- Tag results for Advanced Medium Combat Aircraft
![]() | ಭಾರತ ತೇಜಸ್ ಸರಣಿ ಜೊತೆಗೆ ಅಡ್ವಾನ್ಸ್ಡ್ ಮೀಡಿಯಂ ಕಾಂಬ್ಯಾಟ್ ಏರ್ಕ್ರಾಫ್ಟ್ ಕಡೆ ಗಮನ ಹರಿಸಬಹುದೇ?ತೇಜಸ್ ಎಂಕೆ2, ತೇಜಸ್ ಎಂಕೆ1 ಹಾಗೂ ತೇಜಸ್ ಎಂಕೆ1ಎಯ ಹೊಸ ಪ್ರಬೇಧವಾಗಿದೆ. ಭಾರತೀಯ ವಾಯುಸೇನೆ ಈ ಮೊದಲಿನ ವಿಮಾನಗಳಲ್ಲಿ ಸೂಚಿಸಿದ್ದ ಲೋಪದೋಷಗಳನ್ನು ತಿದ್ದಿಕೊಳ್ಳಲು ಈ ಹೊಸ ಯುದ್ಧ ವಿಮಾನವನ್ನು ವಿನ್ಯಾಸಗೊಳಿಸಲಾಗಿದೆ. |