• Tag results for Aircraft

ಭಾರತದ ಮೊದಲ ಸ್ಥಳೀಯ ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಾಂತ್ ಸಮುದ್ರ ಪ್ರಯೋಗ ಪ್ರಾರಂಭ 

ಭಾರತದ ಮೊದಲ ದೇಶೀಯ ವಿಮಾನವಾಹಕ ನೌಕೆ ಐಎನ್ಎಸ್ ವಿಕ್ರಾಂತ್ ಸಮುದ್ರ ಪ್ರಯೋಗವನ್ನು ಪ್ರಾರಂಭಿಸಿದೆ. 

published on : 4th August 2021

ಭಾರತ ಇಲ್ಲಿಯವರೆಗೆ 26 ರಫೇಲ್ ಯುದ್ಧ ವಿಮಾನಗಳನ್ನು ಸ್ವೀಕರಿಸಿದೆ: ಕೇಂದ್ರ ಸರ್ಕಾರ

36 ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದದ ಪೈಕಿ ಡಸಾಲ್ಟ್ ಏವಿಯೇಷನ್‌ನಿಂದ ಭಾರತಕ್ಕೆ ಇದುವರೆಗೆ 26  ವಿಮಾನಗಳು ಬಂದಿವೆ ಎಂದು ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್ ಅವರು ಬುಧವಾರ ಲೋಕಸಭೆಗೆ ತಿಳಿಸಿದ್ದಾರೆ.

published on : 28th July 2021

ಭಾರತಕ್ಕೆ ಮತ್ತೆ 3 ರಾಫೆಲ್ ಆಗಮನ; ಒಟ್ಟು ಸಂಖ್ಯೆ 24ಕ್ಕೆ ಏರಿಕೆ

ಫ್ರಾನ್ಸ್ ನಿಂದ ಭಾರತಕ್ಕೆ 7 ನೇ ಬ್ಯಾಚ್ ನಲ್ಲಿ ಮೂರು ರಾಫೆಲ್ ಯುದ್ಧವಿಮಾನಗಳು ಜುಲೈ 21 ರಂದು ಆಗಮಿಸಿವೆ. ಐಎಎಫ್ ನಲ್ಲಿ ಈಗ ರಾಫೆಲ್ ಜೆಟ್ ಗಳ ಒಟ್ಟು ಸಂಖ್ಯೆ 24 ಕ್ಕೆ ಏರಿಕೆಯಾಗಿದ್ದು ವಾಯುಪಡೆಗೆ ಹೆಚ್ಚಿನ ಬಲ ಬಂದಿದೆ.

published on : 22nd July 2021

ಭಾರತದ ಮೊದಲ ‘ಸ್ವದೇಶಿ’ ವಿಮಾನವಾಹಕ ನೌಕೆ ಮುಂದಿನ ವರ್ಷ ಕಾರ್ಯಾರಂಭ: ರಕ್ಷಣಾ ಸಚಿವ ರಾಜನಾಥ್ ಸಿಂಗ್

ಭಾರತದ ಮೊದಲ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆ ಮುಂದಿನ ವರ್ಷ ಕಾರ್ಯಾರಂಭ ಮಾಡಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶುಕ್ರವಾರ ಹೇಳಿದ್ದಾರೆ. 

published on : 25th June 2021

2022 ರೊಳಗೆ ರಫೇಲ್ ಯುದ್ಧ ವಿಮಾನಗಳು ಭಾರತೀಯ ವಾಯುಪಡೆಗೆ ಸೇರ್ಪಡೆ: ಐಎಎಫ್ ಮುಖ್ಯಸ್ಥ

2022ರೊಳಗೆ 36 ರಫೇಲ್ ಯುದ್ಧ ವಿಮಾನಗಳನ್ನು ಭಾರತೀಯ ವಾಯುಪಡೆಗೆ ಸೇರ್ಪಡೆಗೊಳಿಸಲಾಗುವುದು ಎಂದು ಐಎಎಫ್ ಮುಖ್ಯಸ್ಥ ಆರ್ಕೆಎಸ್ ಭದೌರಿಯಾ ತಿಳಿಸಿದ್ದಾರೆ.

published on : 19th June 2021

ಖಾಲಿ ಆಮ್ಲಜನಕ ಟ್ಯಾಂಕ್‌ಗಳನ್ನು ಕುವೈತ್‌ಗೆ ಸಾಗಿಸಲು ಮಂಗಳೂರಿಗೆ ಐಎಎಫ್‌ನ ಬೃಹತ್ ವಿಮಾನ ಆಗಮನ

ಖಾಲಿ ಆಕ್ಸಿಜನ್ ಟ್ಯಾಂಕ್‌ಗಳನ್ನು ಮಂಗಳೂರಿನಿಂದ ಕುವೈತ್‌ಗೆ ಸಾಗಿಸಲು ಭಾರತೀಯ ವಾಯುಪಡೆಯ ಅತಿದೊಡ್ಡ ವಿಮಾನಗಳಲ್ಲಿ ಒಂದು ವಿಮಾನವು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (ಎಂಐಎ) ನಲ್ಲಿ ಮೊದಲ ಬಾರಿಗೆ ಲ್ಯಾಂಡ್ ಆಗಿದೆ. 

published on : 31st May 2021

ದೇಶದಲ್ಲೇ ಮೊದಲು: ಬೆಂಗಳೂರಿನಲ್ಲಿ ವೈರಸ್ ನಾಶಕ್ಕೆ ಲಘು ವಿಮಾನದಿಂದ ಸೋಂಕು ನಿವಾರಕ ದ್ರಾವಣ ಸಿಂಪಡಣೆ

ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಕೊಂಚ ಕಡಿಮೆಯಾಗುತ್ತಿದ್ದು ಇದರ ಮಧ್ಯೆ ಗಾಳಿಯಲ್ಲಿ ಅಲ್ಪ ಕಾಲ ತೇಲುವ ಕೊರೋನಾ ವೈರಸ್ ನಾಶಕ್ಕೆ ಬಿಬಿಎಂಪಿ ಮುಂದಾಗಿದ್ದು ಲಘು ವಿಮಾನಗಳ ಮೂಲಕ ಸೋಂಕು ನಿವಾರಕ ದ್ರಾವಣ ಸಿಂಪಡಣೆ ಮಾಡಲು ಪ್ಲಾನ್ ಮಾಡಿದೆ.

published on : 29th May 2021

ಪಂಜಾಬ್ ನ ಮೊಗಾದಲ್ಲಿ ಭಾರತೀಯ ವಾಯುಪಡೆಯ ಮಿಗ್-21 ಯುದ್ಧ ವಿಮಾನ ಭೀಕರ ಅಪಘಾತ: ಪೈಲಟ್ ಸಾವು

ಭಾರತೀಯ ವಾಯುಪಡೆಯ ಮಿಗ್-21 ಯುದ್ಧ ವಿಮಾನ ಪಂಜಾಬ್ ನ ಮೊಗಾ ಎಂಬಲ್ಲಿ ಅಪಘಾತಕ್ಕೀಡಾದ ಘಟನೆ ಕಳೆದ ತಡರಾತ್ರಿ ನಡೆದಿದೆ. ಯುದ್ಧ ವಿಮಾನದಲ್ಲಿ ಪೈಲಟ್ ದಿನನಿತ್ಯದ ತರಬೇತಿ ನಡೆಸುತ್ತಿದ್ದರು ಎಂದು ಭಾರತೀಯ ವಿಮಾನ ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.

published on : 21st May 2021

ವಿಮಾನ ತರಬೇತಿಗೆ ಹೊಸ ತಲೆಮಾರಿನ ವಿಮಾನ ಹನ್ಸಾ-ಎನ್ ಜಿ ಸೇರ್ಪಡೆ: ಎಚ್ಎಎಲ್ ನಲ್ಲಿ ಕಾರ್ಯಾರಂಭ

ಬೆಂಗಳೂರಿನ ವಿಮಾನ ತರಬೇತಿ ವಲಯಕ್ಕೆ ಇಂದು ಹೊಸ ತಲೆಮಾರಿನ ಹನ್ಸಾ-ಎನ್ ಜಿ ತರಬೇತಿ ವಿಮಾನ ಸೇರ್ಪಡೆಗೊಂಡಿದೆ. 

published on : 31st March 2021

ಸೇನಾ ನೆಲೆಗೆ ಬಂದಿಳಿಯಲಿದೆ ರಫೇಲ್ ಯುದ್ಧ ವಿಮಾನಗಳು

ಫ್ರಾನ್ಸ್ ನಿಂದ ಮತ್ತೆ ಮೂರು ರಫೇಲ್ ಯುದ್ಧ ವಿಮಾನಗಳು ನಾಳೆ, ಹರಿಯಾಣದ ಅಂಬಾಲಾ ಸೇನಾ ನೆಲೆಗೆ ಬಂದಿಳಿಯಲಿದೆ ಎಂದು ಉನ್ನತ  ಮೂಲಗಳು ಹೇಳಿವೆ.  

published on : 30th March 2021

ವಿಮಾನದೊಳಗೆ ಮಾಸ್ಕ್ ಹಾಕದಿದ್ದರೆ, ಕೋವಿಡ್ ನಿಯಮ ಪಾಲಿಸದಿದ್ದರೆ ಕಟ್ಟುನಿಟ್ಟಿನ ಕ್ರಮ: ಆದೇಶ ಜಾರಿ

ದೇಶದಲ್ಲಿ ಈ ತಿಂಗಳು ಮತ್ತೆ ಕೋವಿಡ್-19 ಕೇಸುಗಳು ಹೆಚ್ಚಾಗುತ್ತಿವೆ. ಈ ಸಂದರ್ಭದಲ್ಲಿ ನಾಗರಿಕ ವಿಮಾನಯಾನ ಇಲಾಖೆ ಪ್ರಯಾಣಿಕರಿಗೆ ಕಟ್ಟುನಿಟ್ಟಿನ ನಿಯಮ ಹೊರಡಿಸಿದೆ.

published on : 13th March 2021

ಎಲ್ ಸಿಎ ಯೋಜನೆ ಸ್ಥಳೀಯ ಕೈಗಾರಿಕೆಗಳನ್ನು ಉತ್ತೇಜಿಸಲಿದೆ: ಹೆಚ್ ಎಎಲ್ ಸಿಎಂಡಿ ಆರ್ ಮಾಧವನ್ 

ಕೇಂದ್ರ ಸರ್ಕಾರದಿಂದ 48 ಸಾವಿರ ಕೋಟಿ ರೂಪಾಯಿಗಳ 83 ಹಗುರ ಯುದ್ಧ ವಿಮಾನಗಳ(ಎಲ್ ಸಿಎ)ತಯಾರಿಗೆ ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್ ಗೆ ನೀಡಲಾಗಿದ್ದು ಇದರಿಂದ ಕರ್ನಾಟಕದಲ್ಲಿ ರಕ್ಷಣಾ ಮತ್ತು ಅಂತರಿಕ್ಷ ಕೈಗಾರಿಕೆಗಳಿಗೆ ಉತ್ತೇಜನ ಸಿಗಲಿದೆ.

published on : 7th February 2021

83 ತೇಜಸ್ ಲಘು ಯುದ್ಧ ವಿಮಾನಗಳ ಖರೀದಿಗೆ ಹೆಚ್ಎಎಲ್- ಕೇಂದ್ರ ಸರ್ಕಾರ ಒಪ್ಪಂದ: 48 ಸಾವಿರ ಕೋಟಿ ರೂ. ಯೋಜನೆ   

ಕೇಂದ್ರ ಸರ್ಕಾರ-ಹೆಚ್ಎಲ್ಎಲ್ 83 ತೇಜಸ್ ಲಘು ಯುದ್ಧ ವಿಮಾನಗಳ ಖರೀದಿಯ ಒಪ್ಪಂದಕ್ಕೆ ಫೆ.03 ರಂದು ಸಹಿ ಹಾಕಿವೆ. 

published on : 3rd February 2021

ಹಿಂದೂಮಹಾಸಾಗರದಲ್ಲಿ ಹೆಚ್ಚಿದ ಚೀನಾದ ಚಟುವಟಿಕೆ: ಭಾರತಕ್ಕೆ ಬೇಕಿದೆ 3ನೇ ವಿಮಾನವಾಹಕ ನೌಕೆ!

ಹಿಂದೂಮಹಾಸಾಗರದಲ್ಲಿ ಹೆಚ್ಚುತ್ತಿರುವ ಚೀನಾ ಚಟವಟಿಕೆಗಳ ದೃಷ್ಟಿಯಿಂದ ಭಾರತಕ್ಕೆ ಮೂರನೇ ವಿಮಾನವಾಹನ ನೌಕೆಯ ಅಗತ್ಯವಿದೆ ಎಂದು ಭಾರತೀಯ ನೌಕಾಪಡೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. 

published on : 24th December 2020

ಮುಂಬೈ ವಿಮಾನ ನಿಲ್ದಾಣದಲ್ಲಿ ಇಥಿಯೋಪಿಯಾ ಏರ್‍ ಲೈನ್ಸ್ ವಿಮಾನ ತುರ್ತು ಭೂಸ್ಪರ್ಶ

ಸೌದಿ ಅರೇಬಿಯಾದಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ಇಥಿಯೋಪಿಯಾ ಏರ್ ಲೈನ್ಸ್ ನ ಸರಕು ವಿಮಾನ ತಾಂತ್ರಿಕ ದೋಷದಿಂದಾಗಿ ಮುಂಬೈನಲ್ಲೇ ತುರ್ತಾಗಿ ಇಳಿದಿರುವ ಘಟನೆ ವರದಿಯಾಗಿದೆ.

published on : 9th November 2020
1 2 >