- Tag results for Ajaib Shabbir
![]() | ಭಟ್ಕಳದ ಪಾರಂಪರಿಕ 'ನವೈತಿ' ಸಂಸ್ಕೃತಿಯ ವಿಶಿಷ್ಟ ಸಂಗ್ರಹಾಲಯದ ಸುತ್ತ ಒಂದು ನೋಟ...ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಪಾರಂಪರಿಕ ಕಟ್ಟಡವಿದೆ. 150 ವರ್ಷಗಳಷ್ಟು ಹಳೆಯದಾದ ಈ ಕಟ್ಟಡವು ಅತ್ಯಂತ ವಿಶಿಷ್ಟವಾದ ವಸ್ತುಸಂಗ್ರಹಾಲಯಕ್ಕೆ ನೆಲೆಯಾಗಿದೆ. ಅದರ ಸಭಾಂಗಣಗಳಲ್ಲಿ ಕಲಾಕೃತಿಗಳ ಸಂಗ್ರಹವಿದೆ, ಇದನ್ನು ನೋಡಲು ಹೋದ ಸಂದರ್ಶಕರಿಗೆ ಇದನ್ನು ನೋಡುವುದೇ ಒಂದು ಖುಷಿ. |