• Tag results for Aditi Prabhudeva

ಅಂದೊಂದಿತ್ತು ಕಾಲ ಚಿತ್ರದ ಟೀಸರ್

ವಿನಯ್ ರಾಜಕುಮಾರ್ ಮತ್ತು ಅದಿತಿ ಪ್ರಭುದೇವಾ ಅಭಿನಯದ ಅಂದೊಂದಿತ್ತು ಕಾಲ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಕೀರ್ತಿ ನಿರ್ದೇಶಿಸಿದ್ದಾರೆ.

published on : 8th May 2022

ತೋತಾಪುರಿ ಚಾಪ್ಟರ್-1 ಕನ್ನಡ ಚಿತ್ರ ಟ್ರೈಲರ್

ನಟ ಜಗ್ಗೇಶ್ ಮತ್ತು ಅದಿತಿ ಪ್ರಭುದೇವ ಅಭಿನಯದ ತೋತಾಪುರಿ ಚಾಪ್ಟರ್-1 ಕನ್ನಡ ಚಿತ್ರ ಟ್ರೈಲರ್ ಬಿಡುಗಡೆಯಾಗಿದ್ದು, ಬಿಡುಗಡೆಯಾದ ಒಂದೇ ದಿನದಲ್ಲಿ 7.3 ಲಕ್ಷ ಮಂದಿ ಟ್ರೈಲರ್ ವೀಕ್ಷಣೆ ಮಾಡಿದ್ದಾರೆ. ಚಿತ್ರದಲ್ಲಿ ನಟ ಡಾಲಿ ಧನಂಜಯ್ ವಿಶೇಷ ಪಾತ್ರದ

published on : 22nd April 2022

'ಈ ಕನಸು ನಿಜವಾಗಿದೆ': ನಿಶ್ಚಿತಾರ್ಥ ಖಚಿತಪಡಿಸಿದ ನಟಿ ಅದಿತಿ ಪ್ರಭುದೇವ

ಕನ್ನಡ ಚಿತ್ರರಂಗದ ಖ್ಯಾತ ನಟಿ ಅದಿತಿ ಪ್ರಭುದೇವ ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

published on : 28th December 2021

ನಟಿ ಅದಿತಿ ಪ್ರಭುದೇವ ಸಂದರ್ಶನ...

ಆನ ಚಿತ್ರದಲ್ಲಿ ನಟಿಸಿರುವ ಅದಿತಿ ಪ್ರಭುದೇವಾ ಸಿನಿಮಾ ಎಕ್ಸ್ ಪ್ರೆಸ್ ಗೆ ನೀಡಿರುವ ಸಂದರ್ಶನ ಇದಾಗಿದೆ. 

published on : 20th December 2021

ಆನ ಚಿತ್ರದ ಟ್ರೈಲರ್

ಅದಿತಿ ಪ್ರಭುದೇವ ಅಭಿನಯದ ಆನ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಮನೋಜ್ ಪಿ ನಡಲುಮನೆ ನಿರ್ದೇಶಿಸಿದ್ದಾರೆ. 

published on : 7th December 2021

ಒಂಬತ್ತನೇ ದಿಕ್ಕು ಚಿತ್ರದ ಟ್ರೈಲರ್

ಲೂಸ್ ಮಾದ ಯೋಗಿ ಮತ್ತು ಅದಿತಿ ಅಭಿನಯದ ಒಂಬತ್ತನೇ ದಿಕ್ಕು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ದಯಾಳ್ ಪದ್ಮನಾಭ ನಿರ್ದೇಶಿಸಿದ್ದಾರೆ.

published on : 4th November 2021

5ಡಿ ಚಿತ್ರದ ಟ್ರೈಲರ್

ಎಸ್ ನಾರಾಯಣ್ ನಿರ್ದೇಶನದ ಆದಿತ್ಯ ಮತ್ತು ಅದಿತಿ ಪ್ರಭುದೇವಾ ಅಭಿನಯದ 5ಡಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.

published on : 8th October 2021

ಓಲ್ಡ್ ಮಾಂಕ್ ಚಿತ್ರದ ಟ್ರೈಲರ್

ನಟ ಶ್ರೀನಿ ಮತ್ತು ಅದಿತಿ ಪ್ರಭುದೇವಾ ಅಭಿನಯದ ಓಲ್ಡ್ ಮಾಂಕ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.

published on : 27th August 2021

ಅದಿತಿ ಪ್ರಭುದೇವ ಅಭಿನಯದ 'ಆನ' ಕನ್ನಡ ಟೀಸರ್

ನಟಿ ಅದಿತಿ ಪ್ರಭುದೇವ ಸೂಪರ್ ವುಮನ್ ಅವತಾರದಲ್ಲಿ ನಟಿಸಿರುವ "ಆನ" ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಮನೋಜ್ ಪಿ. ನಡುಲಮನೆ ನಿರ್ದೇಶನದ ಚಿತ್ರ ನಟಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

published on : 24th March 2021

ನಟಿ ಅದಿತಿ ಪ್ರಭುದೇವಾ 'ಪರ್ಫೆಕ್ಟ್ ಗರ್ಲ್‌' ಕನ್ನಡ ಆಲ್ಬಂ

ಸ್ಯಾಂಡಲ್ವುಡ್ ನಟಿ ಅದಿತಿ ಪ್ರಭುದೇವಾ ಕುಣಿದಿರುವ ಪರ್ಫೆಕ್ಟ್ ಗರ್ಲ್‌ ಕನ್ನಡ ಆಲ್ಬಂ ಬಿಡುಗಡೆಯಾಗಿದೆ. ಅಭಿಶೇಕ್ ನಿರ್ದೇಶಿಸಿದ್ದಾರೆ.

published on : 12th October 2020

ರಾಶಿ ಭವಿಷ್ಯ