- Tag results for Affair
![]() | ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳಿಗಾಗಿ ನಿರ್ದಿಷ್ಟ ಟ್ವಿಟ್ಟರ್ ಖಾತೆ ಪ್ರಾರಂಭ: ವಿದೇಶಾಂಗ ಸಚಿವಾಲಯಯುದ್ಧಪೀಡಿತ ಉಕ್ರೇನ್ ನಲ್ಲಿ ಸಿಲುಕಿರುವ ಭಾರತೀಯರ ಸುರಕ್ಷಿತ ಸ್ಥಳಾಂತರಕ್ಕೆ ವಿದೇಶಾಂಗ ಸಚಿವಾಲಯ ನಿರ್ದಿಷ್ಟ ಟ್ವಿಟ್ಟರ್ ಖಾತೆ '' "OpGanga Helpline" (@opganga)ಯನ್ನು ಆರಂಭಿಸಿದೆ. |
![]() | ಜಾಗಿಂಗ್ ಮಾಡಲು ಪ್ರಶಸ್ತವಾದ ನಗರಗಳ ಪೈಕಿ ಬೆಂಗಳೂರಿಗೆ ಅಗ್ರ ಸ್ಥಾನವಾಕಿಂಗ್ ಮಾಡಲು ಪ್ರಶಸ್ತವಾದ ನಗರಗಳ ಪಟ್ಟಿಯಲ್ಲಿ ಚಿಂಚವಾಡಮ್ ಉಜ್ಜೈನಿ, ಅಲಿಗಢ, ಬರೈಲಿ, ನಾಗ್ಪುರ ಮತ್ತಿತರ ನಗರಗಳು ಸ್ಥಾನ ಪಡೆದಿವೆ. |
![]() | ತುಮಕೂರು: ಸಹೋದರನ ಜೊತೆ ವಿವಾಹಕ್ಕೆ ತಾಯಿ ಅಡ್ಡಿ; ಅಣ್ಣನ ಜೊತೆ ಸೇರಿ ಹೆತ್ತಮ್ಮನನ್ನು ಕೊಂದ ಕಿರಾತಕಿ!ಅಣ್ಣ-ತಂಗಿಯ ಮದುವೆಗೆ ಅಡ್ಡಿಪಡಿಸಿದ ಹೆತ್ತತಾಯಿಯ ಉಸಿರುಗಟ್ಟಿಸಿ ಕೊಲೆ ಮಾಡಿ ಪ್ರಕರಣದ ದಾರಿ ತಪ್ಪಿಸಿದ್ದ ಇಬ್ಬರನ್ನು ಕೊರಟಗೆರೆ ಪೊಲೀಸರು ಬಂಧಿಸಿದ್ದಾರೆ. |
![]() | ಭಾರತ-ಉಕ್ರೇನ್ ನಡುವೆ ವಿಮಾನ ಹಾರಾಟ: ನಾಗರಿಕ ವಿಮಾನಯಾನ ಸಚಿವಾಲಯದಿಂದ ನಿರ್ಬಂಧಗಳ ತೆರವುನಾಗರಿಕ ವಿಮಾನಯಾನ ಸಚಿವಾಲಯವು ಪೂರ್ವ ಯುರೋಪಿಯನ್ ರಾಷ್ಟ್ರದಿಂದ ಭಾರತೀಯರ ಪ್ರಯಾಣಕ್ಕೆ ಅನುಕೂಲವಾಗುವಂತೆ ದ್ವಿಪಕ್ಷೀಯ ವಾಯುಸಂಚಾರ ವ್ಯವಸ್ಥೆಯಡಿ(Air bubble) ಭಾರತ ಮತ್ತು ಉಕ್ರೇನ್ ನಡುವೆ ಕಾರ್ಯನಿರ್ವಹಿಸಬಹುದಾದ ವಿಮಾನಗಳ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಿದೆ. |
![]() | 'ನಮ್ಮ ಆಂತರಿಕ ವಿಚಾರಗಳಲ್ಲಿ ಪ್ರಚೋದನಾಕಾರಿ ಹೇಳಿಕೆ ನೀಡಬೇಡಿ': ಹಿಜಾಬ್ ವಿವಾದ ಕುರಿತು ವಿದೇಶಗಳಿಗೆ ಭಾರತ ಖಡಕ್ ಎಚ್ಚರಿಕೆ!ಹಿಜಾಬ್ ವಿವಾದ ದೇಶ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಸದ್ದು ಮಾಡುತ್ತಿದೆ. ಪಾಕಿಸ್ತಾನ, ಅಮೆರಿಕ ಹೀಗೆ ಒಂದರ ನಂತರ ಒಂದು ದೇಶಗಳು ಪ್ರತಿಕ್ರಿಯೆ ನೀಡುತ್ತಾ ಹೋಗುತ್ತಿವೆ. ಇದರಿಂದ ವಿವಾದ ಮತ್ತಷ್ಟು ಭುಗಿಲೇಳುವ ಸಾಧ್ಯತೆಯಿದೆ. |
![]() | ಮೈತ್ರಿ ಸ್ಕಾಲರ್ ಅಡಿ, ಆಸ್ಟ್ರೇಲಿಯಾ ವಿ.ವಿಗಳಲ್ಲಿ ಅಧ್ಯಯನ ಮಾಡಲು ಭಾರತೀಯ ವಿದ್ಯಾರ್ಥಿಗಳಿಗೆ ಧನಸಹಾಯ: ಆಸ್ಟ್ರೇಲಿಯಾ ವಿದೇಶಾಂಗ ಸಚಿವೆಗಡಿಗಳಲ್ಲಿ ಮತ್ತು ಗಡಿಯಾಚೆಗೆ ಭಯೋತ್ಪಾದನೆ ಮತ್ತು ಉಗ್ರವಾದದ ಬಗ್ಗೆ ಹೊಂದಿದ್ದೇವೆ. ಗಡಿಯಾಚೆಗಿನ ಭಯೋತ್ಪಾದನೆ ಬಗ್ಗೆ ನಮಗೆ ಗಂಭೀರ ಕಾಳಜಿ ಇದೆ. ಇದು ಬಹುಪಕ್ಷೀಯ ವೇದಿಕೆಗಳಲ್ಲಿ ಸೇರಿದಂತೆ ಭಯೋತ್ಪಾದನಾ ನಿಗ್ರಹ ಸಹಕಾರವನ್ನು ಗಾಢವಾಗಿಸುವ ನಮ್ಮ ಹಂಚಿಕೆಯ ಪ್ರಯತ್ನವಾಗಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ. |
![]() | ನೊಬೆಲ್ ಪುರಸ್ಕೃತ ಸಾಹಿತಿ ಮಾರ್ಕ್ವೆಜ್ ಅವರಿಗೊಬ್ಬಳು ಸೀಕ್ರೆಟ್ ಮಗಳು: ಲೇಖಕಿಯೊಂದಿಗೆ ವಿವಾಹೇತರ ಸಂಬಂಧಮಾರ್ಕ್ವೆಜ್ ಅವರಿಗೆ ಪುತ್ರಿ ಇರುವ ವಿಚಾರವನ್ನು ಇದುವರೆಗೂ ಹೊರಜಗತ್ತಿನಿಂದ ಮುಚ್ಚಿಡಲಾಗಿತ್ತು. |
![]() | ನಟ ಧನುಷ್ ವಿಚ್ಚೇದನಕ್ಕೆ ನಟಿಯರ ಜೊತೆಗಿನ ಡೇಟಿಂಗ್ ಕಾರಣವೇ?ನಟ ಧನುಷ್ ಮತ್ತು ಪತ್ನಿ ಐಶ್ಚರ್ಯಾ ರಜನಿಕಾಂತ್ ಜೊತೆಗಿನ 18 ವರ್ಷಗಳ ವೈವಾಹಿಕ ಜೀವನವನ್ನು ಕೊನೆಗಾಣಿಸಲು ನಿರ್ಧರಿಸಿರುವುದಾಗಿ ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದರು. ಧನುಷ್ ಹೆಸರು ಈ ಹಿಂದೆ ಹಲವು ನಟಿಯರ ಜೊತೆ ಕೇಳಿಬಂದಿತ್ತು. |
![]() | ವಿಪಕ್ಷಗಳ ಸಂಸದರು ಕ್ಷಮೆ ಕೋರಿದಲ್ಲಿ ಅಮಾನತು ಆದೇಶ ವಾಪಸ್: ಪ್ರಹ್ಲಾದ್ ಜೋಶಿರಾಜ್ಯಸಭೆಯಿಂದ ಅಮಾನತುಗೊಂಡಿರುವ ಸಂಸದರು ಕ್ಷಮೆ ಕೋರಿದಲ್ಲಿ ಅಮಾನತು ಆದೇಶವನ್ನು ಹಿಂಪಡೆಯಲಾಗುತ್ತದೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. |
![]() | ವಿವಾಹೇತರ ಸಂಬಂಧ ಎಂಬ ರೋಚಕ ಅಧ್ಯಾಯದಲ್ಲಿ ಹೆಣ್ಣು ಮಾತ್ರ ಏಕೆ ಅಪರಾಧಿ?ಇಂದಿನ ಆಧುನಿಕ ಯುಗದಲ್ಲಿ ಎಲ್ಲ ಸರಿಯಿದ್ದೂ ಜಾರುವ ತನು ಮನಗಳಿಗೆ ಲೆಕ್ಕವಿಲ್ಲ. ಹೊಸ ಸಂಬಂಧಗಳು ಒಂದು ಸಾಹಸದಂತೆ, ರೋಚಕ ಅಧ್ಯಾಯದಂತೆ, ಬದುಕಿಗೆ ಹೊಸ ಉತ್ಸಾಹ ತರುತ್ತವೆ ಎಂದು ಭಾವಿಸುವವರೂ ಇದ್ದಾರೆ. |
![]() | ಜೆರುಸಲೆಂನಲ್ಲಿ 12ನೇ ಶತಮಾನದ ಭಾರತೀಯ ಸೂಫಿ ಸಂತನ ಪವಿತ್ರ ಸ್ಥಳಕ್ಕೆ ಜೈಶಂಕರ್ ಭೇಟಿ12ನೇ ಶತಮಾನದಲ್ಲಿ ಭಾರತದ ಸೂಫಿ ಸಂತ ಬಾಬಾ ಫರೀದ್ ಪವಿತ್ರ ನಗರಿ ಜೆರುಸಲೆಂಗೆ ಬಂದಿದ್ದ. ಆತ ಅಲ್ಲಿನ ಕಲ್ಲು ಬೆಂಚಿನ ಮೇಲೆ 40 ದಿನಗಳ ಕಾಲ ಧ್ಯಾನ ಮಾಡಿದ್ದ |
![]() | ಬೆಳಗಾವಿ: ಅನ್ಯ ಧರ್ಮದ ಯುವತಿಯೊಂದಿಗೆ ಪ್ರೇಮ, ಮುಸ್ಲಿಂ ಯುವಕನ ಹತ್ಯೆಖಾನಪುರದ ರೈಲ್ವೆ ಹಳಿಯ ಮೇಲೆ 24 ವರ್ಷದ ಮುಸ್ಲಿಂ ಯುವಕನೋರ್ವನ ಮೃತದೇಹ ಪತ್ತೆಯಾಗಿದ್ದು, ಅನ್ಯ ಧರ್ಮದ ಯುವತಿಯನ್ನು ಪ್ರೀತಿಸುತ್ತಿದ್ದರಿಂದ ಆತನನ್ನು ಹತ್ಯೆ ಮಾಡಿರಬಹುದೆಂಬ ಅನುಮಾನ ಉಂಟಾಗಿದೆ. |
![]() | ವಿವಾಹೇತರ ಸಂಬಂಧ: ಬುಡಕಟ್ಟು ಮಹಿಳೆಯನ್ನು ನಗ್ನಗೊಳಿಸಿ ಪರೇಡ್ ಮಾಡಿ ವಿಕೃತಿ ಮೆರೆದ ಗ್ರಾಮಸ್ಥರುಬುಡಕಟ್ಟು ಜನಾಂಗದ ಹೊರತಾದ ಪುರುಷನ ಜೊತೆ ವಿವಾಹೇತರ ಸಂಬಂಧ ಹೊಂದಿದ್ದ ಬುಡಕಟ್ಟು ಮಹಿಳೆಯನ್ನು ನಗ್ನಗೊಳಿಸಿ ಪರೇಡ್ ಮಾಡಿ ಗ್ರಾಮಸ್ಥರು ವಿಕೃತಿ ಮೆರೆದ ಘಟನೆ ರಾಂಚಿಯ ಮಯೂ ನಾಚ ಗ್ರಾಮದಲ್ಲಿ ನಡೆದಿದೆ. |
![]() | ಕೆಪಿಸಿಸಿ ರಾಜಕೀಯ ವ್ಯವಹಾರಗಳ ಸಮಿತಿಗೆ ವಿಎಂ ಸುಧೀರನ್ ರಾಜೀನಾಮೆಹಿರಿಯ ಕಾಂಗ್ರೆಸ್ ನಾಯಕ ವಿ.ಎಂ.ಸುಧೀರನ್ ಅವರು 21 ಸದಸ್ಯರ ಕೆಪಿಸಿಸಿಯ ಉನ್ನತ ಅಧಿಕಾರ ಸಮತಿಯಾದ ರಾಜಕೀಯ ವ್ಯವಹಾರಗಳ ಸಮಿತಿ(ಪಿಎಸಿ)ಗೆ ಶನಿವಾರ ರಾಜೀನಾಮೆ ನೀಡಿದ್ದಾರೆ. |
![]() | ಹಿಂದೂ ಧರ್ಮಕ್ಕೆ ಬೆದರಿಕೆ ಇದೆ ಎಂಬ ಮಾತು ಕೇವಲ ಕಾಲ್ಪನಿಕ: ಕೇಂದ್ರ ಗೃಹ ಸಚಿವಾಲಯ ಸ್ಪಷ್ಟನೆಹಿಂದೂ ಧರ್ಮಕ್ಕೆ ಬೆದರಿಕೆಯಿದೆ ಎಂಬ ಮಾತುಗಳು ಕೇವಲ ಕಾಲ್ಪನಿಕ ಎಂದು ಕೇಂದ್ರ ಸರ್ಕಾರ ಹೇಳಿದೆ. |