• Tag results for Akbaruddin Owaisi

'ಅಸಹಿಷ್ಟು ಗ್ಯಾಂಗ್': ಔರಂಗಜೇಬ್ ಸಮಾಧಿಗೆ ಭೇಟಿ ನೀಡಿದ್ದ ಓವೈಸಿಯನ್ನು ಸಮರ್ಥಿಸಿಕೊಂಡ ರವೀನಾ ಟಂಡನ್!

ಮೊಘಲ್ ದೊರೆ ಔರಂಗಜೇಬ್ ಸಮಾಧಿಗೆ ಎಐಎಂಐಎಂ ನಾಯಕ ಅಕ್ಬರುದ್ದೀನ್ ಓವೈಸಿ ಭೇಟಿ ನೀಡಿ ಗೌರವ ಸಲ್ಲಿಸಿದ ಬಗ್ಗೆ ಮಹಾರಾಷ್ಟ್ರದಲ್ಲಿ ಕೋಲಾಹಲ ಎದ್ದಿದ್ದು ವಿವಾದಿತ ರಾಜಕಾರಣಿಗೆ ಅನಿರೀಕ್ಷಿತ ಮೂಲೆಯಿಂದ ಬೆಂಬಲ ಸಿಕ್ಕಿದೆ. 

published on : 16th May 2022

ದ್ವೇಷಕಾರಿ ಭಾಷಣ ಪ್ರಕರಣ: ಅಕ್ಬರುದ್ದೀನ್ ಓವೈಸಿ ನಿರ್ದೋಷಿ- ವಿಶೇಷ ನ್ಯಾಯಾಲಯ ತೀರ್ಪು

 2004ರಲ್ಲಿ  ದಾಖಲಾಗಿದ್ದ ದ್ವೇಷಕಾರಿ ಭಾಷಣ ಪ್ರಕರಣದಲ್ಲಿ  ಎಐಎಂಐಎಂ ಮುಖಂಡ ಹಾಗೂ ಶಾಸಕ ಅಕ್ಬರುದ್ದೀನ್ ಓವೈಸಿ ವಿರುದ್ಧ ನಿರ್ದೋಷಿ ಎಂದು ವಿಶೇಷ ನ್ಯಾಯಾಲಯವೊಂದು  ತೀರ್ಪು ನೀಡಿದೆ. 

published on : 17th November 2021

ರಾಶಿ ಭವಿಷ್ಯ