• Tag results for Adheera

ಕೆಜಿಎಫ್ ಚಾಪ್ಟರ್-2 ತಂಡದಿಂದ 'ಅಧೀರ'ನ ಫಸ್ಟ್ ಲುಕ್ ಬಿಡುಗಡೆ!

ಶೂಟಿಂಗ್ ಆರಂಭಗೊಂಡ ದಿನದಿಂದಲೂ ಕೆಜಿಎಫ್ ಚಾಪ್ಟರ್ 2 ಕುತೂಹಲ, ನಿರೀಕ್ಷೆಗಳನ್ನು ಹುಟ್ಟುಹಾಕುತ್ತಲೇ ಇದೆ. ಎಲ್ಲವೂ ಅಂದುಕೊಂಡಂತೆ ಸಾಗಿದರೆ ಅಕ್ಟೋಬರ್ ನಲ್ಲಿ ಚಿತ್ರ ತೆರೆಗೆ ಬರಲಿದೆ.

published on : 29th July 2020

ಕೆಜಿಎಫ್ ಚಾಪ್ಟರ್-2: ಜುಲೈ 29ರಂದು 'ಅಧೀರ'ನಿಗೆ ಚಿತ್ರತಂಡ ವಿಶೇಷ ಗಿಫ್ಟ್!

ತೆಲುಗಿನ ಬಾಹುಬಲಿ ಚಿತ್ರದ ರೀತಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸುಮಾರು ಎರಡು ವರ್ಷ ಹಿಂದೆ ತೆರೆಕಂಡ ಕೆಜಿಎಫ್ ಚಿತ್ರ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿ ಹಿಟ್ ಆಯಿತು.

published on : 27th July 2020

ಕೆಜಿಎಫ್ 2 ಚಿತ್ರದಲ್ಲಿ ಯಶ್‍ಗೆ ಠಕ್ಕರ್ ಕೊಟ್ಟ ಸಂಜಯ್ ದತ್: ಅಧೀರಾ ಬಗ್ಗೆ ಸಂಜು ಬಾಬಾ ಹೇಳಿದ್ದೇನು?

ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆ ಬರೆದಿದ್ದ ಕೆಜಿಎಫ್ ಚಾಪ್ಟರ್ 1 ಚಿತ್ರದ ಮುಂದುವರೆದ ಭಾಗ ಕೆಜಿಎಫ್ 2 ಅದಾಗಲೇ ಬೆಟ್ಟದಷ್ಟು ನಿರೀಕ್ಷೆಗಳನ್ನು ಹೆಚ್ಚಿಸಿದ್ದು ಈ ಮಧ್ಯೆ ಬಾಲಿವುಡ್ ನಟ ಸಂಜಯ್ ದತ್ ಚಿತ್ರದಲ್ಲಿನ ಅಧೀರಾ ಪಾತ್ರದ ಬಗ್ಗೆ ಇದೇ ಮೊದಲ ಬಾರಿಗೆ ಮಾತನಾಡಿದ್ದಾರೆ.

published on : 19th September 2019

ಕೆಜಿಎಫ್-2 ನಲ್ಲಿ ಅಧೀರನ ಪಾತ್ರದಲ್ಲಿ ಸಂಜಯ್ ದತ್: ರಾಕಿ ಭಾಯ್ ಹೇಳಿದ್ದೇನು?

ನಟ ಸಂಜಯ್ ದತ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಹೊಂಬಾಳೆ ಫಿಲ್ಮ್ಸ್ ಕೆಜಿಎಫ್ ಚಾಪ್ಟರ್-2 ಸಿನಿಮಾದಲ್ಲಿ ಅಧೀರ ಪಾತ್ರವನ್ನು ರಿವೀಲ್ ಮಾಡಿದೆ. ಅಧೀರ ಪಾತ್ರದಲ್ಲಿ ಬಾಲಿವುಡ್ ನಟ ...

published on : 30th July 2019

ಕೆಜಿಎಫ್ 2 'ಅಧೀರ' ಯಾರೆಂಬ ಕುತೂಹಲಕ್ಕೆ ತೆರೆ; ಫಸ್ಟ್ ಲುಕ್‌ನಲ್ಲಿ ಬಹಿರಂಗ!

2018ರಲ್ಲಿ ಬಿಡುಗಡೆಯಾಗಿದ್ದ ಕೆಜಿಎಫ್ ಚಾಪ್ಟರ್ 1 ಚಿತ್ರ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆ ಮಾಡಿತ್ತು. ಬರೋಬ್ಬರಿ 240ಕ್ಕೂ ಹೆಚ್ಚು ಕೋಟಿ ಕಲೆಕ್ಷನ್ ಮಾಡಿತ್ತು.

published on : 29th July 2019

ಕೆಜಿಎಫ್ 2 ಲೇಟೆಸ್ಟ್ ಅಪ್‌ಡೇಟ್ ಬಹಿರಂಗ: ಅಧೀರ ಫಸ್ಟ್ ಲುಕ್, ಸಂಜಯ್ ದತ್ ಆಗ್ತಾರಾ?

2018ರಲ್ಲಿ ಬಿಡುಗಡೆಯಾಗಿದ್ದ ಕೆಜಿಎಫ್ ಚಾಪ್ಟರ್ 1 ಚಿತ್ರ ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದು ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಇದೀಗ ಕೆಜಿಎಫ್ 2ಗಾಗಿ ದೇಶವೇ...

published on : 26th July 2019