• Tag results for Actress

'ಯೂ ಆರ್‌ ಮೈ ಹೀರೋ' ನಾಯಕಿ ನಟಿ ಸಂಹಿತಾ ವಿನ್ಯಾ ಹಾಟ್ ಫೋಟೋಗಳು!

ಮಾಡೆಲಿಂಗ್ ಕಮ್ ನಟಿ ಸಂಹಿತಾ ವಿನ್ಯಾ ಅಭಿನಯಿಸಿರುವ 'ಯೂ ಆರ್‌ ಮೈ ಹೀರೋ' ಇದೇ ತಿಂಗಳ 17 ರಂದು ತೆರೆಗೆ ಬರುತ್ತಿದೆ.

published on : 14th June 2022

ಸದ್ದಿಲ್ಲದೆ ಸದ್ದು ಮಾಡುತ್ತಿರುವ ಚಂದನವನದ ಚೆಲುವೆ ಸುಶ್ಮಿತಾ ದಾಮೋದರ್: ಫೋಟೊ ಗ್ಯಾಲರಿ 

ಮಾಡೆಲ್ ಆಗಿದ್ದ ಸುಶ್ಮಿತಾ ದಾಮೋದರ್ ‘ಡಾರ್ಕ್​ ಫ್ಯಾಂಟಿಸಿ’ ನಂತರ ಎರಡನೇ ಸಿನಿಮಾ ಪ್ರಾಜೆಕ್ಟ್ ‘ಆಡಿಸಿದಾತ’ ಬಗಲಿಗೇರಿಸಿಕೊಂಡಿದ್ದಾರೆ. ಸುಶ್ಮಿತಾ, ಮಿಸ್ ಕರ್ನಾಟಕ ಸ್ಪರ್ಧೆಯಲ್ಲಿ ಮೊದಲ ರನ್ನರ್ ಆಪ್ ಆಗಿದ್ದರು. 

published on : 16th February 2022

ಅತ್ಯಾಚಾರ ಆರೋಪ ಮಾಡಿದ್ದ ನಟಿ ಮನೆ ಮೇಲೆ ಸಿನಿಮೀಯ ರೀತಿಯಲ್ಲಿ ದಾಳಿ ನಡೆಸಿ ಬಂಧಿಸಿದ ಪೊಲೀಸರು!

ನೆರೆಯ ಬಾಂಗ್ಲಾದೇಶದಲ್ಲಿ ಸಿನಿಮೀಯ ಮಾದರಿಯಲ್ಲಿ ನಟಿಯೋರ್ವರ ಮನೆ ಮೇಲೆ ದಾಳಿ ನಡೆಸಲಾಗಿದ್ದು, ಆಕೆಯ ಬಂಧನದ ದೃಶ್ಯ ಮಾಧ್ಯಮಗಳಲ್ಲಿ ನೇರ ಪ್ರಸಾರವಾಗಿದೆ.

published on : 5th August 2021

ನಿರ್ಮಾಪಕ ರಾಮು ನಿಧನಕ್ಕೆ ಚಿತ್ರರಂಗ ಕಂಬನಿ; ನಟಿ ಮಾಲಾಶ್ರೀ ಪತಿಯ ಅಪರೂಪದ ನೆನಪುಗಳ ಚಿತ್ರಗುಚ್ಛ...

ನಿರ್ಮಾಪಕ, ನಟಿ ಮಾಲಾ ಶ್ರೀ ಅವರ ಪತಿ ರಾಮು ಅವರು ಕೋವಿಡ್-19 ಸಮಸ್ಯೆಯಿಂದಾಗಿ ಏ.26 ರಂದು ನಿಧನರಾದರು. ಅಗ್ರಮಾನ್ಯ ನಿರ್ಮಾಪಕರಾಗಿದ್ದ ರಾಮು ಅವರ ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದಿದೆ. ರಾಮು ಅವರು ಚಿತ್ರರಂಗದ ಗಣ್ಯರೊಂದಿಗೆ ಇರುವ ಹಾಗೂ ಅವರ ಅಪರೂಪದ ನೆನಪುಗಳಿರುವ ಚಿತ್ರಗುಚ್ಛ ಇಲ್ಲಿದೆ.

published on : 27th April 2021

ಪ್ರಧಾನಿ ಗಮನ ಸೆಳೆಯಲು ವೇದಿಕೆಯಲ್ಲೇ ಸಂಪೂರ್ಣ ಬೆತ್ತಲಾದ ಖ್ಯಾತ ನಟಿ, ಅಸಲಿ ಕಾರಣ ಇಲ್ಲಿದೆ!

ನಟಿಯೊಬ್ಬರು ಪ್ರಧಾನಿಯ ಗಮನ ಸೆಳೆಯುವ ಸಲುವಾಗಿ ಪ್ರಶಸ್ತಿ ಪ್ರದಾನ ವೇದಿಕೆಯಲ್ಲೇ ಸಂಪೂರ್ಣವಾಗಿ ಬೆತ್ತಲಾಗಿದ್ದಾರೆ. ಆ ಒಂದು ಒಳ್ಳೆಯ ಉದ್ದೇಶಕ್ಕಾಗಿ ಈ ರೀತಿ ಮಾಡಿದ್ದಾರೆ.

published on : 16th March 2021

ಸೀರೇಲಿ ಹುಡುಗೀರ ನೋಡಲೇಬಾರದು...: ಬಾಲಿವುಡ್ ನಟಿಯರ ಸ್ಟನ್ನಿಂಗ್ ಲುಕ್!

ಕಿಚ್ಚ ಸುದೀಪ್ ಅಭಿನಯದ ರನ್ನ ಚಿತ್ರದ ಹಾಡಿನಲ್ಲಿ ಸೀರೇಲಿ ಹುಡುಗೀರ ನೋಡಲೇಬಾರದು ನಿಲ್ಲಲ್ಲ ಟೆಂಪರೇಚರು ಅಂತಾ ಸಾಲೊಂದಿದೆ. ಅದೇ ರೀತಿ ಬಾಲಿವುಡ್ ನಟಿಯರು ಸೀರೆಯಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

published on : 25th January 2020

'ಶಾನೆ ಟಾಪಗೌವ್ಳೆ' ಕನ್ನಡದ ಗ್ಲಾಮರ್ ಗೊಂಬೆ ಅದಿತಿ ಪ್ರಭುದೇವ ಫೋಟೋಗಳು!

ಕನ್ನಡದಲ್ಲಿ ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ನಟಿಸುತ್ತಿರುವ ಅದಿತಿ ಪ್ರಭುದೇವ ಸದ್ಯ ಸ್ಯಾಂಡಲ್ವುಡ್ ಬೇಡಿಕೆಯ ನಟಿಗಿದ್ದಾರೆ. ಶಾನೆ ಟಾಪಗೌವ್ಳೆ ನಮ್ ಹುಡ್ಗಿ ಹಾಡಿನಲ್ಲಿ ಮಿಂಚಿದ್ದರು. ಗ್ಲಾಮರ್ ಗೊಂಬೆ ಅದಿತಿ ಪ್ರಭುದೇವ ಅವರ ಫೋಟೋಗಳು.

published on : 4th September 2019

ರಾಶಿ ಭವಿಷ್ಯ