social_icon
  • Tag results for Alia Bhat

ಜೂನಿಯರ್ ಎನ್‌ಟಿಆರ್ ಮಕ್ಕಳಿಗೆ ತಮ್ಮ ಬಟ್ಟೆ ಬ್ರಾಂಡ್‌ ನ ಉಡುಗೊರೆಗಳನ್ನು ಕಳುಹಿಸಿದ ಆಲಿಯಾ ಭಟ್!

ನಟಿ ಆಲಿಯಾ ಭಟ್ ಅವರು ತಮ್ಮ ಬಟ್ಟೆ ಬ್ರಾಂಡ್‌ನಿಂದ ನಟ ಜೂನಿಯರ್ ಎನ್‌ಟಿಆರ್ ಅವರ ಮಕ್ಕಳಾದ ಅಭಯ್ ಮತ್ತು ಭಾರ್ಗವ ಅವರಿಗೆ ಎರಡು ಬ್ಯಾಗ್‌ಗಳಲ್ಲಿ ಉಡುಗೊರೆಗಳನ್ನು ಕಳುಹಿಸಿದ್ದಾರೆ.

published on : 26th March 2023

ಒಪ್ಪಿಗೆಯಿಲ್ಲದೆ ತೆಗೆದ ಮನೆಯೊಳಗಿನ ಫೋಟೋಗಳು; ಖಾಸಗಿತನದ ಮೇಲೆ ಸಂಪೂರ್ಣ ಆಕ್ರಮಣ: ನಟಿ ಆಲಿಯಾ ಭಟ್

ತಾನು ಮನೆಯೊಳಗಿದ್ದಾಗ ಫೋಟೋಗ್ರಾಫರ್  ತೆಗೆದಿರುವ ಫೋಟೋಗಳು ಖಾಸಗಿತನದ ಸಂಪೂರ್ಣ ಆಕ್ರಮಣವಾಗಿದೆ ಎಂದು ಬಾಲಿವುಡ್ ನಟಿ ಆಲಿಯಾ ಭಟ್ ಹೇಳಿದ್ದಾರೆ.

published on : 22nd February 2023

2022 ಹಿನ್ನೋಟ: ಬಾಲಿವುಡ್ ನಲ್ಲಿ ವರ್ಷವಿಡೀ ಸುದ್ದಿಯಲ್ಲಿದ್ದ ಆಲಿಯಾ, ದೀಪಿಕಾ.. ಲತಾ ದೀದಿ ಅಸ್ತಂಗತ

ನಟಿಯೊಬ್ಬರು ವರ್ಷವಿಡೀ ಸುದ್ದಿಯಲ್ಲಿರುವುದು ಅಪರೂಪ, ಆದರೆ 2022ರಲ್ಲಿ ಹೆಚ್ಚು ಸುದ್ದಿಯಲ್ಲಿದ್ದವರು ಬಾಲಿವುಡ್ ನ ಸುದ್ದಿಯಲ್ಲಿದ್ದರು ಆಲಿಯಾ ಭಟ್, ಬಾಲಿವುಡ್ ನಲ್ಲಿ ಆಲಿಯಾ ಸದ್ಯ ಬೇಡಿಕೆಯಲ್ಲಿರುವ ನಟಿ. 2022 ಆಲಿಯಾ ಭಟ್ ಗೆ ಅತ್ಯಂತ ವಿಶೇಷ.

published on : 27th December 2022

ಐಎಂಡಿಬಿ ಜನಪ್ರಿಯ ಭಾರತೀಯ ತಾರೆಯರ ಪಟ್ಟಿ; ಧನುಷ್‌ ಮೊದಲು, ಅಲ್ಲು ಅರ್ಜುನ್-ಯಶ್‌ಗೆ ಕೊನೆಯ ಎರಡು ಸ್ಥಾನ

ಇತ್ತೀಚೆಗೆ ತಮಿಳು ಚಲನಚಿತ್ರ 'ನಾನೇ ವರುವೆನ್' ನಲ್ಲಿ ಕಾಣಿಸಿಕೊಂಡಿದ್ದ ನಟ ಧನುಷ್, 'ದಿ ಗ್ರೇ ಮ್ಯಾನ್' ಮೂಲಕ ಜಾಗತಿಕ ತಾರೆಯಾಗಿದ್ದಾರೆ. ಐಎಂಡಿಬಿಯ 2022ರ ಟಾಪ್ 10 ಅತ್ಯಂತ ಜನಪ್ರಿಯ ಭಾರತೀಯ ತಾರೆಯರ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿದ್ದಾರೆ.

published on : 7th December 2022

ರಣಬೀರ್- ಆಲಿಯಾಭಟ್ ಮುದ್ದಿನ ಮಗಳ ಹೆಸರು ಬಹಿರಂಗ!

ಆಲಿಯಾ ಭಟ್ ಕೊನೆಗೂ ತನ್ನ ಮಗಳ ಹೆಸರನ್ನು ಬಹಿರಂಗಪಡಿಸಿದ್ದಾರೆ. ನವೆಂಬರ್ 6 ರಂದು ಆಲಿಯಾ ಭಟ್ ಮತ್ತು ರಣಬೀರ್ ದಂಪತಿಗೆ ಹೆಣ್ಣು ಮಗು ಜನಿಸಿತ್ತು. ತಮ್ಮ ಮುದ್ದು ಮಗಳಿಗೆ 'ರಾಹಾ' ಎಂದು ನಾಮಕಾರಣ ಮಾಡಲಾಗಿದೆ. ಆಲಿಯಾ ಭಟ್ ತಮ್ಮ ಟ್ವಿಟರ್ ನಲ್ಲಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ.

published on : 24th November 2022

ಹೆಣ್ಣು ಮಗುವಿಗೆ ಜನ್ಮ ನೀಡಿದ ಬಾಲಿವುಡ್ ನಟಿ ಆಲಿಯಾ ಭಟ್!

ಬಾಲಿವುಡ್ ನಟಿ ಆಲಿಯಾ ಭಟ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಅವರಿಗೆ ಇಂದು ಬೆಳಗ್ಗೆ ಹೆರಿಗೆ ಬೇನೆ ಕಾಣಿಸಿಕೊಂಡ ಕಾರಣ ಪತಿ ರಣಬೀರ್ ಕಪೂರ್ ಆಸ್ಪತ್ರೆಗೆ ದಾಖಲಿಸಿದ್ದರು.

published on : 6th November 2022

ಬಾಕ್ಸ್ ಆಫೀಸ್ ಯಶಸ್ಸಿನ ಬಳಿಕ ಈಗ ಒಟಿಟಿಯತ್ತ ಸಾಗುತ್ತಿದೆ ರಣಬೀರ್ ಕಪೂರ್, ಆಲಿಯಾ ಅಭಿಯನದ 'ಬ್ರಹ್ಮಾಸ್ತ್ರ'

ಥಿಯೇಟರ್ ರನ್‌ನೊಂದಿಗೆ ಬಾಲಿವುಡ್‌ನಿಂದ ಯಶಸ್ಸು ಗಳಿಸಿದ ನಂತರ, ನಟಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅಭಿನಯದ ಅಡ್ವೆಂಚರ್-ಪೌರಾಣಿಕ ಫ್ಯಾಂಟಸಿ ಚಿತ್ರ 'ಬ್ರಹ್ಮಾಸ್ತ್ರ ಭಾಗ ಒಂದು: ಶಿವ' ಇದೀಗ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ.

published on : 23rd October 2022

ಮೊದಲ ವೀಕೆಂಡ್ ಕಲೆಕ್ಷನ್: ಸಂಜು, ದಂಗಲ್ ಹಿಂದಿಕ್ಕಿದ ಬ್ರಹ್ಮಾಸ್ತ್ರ; ಜಗತ್ತಿನಾದ್ಯಂತ 225 ಕೋಟಿ ರೂ. ಕಲೆಕ್ಷನ್

ಬಾಲಿವುಡ್ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅಭಿನಯದ 'ಬ್ರಹ್ಮಾಸ್ತ್ರ ಭಾಗ 1: ಶಿವ' ಬಿಡುಗಡೆಯಾದ ಮೊದಲ ಮೂರು ದಿನಗಳಲ್ಲಿ ದೇಶೀಯ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ಎಲ್ಲಾ ಸೂಪರ್‌ಹಿಟ್ ಚಿತ್ರಗಳನ್ನು ಮೀರಿಸಿದೆ.

published on : 12th September 2022

ಬ್ರಹ್ಮಾಸ್ತ್ರ ಬಾಕ್ಸ್ ಆಫೀಸ್ ಕಲೆಕ್ಷನ್: ಮೊದಲ ದಿನ ಜಗತ್ತಿನಾದ್ಯಂತ 75 ಕೋಟಿ ರೂ. ಗಳಿಕೆ?

ಬಾಯ್ಕಾಟ್ ಅಭಿಯಾನದ ನಡುವೆಯೂ ನಟ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅಭಿನಯದ ಬ್ರಹ್ಮಾಸ್ತ್ರ ಪಾರ್ಟ್ 1: ಶಿವ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಅದ್ಭುತ ಕಲೆಕ್ಷನ್ ಮಾಡಿದೆ.

published on : 10th September 2022

ರಣವೀರ್ ನಗ್ನ ಪೋಸ್‌ಗೆ ಟ್ರೋಲ್, ನಟಿ ಆಲಿಯಾ ಪ್ರತಿಕ್ರಿಯೆ: 'ಮಹಿಳೆಯರ ಭಾವನೆಗೆ ಧಕ್ಕೆ'; ನಟನ ವಿರುದ್ಧ ಎಫ್ಐಆರ್?

ಸಂಪೂರ್ಣ ಬೆತ್ತಲಾಗಿ ಫೋಟೋ ಶೂಟ್ ಮಾಡಿಸಿಕೊಂಡು ಟ್ರೋಲ್ ಆಗ್ತಿರುವ ನಟ ರಣವೀರ್ ಸಿಂಗ್ ಬಗ್ಗೆ ನಟಿ ಆಲಿಯಾ ಭಟ್ ಏನ್ ಹೇಳಿದರು ಗೊತ್ತಾ?.

published on : 25th July 2022

ಮೊದಲ ಮಗುವಿನ ನಿರೀಕ್ಷೆಯಲ್ಲಿ ಆಲಿಯಾ ಭಟ್-ರಣಬೀರ್ ಕಪೂರ್

ಈ ವರ್ಷ ಏಪ್ರಿಲ್ 14ಕ್ಕೆ ಸಪ್ತಪದಿ ತುಳಿದಿದ್ದ ಬಾಲಿವುಡ್'ನ ಕ್ಯೂಟ್ ಜೋಡಿ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಒಂದನ್ನು ನೀಡಿದ್ದಾರೆ.

published on : 27th June 2022

ಕರಣ್ ಜೋಹರ್ ಬರ್ತ್ ಡೇಗೆ ಆಲಿಯಾ ಭಟ್ ವಿಶ್ ಮಾಡಿದ್ದು ಹೇಗೆ ಗೊತ್ತಾ?

ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ಅವರು ಬುಧವಾರ ತಮ್ಮ 50ನೇ ಹುಟ್ಟುಹಬ್ಬವನ್ನ ಆಚರಿಸಿಕೊಂಡಿದ್ದಾರೆ. ಇಂತಹ ಸಂಭ್ರಮದ ದಿನ ನಟಿ ಆಲಿಯಾ ಭಟ್ ಅವರು ಕರಣ್ ಜೋಹರ್ ಗೆ ವಿಶಿಷ್ಟವಾಗಿ ಶುಭಾಶಯ ಕೋರಿದ್ದಾರೆ.

published on : 25th May 2022

ಮದುವೆಗೆ ಒಂದು ತಿಂಗಳು: ಮುದ್ದಾದ ಫೋಟೋ ಹಂಚಿಕೊಂಡ ಆಲಿಯಾ ಭಟ್

ಬಾಲಿವುಡ್ ನ ಮೋಸ್ಟ್ ಕ್ಯೂಟ್ ಕಪಲ್ ಆದ ನವವಿವಾಹಿತ ದಂಪತಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮದುವೆಯಾಗಿ ಒಂದು ತಿಂಗಳು ಪೂರೈಸಿದ್ದು, ಮುದ್ದಾದ ಫೋಟೋಗಳನ್ನ ಹಂಚಿಕೊಂಡಿದ್ದಾರೆ. 

published on : 14th May 2022

ಆಲಿಯಾ ಭಟ್ ಮದುವೆಯಲ್ಲಿ ತೊಟ್ಟಿದ್ದ ಲೆಹೆಂಗಾ ಚಿನ್ನ, ಬೆಳ್ಳಿಯಿಂದ ಮಾಡಿದ್ದಂತೆ!

ಬಾಲಿವುಡ್ ಸ್ಟಾರ್ ಗಳಾದ ಆಲಿಯಾ ಭಟ್ ಮತ್ತು ರಣವೀರ್ ಕಪೂರ್ ಮದುವೆಯಾಗಿ ನಾಲ್ಕು ದಿನಗಳು ಕಳೆದರೂ ಅವರ ಮದುವೆಯ ಸಂಭ್ರಮದ ಮಾತುಗಳು ಇನ್ನು ಹಸಿಹಸಿಯಾಗಿಯೇ ಇವೆ. ಮದುವೆಯ ಮೆಹಂದಿ...

published on : 18th April 2022

ಸದ್ಯಕ್ಕಿಲ್ಲ ರಣಬೀರ್‌-ಆಲಿಯಾ ಹನಿಮೂನ್, ಅವರ ಪ್ರಣಯಕ್ಕೆ ಅಡ್ಡಿಯಾಗಿದ್ದೇನು?

ಸಾಮಾನ್ಯ ಜೋಡಿಗಳಿರಲಿ, ತಾರಾಜೋಡಿಗಳಿರಲಿ ವಿವಾಹವಾದ ಕೂಡಲೇ ರೆಕ್ಕೆ ಕಟ್ಟಿಕೊಂಡು ಮಧುಚಂದ್ರ ಲೋಕಕ್ಕೆ ಹಾರಲು ರೆಡಿಯಾಗಿರುತ್ತಾರೆ. 

published on : 16th April 2022
1 2 > 

ರಾಶಿ ಭವಿಷ್ಯ

rasi-2 rasi-12 rasi-5 rasi-1
rasi-4 rasi-10 rasi-3 rasi-7
rasi-8 rasi-5 rasi-11 rasi-9