• Tag results for Ajay Rao

ಶೋಕಿವಾಲಾ ನನ್ನ ವೃತ್ತಿ ಜೀವನದ ಮೊಟ್ಟ ಮೊದಲ ಕಾಮಿಡಿ ಸಿನಿಮಾ: ಅಜಯ್ ರಾವ್

ಮಾಗಡಿಯಿಂದ ಬೆಂಗಳೂರಿಗೆ ಬಂದ ತಿಮ್ಮೇಗೌಡ ಕನ್ನಡ ಸಿನಿಮಾರಂಗದಲ್ಲಿ ಜಾಕಿ ಎಂದೇ ಪರಿಚಿತ.  2009 ರಲ್ಲಿ ಬೆಂಗಳೂರಿಗೆ ಬಂದ ತಿಮ್ಮೇಗೌಡ  ಲೈಟ್ ಬಾಯ್ ಆಗುವ ಮೂಲಕ ತಮ್ಮ ಸಿನಿ ಜರ್ನಿ ಆರಂಭಿಸಿದರು.

published on : 28th April 2022

'ಶೋಕಿವಾಲಾ' ಅಜಯ್ ರಾವ್ ಗೆ ಸ್ಯಾಂಡಲ್ ವುಡ್ ನಿರ್ದೇಶಕರ ಸಾಥ್!

ನಿರ್ದೇಶಕರಾದ ನಂದ ಕಿಶೋರ್, ಹರಿ ಸಂತೋಷ್, ಶಶಾಂಕ್, ಕೆಜಿಎಫ್ ಸಂಗೀತ ನಿರ್ದೇಶಕ ರವಿ ಬಸ್ರೂರ್ ಮತ್ತು ನಾಗೇಂದ್ರ ಪ್ರಸಾದ್ ಹಾಡಿನ ಸೀಕ್ವೆನ್ಸ್‌ಗಾಗಿ ನಾಯಕ ಅಜಯ್ ರಾವ್ ಜೊತೆಗೆ ಸ್ಟೆಪ್ ಹಾಕಿದ್ದಾರೆ.

published on : 20th April 2022

ಅಜಯ್ ರಾವ್ ನಟನೆಯ 'ಶೋಕಿವಾಲಾ' ಸಿನಿಮಾ ರಿಲೀಸ್ ಗೆ ಡೇಟ್ ಫಿಕ್ಸ್!

ಅಜಯ್ ರಾವ್ ಮತ್ತು ಸಂಜನಾ ಆನಂದ್ ನಟನೆಯ ಶೋಕಿವಾಲಾ ಸಿನಿಮಾ ಬೇಸಿಗೆ ರಜೆಯಲ್ಲಿ ಪ್ರೇಕ್ಷಕರನ್ನು ರಂಜಿಸಲು ಬರುತ್ತಿದೆ.  

published on : 26th March 2022

ಅಜೇಯ್ ರಾವ್ ನಟನೆಯ 'ವಿಶಿಷ್ಟ ಪ್ರೇಮ ಕಥೆ' ಗೆ ಮಂಜು ಸ್ವರಾಜ್ ಆ್ಯಕ್ಷನ್-ಕಟ್!

ಲವ್ ಯು ರಚ್ಚು ಸಿನಿಮಾ ನಂತರ ನಟ ಅಜಯ್ ರಾವ್ ತಮ್ಮ ಮುಂದಿನ ಪ್ರಾಜೆಕ್ಟ್ ಬಗ್ಗೆ ಮಾಹಿತಿ ನೀಡಿದ್ದಾರೆ. ಶ್ರಾವಣಿ ಸುಬ್ರಮಣ್ಯ ಸಿನಿಮಾ ನಿರ್ದೇಶಕ ಮಂಜು ಸ್ವರಾಜ್ ಡೈರೆಕ್ಷನ್ ನ ಮುಂದಿನ ಸಿನಿಮಾದಲ್ಲಿ ಅಜಯ್ ರಾವ್ ನಟಿಸುತ್ತಿದ್ದಾರೆ.

published on : 19th January 2022

ಲವ್ ಯೂ ರಚ್ಚು ಚಿತ್ರದ ಫೈಟರ್ ಸಾವು ಪ್ರಕರಣ: ಸಾಹನ ನಿರ್ದೇಶಕ ಬಂಧನ

ಮಾಸ್ತಿ ಗುಡಿ ನಂತರ ಇದೀಗ ಮತ್ತೊಂದು ಕನ್ನಡ ಚಿತ್ರರಂಗದಲ್ಲಿ ಶೂಟಿಂಗ್ ವೇಳೆ ಫೈಟರ್ ಓರ್ವ ಮೃತಪಟ್ಟಿರುವ ಘಟನೆ ರಾಮನಗರ ಜಿಲ್ಲೆಯಲ್ಲೇ  ನಡೆದಿದೆ. "ಲವ್ ಯೂ ರಚ್ಚು' ಸಿನಿಮಾ ಶೂಟಿಂಗ್ ವೇಳೆ ವಿದ್ಯುತ್ ತಂತಿ ತಗುಲಿ 28 ವರ್ಷದ ಫೈಟರ್ ವಿವೇಕ್ ಮೃತಪಟ್ಟಿದ್ದಾರೆ.

published on : 10th August 2021

ನಟ ಅಜಯ್ ರಾವ್ ಮೇಕಪ್ ಮ್ಯಾನ್ ಕೊರೋನಾದಿಂದ ಸಾವು

ಸ್ಯಾಂಡಲ್ ವುಡ್ ನಟ ಅಜಯ್ ರಾವ್ ಅವರ ಖಾಸಗಿ ಮೇಕಪ್ ಮ್ಯಾನ್ ಜಯರಾಮ್ ಕೊರೋನಾದಿಂದ ನಿಧನವಾಗಿದ್ದಾರೆ.

published on : 1st June 2021

ಕೊರೋನಾ ಉಲ್ಬಣ: 'ಕೃಷ್ಣ ಟಾಕೀಸ್' ಪ್ರದರ್ಶನ ತಾತ್ಕಾಲಿಕ ಸ್ಥಗಿತ

ಏಪ್ರಿಲ್ 16 ರಂದು ತೆರೆಗೆ ಬಂದ ಅಜಯ್ ರಾವ್ ಮತ್ತು ಅಪೂರ್ವಾ ಅಭಿನಯದ "ಕೃಷ್ಣ ಟಾಕೀಸ್" ಚಿತ್ರ ರಿಲೀಸ್ ಆದ ನಾಲ್ಕು ದಿನಗಳಲ್ಲೇ ಪ್ರದರ್ಶನ ನಿಲ್ಲಿಸುವ ತೀರ್ಮಾನ ತೆಗೆದುಕೊಳ್ಳಲಾಗಿದೆ.

published on : 20th April 2021

ಟಾಲಿವುಡ್ ಗೆ ಹೊರಟ 'ಶೋಕಿವಾಲಾ': ಕನ್ನಡ-ತೆಲುಗು ಭಾಷೆಯಲ್ಲಿ ರಿಲೀಸ್

ಅಜಯ್ ರಾವ್ ಮತ್ತು ಸಂಜನಾ ಆನಂದ್ ನಟನೆಯ ಶೋಕಿವಾಲಾ ಕನ್ನಡದಲ್ಲಿ ತಯಾರಾಗಿದ್ದು, ತೆಲುಗಿನಲ್ಲಿ ಡಬ್ ಆಗಿ ರಿಲೀಸ್ ಆಗಲಿದೆ.

published on : 19th April 2021

ಅಜೇಯ ರಾವ್ ನಟನೆಯ 'ಕೃಷ್ಣ ಟಾಕೀಸ್' ಲೇಟಾಗ್ಬಂದ್ರೂ ಲೇಟೆಸ್ಟಾಗಿದೆ: ನಿರ್ಮಾಪಕ ಗೋವಿಂದರಾಜು

ಕೃಷ್ಣ ಅಜಯ್ ರಾವ್ ಅಭಿನಯದ ಕೃಷ್ಣ ಟಾಕೀಸ್ ಚಿತ್ರದ ಪ್ರೀರಿಲೀಸ್ ಕಾರ್ಯಕ್ರಮ ಪಂಚತಾರಾ ಹೋಟೆಲ್ ನಲ್ಲಿ ಇತ್ತೀಚೆಗೆ ನೆರವೇರಿತು.

published on : 15th April 2021

ಹಾರರ್ ಸಿನಿಮಾಗಳನ್ನು ಹಾಸ್ಯಚಿತ್ರಗಳಂತೆ ನೋಡುತ್ತೇನೆ: ನಟ ಅಜಯ್ ರಾವ್

ಕೃಷ್ಣನ್ ಲವ್‍ಸ್ಟೋರಿ, ‘ಕೃಷ್ಣನ್ ಮ್ಯಾರೇಜ್ ಸ್ಟೋರಿ, ‘ಕೃಷ್ಣ ಲೀಲಾ, ‘ಕೃಷ್ಣ ರುಕ್ಕು ಹೀಗೆ ಕೃಷ್ಣ ಹೆಸರಿನ ಸರಣಿ ಸಿನಿಮಾಗಳಲ್ಲಿ ನಟಿಸಿದ್ದ ಅಜೇಯ್ ರಾವ್ ಇದೇ ಮೊದಲ ಬಾರಿಗೆ ಹಾರರ್‌ ಥ್ರಿಲ್ಲರ್‌ ಸಿನಿಮಾವೊಂದರಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. 

published on : 15th April 2021

ನಿರ್ಮಾಪಕರು ಕೃಷ್ಣ ಟಾಕೀಸ್ ಬಿಡುಗಡೆಯ ಬಗ್ಗೆ ವಿಶ್ವಾಸದಲ್ಲಿದ್ದಾರೆ: ನಟಿ ಅಪೂರ್ವ

ಕ್ರೇಜಿಸ್ಟಾರ್ ರವಿಚಂದ್ರನ್ ಅಪೂರ್ವ ಸಿನಿಮಾದಲ್ಲಿ ನಟಿಸಿದ್ದ ನಾಯಕಿ ಅಪೂರ್ವ ಕೃಷ್ಣ ಟಾಕೀಸ್ ನಲ್ಲಿ ಅಜೇಯ್ ರಾವ್ ಗ ಜೋಡಿಯಾಗಿದ್ದು, ಸಿನಿಮಾ ಏಪ್ರಿಲ್ 16 ರಂದು ರಿಲೀಸ್ ಆಗಲಿದೆ.

published on : 14th April 2021

ಏಪ್ರಿಲ್ 9ಕ್ಕೆ 'ಕೃಷ್ಣ ಟಾಕೀಸ್' ತೆರೆಗೆ!

ಅಜಯ್ ರಾವ್ ತಮ್ಮ ಮುಂದಿನ ಚಿತ್ರ "ಕೃಷ್ಣ ಟಾಕೀಸ್" ನಲ್ಲಿ ವಿಭಿನ್ನ ರೂಪದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕ ವಿಜಯ್ ಆನಂದ್ ಈ ಬಗ್ಗೆ ವಿವರ ನೀಡಿದ್ದಾರೆ.

published on : 11th March 2021

ರಾಶಿ ಭವಿಷ್ಯ