಧ್ಯೆ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ರನ್ನು ಎಳೆದು ತಂದು ಜಾಹಿರಾತು ಮಾಡಿ...

published on : 15th June 2019

ವಿಶ್ವಕಪ್ ಮಹಾಸಮರ: ಅಭಿನಂದನ್ ಎಳೆದುತಂದು ಪಾಕ್‌ನಿಂದ ಅಪಮಾನ, ಸಾನಿಯಾ ಮಿರ್ಜಾ ಕಿಡಿಕಾರಿದ್ದೇಕೆ?

ಪಾಕಿಸ್ತಾನದ ಸೊಸೆ, ಭಾರತದ ಖ್ಯಾತ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು ಪಾಕಿಸ್ತಾನದ ಕ್ರಿಕೆಟ್ ಜಾಹಿರಾತುವಿನಲ್ಲಿ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್...

published on : 13th June 2019

ಕರ್ತವ್ಯಕ್ಕೆ ಹಾಜರಾದ ವಿಂಗ್ ಕಮಾಂಡರ್ ಅಭಿನಂದನ್, ಸಹೋದ್ಯೋಗಿಗಳ ಸ್ವಾಗತ ಹೇಗಿತ್ತು ಗೊತ್ತಾ?

ಬಾಲಾಕೋಟ್ ವಾಯುದಾಳಿ ಬಳಿಕ ಭಾರತದ ಮೇಲೆರಗಿ ಬಂದಿದ್ದ ಪಾಕಿಸ್ತಾನ ಎಫ್ 16 ಯುದ್ಧ ವಿಮಾನವನ್ನು ಹೊಡೆದುರುಳಿಸಿ ಭಾರತದ ಶೌರ್ಯವನ್ನು ವಿಶ್ವಕ್ಕೇ ಪರಿಚಯಿಸಿದ್ದ ಭಾರತೀಯ ವಾಯುಸೇನೆ ಪೈಲಟ್ ಅಭಿನಂದನ್ ವರ್ಧಮಾನ್ ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದು, ಅಭಿನಂದನ್ ಗೆ ಭರ್ಜರಿ ಸ್ವಾಗತ ದೊರೆತಿದೆ.

published on : 5th May 2019

ಅಭಿನಂದನ್ ವರ್ಧಮಾನ್‍ರನ್ನು ಬಿಡುಗಡೆ ಮಾಡದಿದ್ದಿದ್ರೆ ಅದು ಪಾಕ್‌ಗೆ ಸಾವಿನ ರಾತ್ರಿಯಾಗಿರುತ್ತಿತ್ತು: ಪ್ರಧಾನಿ ಮೋದಿ

ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಬಿಡುಗಡೆ ಮಾಡದಿದ್ದಿದ್ರೆ ಅದು ಪಾಕಿಸ್ತಾನಕ್ಕೆ ಸಾವಿನ ರಾತ್ರಿಯಾಗಿರುತ್ತಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

published on : 21st April 2019

ಒಂದೆಡೆ ವರ್ಗಾವಣೆ, ಇನ್ನೊಂದೆಡೆ 'ವೀರ ಚಕ್ರ' ಪ್ರಶಸ್ತಿಗೆ ಅಭಿನಂದನ್ ಹೆಸರು ಶಿಫಾರಸು!

ಭಾರತೀಯ ವಾಯುಸೇನೆಯ ಶ್ರೀನಗರ ವಾಯುನೆಲೆಯಿಂದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರನ್ನು ವರ್ಗಾವಣೆ ಮಾಡಲಾಗಿದ್ದು ಇದರ ಮಧ್ಯೆ ಭಾರತೀಯ ವಾಯುಸೇನೆ ವೀರ ಚಕ್ರ...

published on : 20th April 2019

'ಪಾಕ್ ಸೇನೆಯ ಎಫ್-16 ಹೊಡೆದುರುಳಿಸಿದ್ದು ನಿಜ': ಸಾಕ್ಷಿಯಾಗಿ ರಾಡಾರ್ ಇಮೇಜ್ ನೀಡಿದ ವಾಯುಸೇನೆ!

ಅಮೆರಿಕ ಪಾಕಿಸ್ತಾನಕ್ಕೆ ನೀಡಿದ್ದ ಎಲ್ಲ ಎಫ್-16 ಯುದ್ಧ ವಿಮಾನಗಳು ಸುರಕ್ಷಿತವಾಗಿವೆ ಎಂಬ ಮ್ಯಾಗಜಿನ್ ವರದಿಯನ್ನು ಭಾರತೀಯ...

published on : 8th April 2019

ರಜೆ ಇದ್ದರೂ ಮನೆಗೆ ಹೋಗದೆ ಶ್ರೀನಗರಕ್ಕೆ ತೆರಳಿದ ವಿಂಗ್​ ಕಮಾಂಡರ್​ ಅಭಿನಂದನ್

ನಾಲ್ಕು ವಾರಗಳ ಕಾಲದ ಅನಾರೋಗ್ಯದ ರಜೆಯಲ್ಲಿರುವ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ರಜೆ ಸಮಯದಲ್ಲಿ ಕುಟುಂಬದವರೊಡನೆ ಕಾಲ ಕಳೆಯದೆ ಶ್ರೀನಗರದ ವಾಯುನೆಲೆಗೆ ತೆರಳಿದ್ದಾರೆ

published on : 26th March 2019

ಅಭಿನಂದನ್‌ ಬಿಡ್ತೀರಾ ಇಲ್ಲ ಪಾಕ್ ಉಡಾಯಿಸಬೇಕಾ?: 12 ಕ್ಷಿಪಣಿಗಳು ಶತ್ರು ರಾಷ್ಟ್ರ ಪಾಕ್‌‌‌ನತ್ತ ಮುಖ ಮಾಡಿದ್ದೇಕೆ?

ಪಾಕ್ ಪ್ರಧಾನಿ ಇಮ್ರಾನ್ ಖಾನ್ ತಾವು ಶಾಂತಿಗಾಗಿ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ರನ್ನು ಬಿಡುಗಡೆ ಮಾಡಲು ಸಿದ್ಧರಾಗಿದ್ದೇವೆ ಎಂದು ಹೇಳಿಕೊಂಡಿದ್ದರು.

published on : 25th March 2019
1 2 3 >