- Tag results for Adivasi
![]() | ಫ್ಯಾಷನ್ ಶೋನಲ್ಲಿ ರಾಂಪ್ ವಾಕ್ ಮಾಡಿದ ಆದಿವಾಸಿ ಹುಡುಗಿ: ಪ್ರತಿಸ್ಪರ್ಧಿಗಳ ಮೆಚ್ಚುಗೆಕೇರಳ ರಾಜ್ಯದ ಪ್ರತಿಷ್ಟಿತ ಮಿಸ್ ಕೇರಳ ಫ್ಯಾಷನ್ ಶೋಗೆ ದೇಶಾದ್ಯಂತ 500 ಮಂದಿ ಅರ್ಜಿ ಸಲ್ಲಿಸಿದ್ದರು. ಅವರಲ್ಲಿ ಅನುಪ್ರಸೋಬಿನಿಯೂ ಒಬ್ಬಳಾಗಿದ್ದಳು. |
![]() | ಆದಿವಾಸಿಗಳಿಗೆ ಶಿಕ್ಷಣದ ಕನಸು ಕೊಟ್ಟೆ: ಪ್ರೊ ತೇಜಸ್ವಿ ಕಟ್ಟೀಮನಿ ಆತ್ಮಕಥನ 'ಜಂಗ್ಲೀ ಕುಲಪತಿಯ ಜಂಗೀ ಕಥೆ' ಬಿಡುಗಡೆವಿದ್ಯೆಯನ್ನು ಎಟುಕಿಸಿಕೊಳ್ಳಲಾಗದವರಿಗೆ ಶಿಕ್ಷಣದ ಕನಸನ್ನು ವಾಸ್ತವ ಮಾಡಿದ ಹೆಮ್ಮೆ ನನಗಿದೆ ಎಂದು ಆಂಧ್ರಪ್ರದೇಶದ ಕೇಂದ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ಪ್ರೊ ತೇಜಸ್ವಿ ಕಟ್ಟೀಮನಿ ಅವರು ಮನದುಂಬಿ ನುಡಿದರು. |