• Tag results for Ajinkya Rahane

IPL 2022: ಮಂಡಿರಜ್ಜು ಗಾಯದ ಕಾರಣ ಐಪಿಎಲ್ ನಿಂದ ಅಜಿಂಕ್ಯ ರಹಾನೆ ಔಟ್!

ಐಪಿಎಲ್ 2022ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಪ್ಲೇ-ಆಫ್‌ಗೆ ಪ್ರವೇಶಿಸಲು ಹೆಣಗಾಡುತ್ತಿದೆ. ಮತ್ತೊಂದೆಡೆ ಈ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ ಗಾಯಗೊಂಡಿದ್ದಾರೆ.

published on : 17th May 2022

ಭಾರತ-ನ್ಯೂಜಿಲೆಂಡ್ ಮೊದಲ ಟೆಸ್ಟ್: ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ

ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ಅಜಿಂಕ್ಯ ರಹಾನೆ ಬ್ಯಾಟಿಂಗ್‌ ಮಾಡುವ ತೀರ್ಮಾನ ತೆಗೆದುಕೊಂಡಿದ್ದಾರೆ.

published on : 25th November 2021

ಕಾನ್ಪುರದಲ್ಲಿ ಟೀಂ ಇಂಡಿಯಾ ಅಭ್ಯಾಸ: ಬಯೋಬಬಲ್ ನಿಯಮ ಮುರಿದು ಪಿಚ್ ಪರಿಶೀಲಿಸಿದ ದ್ರಾವಿಡ್, ನಾಯಕ ರಹಾನೆ!

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿ ಗೆಲುವಿನ ಬಳಿಕ ಟೀಂ ಇಂಡಿಯಾ ಹುಮ್ಮಸ್ಸಿನಲ್ಲಿದೆ. ಈ ಮಧ್ಯೆ ನವೆಂಬರ್ 25ರಂದು ಕಿವೀಸ್ ತಂಡದ ವಿರುದ್ಧ ಮೊದಲ ಟೆಸ್ಟ್ ಆರಂಭಗೊಳ್ಳಲಿದೆ. 

published on : 23rd November 2021

ಭಾರತ-ಇಂಗ್ಲೆಂಡ್ ಟೆಸ್ಟ್: ಸರಣಿ ಮುನ್ನಡೆಯತ್ತ ವಿರಾಟ್ ಪಡೆಯ ಚಿತ್ತ

ಲಾರ್ಡ್ಸ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ 151 ರನ್‌ಗಳ ಭರ್ಜರಿ ಗೆಲುವು ಸಾಧಿಸಿರುವ ಟೀಮ್ ಇಂಡಿಯಾ, ಬುಧವಾರ ಇಲ್ಲಿ ಹೆಡಿಂಗ್ಲಿಯಲ್ಲಿ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್‌ನಲ್ಲಿ ತನ್ನ ಮುನ್ನಡೆ ವೃದ್ಧಿಸಲು ಕಣಕ್ಕೆ ಇಳಿಯಲಿದೆ.

published on : 24th August 2021

ಡಬ್ಲ್ಯೂಟಿಸಿ ಫೈನಲ್ 2ನೇ ದಿನ: ಕೊಹ್ಲಿ, ರಹಾನೆ ಎಚ್ಚರಿಕೆಯ ಆಟ; ಮಂದಬೆಳಕಿನಿಂದ ಆಟಕ್ಕೆ ಅಡ್ಡಿ

ಸೌತಾಂಪ್ಟನ್‌ನ ಏಗಾಸ್ ಬೌಲ್ ಕ್ರೀಡಾಂಗಣದಲ್ಲಿ  ಭಾರತ ಮತ್ತು ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್‌ನ ಎರಡನೇ ದಿನದ ಮೂರನೇ ಸೆಷನ್ ನಲ್ಲಿ ಹೆಚ್ಚು ಆಡಲು ಸಾಧ್ಯವಾಗಿಲ್ಲ. ಮಳೆಯಿಂದಾಗಿ ಆರಂಭಿಕ ಸ್ಟಂಪ್‌ಗಳು ವಿಳಂಬವಾಗಿತ್ತು.

published on : 19th June 2021

ವಿರಾಟ್‌ ಕೊಹ್ಲಿಗೆ ನೆರವಾಗುವುದು ನನ್ನ ಕೆಲಸ: ಅಜಿಂಕ್ಯ ರಹಾನೆ

ನಾಯಕನಾಗಿ, ಆಸ್ಟ್ರೇಲಿಯಾದಲ್ಲಿ ನಡೆದ ಭಾರತದ ಮಹಾ ವಿಜಯೋತ್ಸವದ ಮುಂಚೂಣಿಯಲ್ಲಿದ್ದ ಅಜಿಂಕ್ಯ ರಹಾನೆ ಅವರು ಈಗ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವಿರಾಟ್ ಕೊಹ್ಲಿಗೆ ನೆರವಾಗುವುದಾಗಿ ಹೇಳಿದ್ದಾರೆ.

published on : 3rd February 2021

ಐಸಿಸಿ ಟೆಸ್ಟ್ ರ್ಯಾಂಕಿಂಗ್: ಚೇತೇಶ್ವರ ಪೂಜಾರ 6ನೇ ಸ್ಥಾನ, ಅಜಿಂಕ್ಯ ರಹಾನೆ 8ನೇ ಸ್ಥಾನಕ್ಕೆ ಏರಿಕೆ!

ಐಸಿಸಿ ಟೆಸ್ಟ್ ರ್ಯಾಂಕಿಂಗ್ ಪಟ್ಟಿ ಬಿಡುಗಡೆಯಾಗಿದ್ದು ಟಾಪ್ 10ರಲ್ಲಿ ಟೀಂ ಇಂಡಿಯಾದ ಮೂರು ಬ್ಯಾಟ್ಸ್ ಮನ್ ಗಳು ಸ್ಥಾನಪಡೆದಿದ್ದಾರೆ.

published on : 30th January 2021

ಆಸ್ಟ್ರೇಲಿಯಾ ಮೇಲಿನ ಗೌರವದ ಕಾರಣ ಕಾಂಗರೂ ಆಕಾರದ ಕೇಕ್ ಕತ್ತರಿಸಲಿಲ್ಲ: ಅಜಿಂಕ್ಯ ರಹಾನೆ

ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಜಯದ ನಂತರ ಭಾರತಕ್ಕೆ ಮರಳಿದ ಅಜಿಂಕ್ಯ ರಹಾನೆ ತಾವು ಯಾವ ಕಾರಣಕ್ಕೂ ಕಾಂಗರೂ ಆಕಾರದ ಕೇಕ್ ಕತ್ತರಿಸಿಲ್ಲ ಎಂದು ಹೇಳಿದ್ದಾರೆ.

published on : 30th January 2021

ರಾಶಿ ಭವಿಷ್ಯ