• Tag results for Amnesty

ಅಮ್ನೆಸ್ಟಿ ಇಂಡಿಯಾಗೆ 51.72 ಕೋಟಿ ರೂ., ಮಾಜಿ ಸಿಇಒ ಆಕಾರ್ ಪಟೇಲ್‌ಗೆ 10 ಕೋಟಿ ರೂ. ದಂಡ ವಿಧಿಸಿದ ಇಡಿ

ಆಮ್ನೆಸ್ಟಿ ಇಂಡಿಯಾ ಇಂಟರ್‌ನ್ಯಾಶನಲ್ ಪ್ರೈ. ಲಿಮಿಟೆಡ್ ಮತ್ತು ಅದರ ಮಾಜಿ ಸಿಇಒ ಆಕಾರ್ ಪಟೇಲ್ ಅವರಿಗೆ ವಿದೇಶಿ ವಿನಿಮಯ ಕಾನೂನನ್ನು ಉಲ್ಲಂಘಿಸಿದ್ದಕ್ಕಾಗಿ ಕ್ರಮವಾಗಿ 51.72 ಕೋಟಿ ಮತ್ತು 10 ಕೋಟಿ ರೂಪಾಯಿ ದಂಡವನ್ನು ಜಾರಿ ನಿರ್ದೇಶನಾಲಯ (ಇಡಿ) ವಿಧಿಸಿದೆ.

published on : 8th July 2022

ಕ್ಷಮಾಪಣೆ ಕೇಳಬೇಡಿ: ಆಕರ್ ಪಟೇಲ್ ವಿರುದ್ಧದ ಲುಕ್ ಔಟ್ ನೋಟಿಸ್ ವಾಪಸ್ ಪಡೆಯಿರಿ - ಸಿಬಿಐಗೆ ಕೋರ್ಟ್ ಆದೇಶ!

ಆಮ್ನೆಸ್ಟಿ ಇಂಡಿಯಾದ ಮಾಜಿ ಮುಖ್ಯಸ್ಥ ಆಕರ್ ಪಟೇಲ್ ವಿರುದ್ಧ ಹೊರಡಿಸಲಾಗಿದ್ದ ಲುಕ್ ಔಟ್ ಸುತ್ತೋಲೆಯನ್ನು ಹಿಂಪಡೆಯುವಂತೆ ದೆಹಲಿ ಕೋರ್ಟ್ ಕೇಂದ್ರ ತನಿಖಾ ದಳ(ಸಿಬಿಐ) ಗೆ ಸೂಚಿಸಿದೆ.

published on : 16th April 2022

ಆಕಾರ್ ಪಟೇಲ್ ಮೇಲಿನ 'ಲುಕ್‌ ಔಟ್ ನೋಟಿಸ್' ನಿಷೇಧವನ್ನು ಹಿಂಪಡೆಯಿರಿ: ಸಿಬಿಐಗೆ ಕೋರ್ಟ್ ಸೂಚನೆ!

ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆ (ಎಫ್‌ಆರ್‌ಸಿಎ) ಉಲ್ಲಂಘನೆ ಆರೋಪದ ಮೇಲೆ ಆಮ್ನೆಸ್ಟಿ ಇಂಟರ್‌ನ್ಯಾಶನಲ್ ಇಂಡಿಯಾ ಬೋರ್ಡ್ ಅಧ್ಯಕ್ಷ ಆಕಾರ್ ಪಟೇಲ್ ವಿರುದ್ಧ ಲುಕ್‌ ಔಟ್ ನೋಟಿಸ್ ಅನ್ನು (ಎಲ್‌ಒಸಿ) ಹಿಂಪಡೆಯುವಂತೆ ದೆಹಲಿ ನ್ಯಾಯಾಲಯವು ಸಿಬಿಐ ಸೂಚಿಸಿದೆ. 

published on : 7th April 2022

'ಅಮ್ನೆಸ್ಟಿ' ಘೋಷಿಸಿದ ತಾಲಿಬಾನ್, ಸರ್ಕಾರ ಸೇರುವಂತೆ ಮಹಿಳೆಯರಿಗೆ ಒತ್ತಾಯ

ತಾಲಿಬಾನ್ ಅಫ್ಘಾನಿಸ್ತಾನದಾದ್ಯಂತ "ಅಮ್ನೆಸ್ಟಿ" ಘೋಷಿಸಿದೆ ಮತ್ತು ಮಹಿಳೆಯರು ತಮ್ಮ ಸರ್ಕಾರ ಸೇರಬೇಕು ಎಂದು ಮಂಗಳವಾರ ಒತ್ತಾಯಿಸಿದಿ.

published on : 17th August 2021

ರಾಶಿ ಭವಿಷ್ಯ