• Tag results for Amphotericin-B

ಬ್ಲಾಕ್ ಫಂಗಸ್: ಕರ್ನಾಟಕಕ್ಕೆ ಮತ್ತೆ 5,240 ವೈಯಲ್ಸ್ ಆಂಫೊಟೆರಿಸಿನ್-ಬಿ ಪೂರೈಕೆ- ಕೇಂದ್ರ ಸಚಿವ ಸದಾನಂದಗೌಡ

ಕೋವಿಡ್ ಸಾಂಕ್ರಾಮಿಕದ ನಡುವೆಯೇ ಕರ್ನಾಟಕದಲ್ಲಿ ಉಲ್ಬಣವಾಗಿರುವ ಬ್ಲಾಕ್ ಫಂಗಸ್ ಸೋಂಕು ನಿರ್ವಹಣೆ ನಿಮಿತ್ತ ಇಂದು ಹೆಚ್ಚುವರಿಯಾಗಿ 5,240 ವೈಯಲ್ಸ್ ಆಂಫೊಟೆರಿಸಿನ್-ಬಿ ಔಷಧಿ ಪೂರೈಕೆ ಮಾಡಲಾಗಿದೆ.

published on : 23rd June 2021

ಬ್ಲಾಕ್ ಫಂಗಸ್: ಕರ್ನಾಟಕಕ್ಕೆ 9,400 ವೈಯಲ್ಸ್ ಸೇರಿದಂತೆ ದೇಶಾದ್ಯಂತ 1.06 ಲಕ್ಷ ಆಂಫೊಟೆರಿಸಿನ್-ಬಿ ಪೂರೈಕೆ

ಕೋವಿಡ್ ಸಾಂಕ್ರಾಮಿಕದ ನಡುವೆಯೇ ದೇಶಾದ್ಯಂತ ಉಲ್ಬಣವಾಗಿರುವ ಬ್ಲಾಕ್ ಫಂಗಸ್ ಸೋಂಕು ನಿರ್ವಹಣೆ ನಿಮಿತ್ತ ಇಂದು ದೇಶಾದ್ಯಂತ 1.06 ಲಕ್ಷ  ವೈಯಲ್ಸ್ ಆಂಫೊಟೆರಿಸಿನ್-ಬಿ ಔಷಧಿ ಪೂರೈಕೆ ಮಾಡಲಾಗಿದೆ.

published on : 14th June 2021

ಬ್ಲ್ಯಾಕ್ ಫಂಗಸ್: ಕರ್ನಾಟಕಕ್ಕೆ 15,520 ವೈಯಲ್ಸ್ ಸೇರಿದಂತೆ ದೇಶಾದ್ಯಂತ 1.7 ಲಕ್ಷ ಆಂಫೊಟೆರಿಸಿನ್-ಬಿ ಪೂರೈಕೆ- ಸಚಿವ ಸದಾನಂದಗೌಡ

ಕೋವಿಡ್ ಸಾಂಕ್ರಾಮಿಕದ ನಡುವೆಯೇ ದೇಶಾದ್ಯಂತ ಉಲ್ಬಣವಾಗಿರುವ ಬ್ಲಾಕ್ ಫಂಗಸ್ ಸೋಂಕು ನಿರ್ವಹಣೆ ನಿಮಿತ್ತ ಇಂದು ದೇಶಾದ್ಯಂತ 1.7 ಲಕ್ಷ  ವೈಯಲ್ಸ್ ಆಂಫೊಟೆರಿಸಿನ್-ಬಿ ಔಷಧಿ ಪೂರೈಕೆ ಮಾಡಲಾಗಿದೆ.

published on : 10th June 2021

ಬ್ಲಾಕ್ ಫಂಗಸ್: ಕರ್ನಾಟಕಕ್ಕೆ ಮತ್ತೆ 9750 ವೈಯಲ್ಸ್ ಆಂಫೊಟೆರಿಸಿನ್-ಬಿ ಪೂರೈಕೆ- ಕೇಂದ್ರ ಸಚಿವ ಸದಾನಂದಗೌಡ

ಕೋವಿಡ್ ಸಾಂಕ್ರಾಮಿಕದ ನಡುವೆಯೇ ಕರ್ನಾಟಕದಲ್ಲಿ ಉಲ್ಬಣವಾಗಿರುವ ಬ್ಲಾಕ್ ಫಂಗಸ್ ಸೋಂಕು ನಿರ್ವಹಣೆ ನಿಮಿತ್ತ ಇಂದು ಹೆಚ್ಚುವರಿಯಾಗಿ 9750 ವೈಯಲ್ಸ್ ಆಂಫೊಟೆರಿಸಿನ್-ಬಿ ಔಷಧಿ ಪೂರೈಕೆ ಮಾಡಲಾಗಿದೆ.

published on : 4th June 2021

ಬ್ಲ್ಯಾಕ್ ಫಂಗಸ್'ಗೆ ಬಳಸಲಾಗುತ್ತಿರುವ ಆಂಫೊಟೆರಿಸಿನ್-ಬಿ ಔಷಧಿಯನ್ನು ಮಿತವಾಗಿ ಬಳಸಿ: ವೈದ್ಯರಿಗೆ ಸರ್ಕಾರ

ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಬಳಿಕ ಕಪ್ಪು ಹಾಗೂ ಬಿಳಿ ಶಿಲೀಂಧ್ರ ರೋಗದ ಔಷಧಿಗಳ ಕೊರತೆ ಶುರುವಾಗಿದೆ. ಹಿನ್ನೆಲೆಯಲ್ಲಿ ಈ ರೋಗಕ್ಕೆ ಪ್ರಸ್ತುತ ಬಳಕೆ ಮಾಡಲಾಗುತ್ತಿರುವ ಆಂಫೊಟೆರಿಸಿನ್-ಬಿ ಔಷಧಿಯನ್ನು ಮಿತವಾಗಿ ಬಳಕೆ ಮಾಡುವಂತೆ ರಾಜ್ಯ ಸರ್ಕಾರ ವೈದ್ಯರಿಗೆ ಸೂಚನೆ ನೀಡಿದೆ. 

published on : 2nd June 2021

ದೆಹಲಿಯಲ್ಲಿ 944 ಬ್ಲ್ಯಾಕ್ ಫಂಗಸ್ ಪ್ರಕರಣ, 59 ಸಾವು, 41 ಮಂದಿ ಗುಣಮುಖ: ಮುಖ್ಯಮಂತ್ರಿ ಕೇಜ್ರಿವಾಲ್

ದೆಹಲಿಯಲ್ಲಿ 944 ಕಪ್ಪು ಶಿಲೀಂಧ್ರ ಪ್ರಕರಣಗಳಿದ್ದು, 59 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

published on : 1st June 2021

ಬ್ಲ್ಯಾಕ್ ಫಂಗಸ್: ರಾಜ್ಯಗಳಿಗೆ ಆಂಫೊಟೆರಿಸಿನ್ ಬಿ 29,250 ಹೆಚ್ಚುವರಿ ವಯಲ್ ಹಂಚಿಕೆ- ಸದಾನಂದ ಗೌಡ

ಬ್ಲ್ಯಾಕ್ ಫಂಗಸ್ (ಮ್ಯೂಕೋರ್ಮೈಕೋಸಿಸ್) ಚಿಕಿತ್ಸೆಯಲ್ಲಿ ಬಳಸಲಾಗುವ ಲಿಪೊಸೋಮಲ್ ಆಂಫೊಟೆರಿಸಿನ್ ಬಿ ಹೆಚ್ಚುವರಿ 29,250 ಬಾಟಲುಗಳನ್ನು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ್ಲಿಗೆ ಹಂಚಿಕೆ ಮಾಡಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರಗಳ ಸಚಿವ ಸದಾನಂದ ಗೌಡ  ಬುಧವಾರ ಮಾಹಿತಿ ನೀಡಿದರು.

published on : 26th May 2021

ಕರ್ನಾಟಕಕ್ಕೆ 1270 ವೈಯಲ್ಸ್ ಸೇರಿದಂತೆ ದೇಶಾದ್ಯಂತ 23,680 ಬ್ಲ್ಯಾಕ್ ಫಂಗಸ್ ಔಷಧಿ ಆಂಫೊಟೆರಿಸಿನ್-ಬಿ ವಿತರಣೆ: ಕೇಂದ್ರ ಸರ್ಕಾರ

ಕೊರೋನಾ ಸಾಂಕ್ರಾಮಿಕ ಬೆನ್ನಲ್ಲೇ ದೇಶಾದ್ಯಂತ ಮಾರಕವಾಗಿ ಪರಿಣಮಿಸುತ್ತಿರುವ ಬ್ಲ್ಯಾಕ್ ಫಂಗಸ್ (ಕಪ್ಪು ಶಿಲೀಂದ್ರ) ಅಥವಾ ಮ್ಯೂಕೋಮೈಕೋಸಿಸ್‌ ಸೋಂಕು ಪ್ರಕರಣಗಳಿಗೆ ಸಂಬಂಧಿಸಿದಂತೆ ದೇಶಾದ್ಯಂತ ಆಂಫೊಟೆರಿಸಿನ್-ಬಿ ಯ 23,680 ವೈಯಲ್ ಔಷಧಿಗಳನ್ನು ರವಾನೆ  ಮಾಡಲಾಗಿದೆ ಎಂದು ಕೇಂದ್ರ ಸಚಿವ ಡಿವಿ ಸದಾನಂದಗೌಡ ಅವರು ಹೇಳಿದ್ದಾರೆ.

published on : 22nd May 2021

ರಾಶಿ ಭವಿಷ್ಯ