- Tag results for Accused Nagesh
![]() | ಕೆರೆಗೆ ಹಾರಿ ಜೀವ ಕಳೆದುಕೊಳ್ಳಲು ನಿರ್ಧರಿಸಿದ್ದೆ: ಆಸಿಡ್ ದಾಳಿಕೋರ ನಾಗೇಶ್ ತಪ್ಪೊಪ್ಪಿಗೆ!ಹೊಸಕೋಟೆ ಬಳಿ ಕೆರೆಗೆ ಹಾರಿ ಪ್ರಾಣ ಬಿಡಲು ನಿರ್ಧರಿಸಿದ್ದೆ ಎಂದು ಆಸಿಡ್ ದಾಳಿ ಆರೋಪಿ ನಾಗೇಶ್ ತನಿಖಾಧಿಕಾರಿಗಳ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ. ಕಾನೂನು ಸಹಾಯ ಪಡೆಯಲು ತನ್ನ ಸಹೋದರನಿಗೆ ಕರೆ ಮಾಡಿದ್ದೆ. ಆದರೆ, ಅವರು ನಿರಾಕರಿಸಿ, ಮನೆಗೆ ಬರುವಂತೆ ಹೇಳಿದರು. |
![]() | ಬೆಂಗಳೂರು ಆ್ಯಸಿಡ್ ದಾಳಿ ಆರೋಪಿ ಬಂಧನ; ಸ್ವಾಮಿಜಿ ವೇಶದಲ್ಲಿದ್ದ ನಾಗೇಶ್!!ಕಳೆದ 16 ದಿನಗಳಿಂದ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ತಪ್ಪಿಸಿಕೊಂಡಿದ್ದ ಕಾಮಾಕ್ಷಿ ಪಾಳ್ಯ ಆ್ಯಸಿಡ್ ದಾಳಿ ಪ್ರಕರಣದ ಆರೋಪಿ ನಾಗೇಶ್ ನನ್ನು ಕೊನೆಗೂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. |
![]() | ಆರೋಪಿ ನಾಗೇಶ್ ನ ಕೈಯಲ್ಲಿ ಪ್ಲಾಸ್ಟಿಕ್ ಚೀಲ ಕಂಡು ಆ್ಯಸಿಡ್ ದಾಳಿಗೆ ತುತ್ತಾದ ಸಂತ್ರಸ್ತೆ ಆಶಾ ತಪ್ಪಿಸಿಕೊಳ್ಳಲು ಯತ್ನಿಸಿದ್ದಳು!ಏಪ್ರಿಲ್ 28ರಂದು ಬೆಳಗ್ಗೆ 8.30ಕ್ಕೆ ನನ್ನ ತಂದೆ ನನ್ನನ್ನು ಕಚೇರಿ ಬಳಿ ಬಿಟ್ಟು ಹೋದ ಮೇಲೆ ನಾನು ಕಚೇರಿಯ ಬಾಗಿಲು ಬಳಿ ಕಾಯುತ್ತಾ ನಿಂತಿದ್ದೆ, ನನ್ನ ಸಹೋದ್ಯೋಗಿಗಳಿಗಾಗಿ ನಾನು ಮೊದಲ ಮಹಡಿಯಲ್ಲಿ ನಿಂತುಕೊಂಡಿದ್ದೆ. |
![]() | ತೀವ್ರ ದುಃಖದ ಮಧ್ಯೆ ದೊಡ್ಡ ಮಗಳ ಮದುವೆ ತಯಾರಿಯಲ್ಲಿ ಆಸಿಡ್ ದಾಳಿಗೆ ತುತ್ತಾದ ಸಂತ್ರಸ್ತೆಯ ಕುಟುಂಬಸ್ಥರು!ಆಕೆಯ ಸೋದರಿ ಮದುವೆಗೆ ಕೇವಲ ಒಂದು ವಾರ ಬಾಕಿ ಇದೆ. ಮೇ 7 ಮತ್ತು 8ರಂದು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದ ಆಶಾ (ಹೆಸರು ಬದಲಿಸಲಾಗಿದೆ) ಇಲ್ಲದೆ ತೀವ್ರ ದುಃಖದಲ್ಲಿ ನಾವು ತಯಾರಿ ನಡೆಸುತ್ತಿದ್ದೇವೆ ಎಂದು ಆಸಿಡ್ ದಾಳಿಗೆ ಒಳಗಾದ ಆಶಾ ಅವರ ಚಿಕ್ಕಪ್ಪ ಸುಂದ್ರೇಶ್ ಅಳಲು ತೋಡಿಕೊಂಡಿದ್ದಾರೆ. |
![]() | 72 ಗಂಟೆಯಾದರೂ ಪತ್ತೆಯಾಗದ ಆರೋಪಿ ನಾಗೇಶ್: ಆಸಿಡ್ ದಾಳಿಗೆ ತುತ್ತಾದ ಯುವತಿ ಆರೋಗ್ಯ ಸ್ಥಿತಿ ಸ್ಥಿರನಗರದ ಸುಂಕದಕಟ್ಟೆ ಬಳಿ ಬೆಳಗಿನ ಹೊತ್ತು ಕೆಲಸಕ್ಕೆ ಹೊರಟಿದ್ದ 24 ವರ್ಷದ ಯುವತಿ ಮೇಲೆ ನಾಗೇಶ್ ಎಂಬ ಯುವಕ ಪೈಶಾಚಿಕ ಕೃತ್ಯ ಎಸಗಿ ಆಸಿಡ್ ಎರಚಿ ಪರಾರಿಯಾಗಿ ಎರಡು ದಿನ ಕಳೆದರೂ ಇನ್ನೂ ಪತ್ತೆಯಾಗಿಲ್ಲ. |