• Tag results for Agriculture

ರೈತರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ 'ಸೆಕೆಂಡರಿ ಅಗ್ರಿಕಲ್ಚರ್' ನಿರ್ದೇಶನಾಲಯ ಸ್ಥಾಪಿಸಿ ರಾಜ್ಯ ಸರ್ಕಾರ ಆದೇಶ

ರೈತರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಕೃಷಿ ಸಚಿವ ಬಿ.ಸಿ.ಪಾಟೀಲರೊಂದಿಗೆ ಸಮಿತಿಯಲ್ಲಿ ಚರ್ಚಿಸಿ ನೀಡಿದ ಭರವಸೆಯಂತೆ “ಸೆಕೆಂಡರಿ ಅಗ್ರಿಕಲ್ಚರ್ “ನಿರ್ದೇಶನಾಲಯ...

published on : 19th January 2022

ರೈತರಿಗಾಗಿ ನೂತನವಾಗಿ ಸೆಕಂಡರಿ ಕೃಷಿ ನಿರ್ದೇಶನಾಲಯ ಸ್ಥಾಪನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ರೈತರಿಗಾಗಿ ಕೃಷಿ ಇಲಾಖೆಯಲ್ಲಿ ನೂತನವಾಗಿ ಸೆಕಂಡರಿ ಅಗ್ರಿಕಲ್ಚರ್ ನಿರ್ದೇಶನಾಲಯವನ್ನು ಕರ್ನಾಟಕ ರಾಜ್ಯ ದೇಶದಲ್ಲಿಯೇ ಪ್ರಥಮವಾಗಿ ಸ್ಥಾಪಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 

published on : 4th January 2022

ಕೃಷಿ ಕಾಯ್ದೆ ವಾಪಸ್ ತರುವ ಹೇಳಿಕೆ ನೀಡಿಯೇ ಇಲ್ಲ: ಯೂಟರ್ನ್ ಹೊಡೆದ ಕೇಂದ್ರ ಸಚಿವ ತೋಮರ್

ಕೃಷಿ ಕಾಯ್ದೆಯನ್ನು ವಾಪಸ್ ತರುವ ಕುರಿತು ತಾವು ಹೇಳಿಕೆ ನೀಡಿಯೇ ಇಲ್ಲ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹೇಳಿದ್ದಾರೆ.

published on : 26th December 2021

'ಒಂದು ಹೆಜ್ಜೆ ಹಿಂದೆ ಹೋಗಿರಬಹುದು, ಆದರೆ ಮತ್ತೆ ಮುನ್ನುಗ್ಗುತ್ತೇವೆ': ಕೃಷಿ ಕಾಯ್ದೆ ಕುರಿತು ಕೇಂದ್ರ ಸಚಿವ ಅಚ್ಚರಿಯ ಹೇಳಿಕೆ

ವಿವಾದಿತ ಕೃಷಿ ಕಾಯ್ದೆಗಳನ್ನು ಪುನಃ ತರುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಸಂಚಲನಾತ್ಮಕ ಹೇಳಿಕೆ ನೀಡಿದ್ದಾರೆ.

published on : 25th December 2021

ಮಣ್ಣಿನ ಪ್ರಾಮುಖ್ಯತೆ ಹೇಳುವ ಸಾಯಿಲ್ ವಾಸು: ಭೂಮಿಗೆ 'ಜೀವ ನೀಡುವ' ಆಸ್ತಿ, ಶ್ರೀಮಂತಗೊಳಿಸುವ ಕಲೆ 'ಮಣ್ಣಿನ ಮಕ್ಕಳಿಗೆ' ಮಾತ್ರ ಸಿದ್ದಿ!

ಭಾರತದ ರೈತರು ‘ಮಣ್ಣಿನ ಮಕ್ಕಳು’ ಎಂಬ ಪವಿತ್ರ ಸ್ಥಾನ ಅಲಂಕರಿಸಲು ಕಾರಣವಿದ್ದು, ಅವರು ಉಳುಮೆ ಮಾಡುವ ಮಣ್ಣಿನೊಂದಿಗೆ ಗಾಢವಾದ ಬಂಧವನ್ನು ಹೊಂದಿದ್ದಾರೆ.

published on : 19th December 2021

ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿವಿಗೆ ಕೆಳದಿ ಶಿವಪ್ಪ ನಾಯಕ ಹೆಸರು

ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿವಿಗೆ ಕೆಳದಿ ಶಿವಪ್ಪ ನಾಯಕ ಹೆಸರನ್ನಿಡಲಾಗುತ್ತದೆ ಎಂದು ಕೃಷಿ ಸಚಿವ ಬಿಸಿ ಪಾಟೀಲ್ ಹೇಳಿದ್ದಾರೆ.

published on : 18th December 2021

ಹಿಂಗಾರು ಬೆಳೆ ಇಳುವರಿ ಹೆಚ್ಚಿಸಲು ಕಡಿಮೆ ಖರ್ಚಿನ ಕೃಷಿ ತಾಂತ್ರಿಕತೆ ಸಲಹೆಗಳು

ಗೋವಿನ ಜೋಳದ ತೆನೆ ದಿಂಡು ಮತ್ತು ಸಿಪ್ಪೆ, ಸೂರ್ಯಕಾಂತಿಯ ತೆನೆ ದಿಂಡು ಮತ್ತು ಕಟ್ಟಿಗೆ, ಕಬ್ಬಿನ ರವದಿ, ಹತ್ತಿ ಮತ್ತು ತೊಗರಿ ಕಟ್ಟಿಗೆ ಮುಂತಾದವುಗಳನ್ನು ಸುಡದೇ ಕೃಷಿಯಲ್ಲಿ ಮರುಬಳಕೆ ಮಾಡುವುದರಿಂದ ಭೂಮಿಯ ಫಲವತ್ತತೆಯನ್ನು ಹೆಚ್ಚಿಸಬಹುದು.

published on : 27th November 2021

ರೇಷ್ಮೆ ಗೂಡು 785 ರೂಪಾಯಿ ಮುಟ್ಟಿರುವುದು ಸಂತಸ ತಂದಿದೆ: ಸಚಿವ ಡಾ. ನಾರಾಯಣಗೌಡ

ಇತಿಹಾಸದಲ್ಲೇ ಮೊದಲ ಬಾರಿಗೆ ರೇಷ್ಮೆ ಗೂಡಿನ ದರ ಒಂದು ಕೆಜಿ 785 ರೂಗೆ ತಲುಪಿರುವುದಕ್ಕೆ ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಸಂತಸ ವ್ಯಕ್ತಪಡಿಸಿದ್ದಾರೆ. 

published on : 26th November 2021

ಇತಿಹಾಸದಲ್ಲೇ ಮೊದಲ ಬಾರಿಗೆ ರೇಷ್ಮೆ ಗೂಡಿನ ದರ ದುಪ್ಪಟ್ಟು; ಪ್ರತf ಕೆಜಿಗೆ 785 ರೂ.!

ಇತಿಹಾಸದಲ್ಲೇ ಮೊದಲ ಬಾರಿಗೆ ರೇಷ್ಮೆ (Silk Rate) ಗೂಡಿನ ದರ ಒಂದು ಕೆಜಿ 785 ರೂಪಾಯಿಗೆ ತಲುಪಿದ್ದು, ಆ ಮೂಲಕ ರೇಷ್ಮೆ ಬೆಳಗಾರರ (Silk Farmers) ಮೊಗದಲ್ಲಿ ಸಂತಸ ಮೂಡಿದೆ.

published on : 26th November 2021

ಕೆಲ ವರ್ಗದವರಿಗೆ ಅರ್ಥ ಮಾಡಿಸಲಾಗದೆ 3 ಕೃಷಿ ಮಸೂದೆಗಳ ರದ್ದುಪಡಿಸಲಾಗಿದೆ: ರಾಜ್ಯ ಕೃಷಿ ಸಚಿವ

ಕೆಲ ವರ್ಗದವರಿಗೆ ಅರ್ಥ ಮಾಡಿಸಲು ಸಾಧ್ಯವಾಗದೆ 3 ಕೃಷಿ ಮಸೂದೆಗಳ ರದ್ದುಪಡಿಸಲಾಗಿದೆ ಎಂದು ರಾಜ್ಯ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಶುಕ್ರವಾರ ಹೇಳಿದ್ದಾರೆ.

published on : 19th November 2021

ಕೃಷಿಮೇಳ 2021: ಮಳೆ ನಡುವೆಯೂ ಜನಸ್ತೋಮ, ನಿರೀಕ್ಷೆಗೂ ಮೀರಿದ ಸ್ಪಂದನೆ

ನಿರಂತರ ಸುರಿಯುತ್ತಿದ್ದ ಮಳೆ ಕೃಷಿಮೇಳಕ್ಕೆ ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೋ ಇಲ್ಲವೋ ಎಂಬ ಆತಂಕ ಸೃಷ್ಟಿಸಿತ್ತು. ಇದರ ನಡುವೆಯೂ ನಿರೀಕ್ಷೆಗೂ ಮೀರಿ ಸ್ಪಂದನೆ ವ್ಯಕ್ತವಾಗಿದೆ.  

published on : 15th November 2021

ಜ್ಞಾನಭಿವೃದ್ಧಿಗಾಗಿ ಕೃಷಿ ಮೇಳ ಸಹಕಾರಿ- ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ 

ನಮ್ಮ ದೇಶ ಕೃಷಿ ಆಧಾರಿತ ರಾಷ್ಟ್ರವಾಗಿದೆ. ಕೃಷಿ ಸಂಬಂಧಿತ ಜ್ಞಾನಭಿವೃದ್ಧಿಗಾಗಿ ಕೃಷಿ ಮೇಳ ಸಹಕಾರಿಯಾಗಿದೆ. ಮೇಳ ಆಯೋಜನೆಯಿಂದಾಗಿ ರೈತರು ಮತ್ತು ನಾಗರಿಕರು ಅನೇಕ ಮಹತ್ವಪೂರ್ಣ ಮಾಹಿತಿಯೊಂದಿಗೆ, ಅನುಕೂಲ ಪಡೆಯಲಿದ್ದಾರೆ ಎಂದು ರಾಜ್ಯಪಾಲ  ಥಾವರ್ ಚಂದ್ ಗೆಹ್ಲೋಟ್ ಹೇಳಿದರು.

published on : 14th November 2021

ಸ್ಥಿರ ಕೃಷಿಗೆ ಸಿಒಪಿ 26 ಕ್ರಿಯಾ ಕಾರ್ಯಸೂಚಿಗೆ ಭಾರತ ಸಹಿ? ಏನಿದು ಎನ್ಎಂಎಸ್ಎ?: ಕೇಂದ್ರ ಹೇಳಿದ್ದಿಷ್ಟು...

ಗ್ಲಾಸ್ಗೋದಲ್ಲಿ ಇತ್ತೀಚೆಗೆ ನಡೆದ ಸಿಒಪಿ-26 ಹವಾಮಾನ ಶೃಂಗಸಭೆಯಲ್ಲಿ ಭಾರತ ಸ್ಥಿರ ಕೃಷಿ ನೀತಿಯ ಕ್ರಿಯಾ ಕಾರ್ಯಸೂಚಿಗೆ ಸಹಿ ಹಾಕಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.

published on : 9th November 2021

ಆರೋಗ್ಯ, ಶುದ್ಧ ನೀರು, ಹಸಿರು ಇಂಧನ ಸಹಕಾರ: ಭಾರತ-ಡೆನ್ಮಾರ್ಕ್ ಒಪ್ಪಂದ

ವಿಶಿಷ್ಟವಾದ ಹಸಿರು ಕಾರ್ಯತಂತ್ರದ ಪಾಲುದಾರಿಕೆಯನ್ನು ಮುಂದುವರಿಸಿಕೊಂಡು ಹೋಗಲು ಸಮ್ಮತಿಸಿರುವ ಭಾರತ ಮತ್ತು ಡೆನ್ಮಾರ್ಕ್ ಶನಿವಾರ ಕೌಶಲ್ಯ ಅಭಿವೃದ್ಧಿ ಸೇರಿದಂತೆ ನಾಲ್ಕು ಒಪ್ಪಂದಗಳಿಗೆ ಸಹಿ ಹಾಕಿವೆ.

published on : 9th October 2021

ಕೊಡಗು: 'ಹಸಿರು ಹೊನ್ನಿ'ನಲ್ಲಿ ಹೂಡಿಕೆ ಮಾಡಿದ 'ಸ್ತ್ರೀ ಶಕ್ತಿ ಸಂಘ' ಮಹಿಳೆಯರ ಯಶೋಗಾಥೆ

ಒಂದು ದಶಕಗಳಲ್ಲಿ ಭಾರತದ ಕೃಷಿ ಕ್ಷೇತ್ರ ತಂತ್ರಜ್ಞಾನ ಬಳಕೆ ಮತ್ತು ಆಧುನಿಕ ಅಭ್ಯಾಸಗಳ ವಿಷಯದಲ್ಲಿ ವಿಕಸನಗೊಂಡಿದೆ.

published on : 12th September 2021
1 2 3 4 5 > 

ರಾಶಿ ಭವಿಷ್ಯ