- Tag results for Amrutha Iyengar
![]() | ನಾನು ವಿಂಡೋ ಸೀಟ್ ಬಗ್ಗೆ ಪೊಸೆಸಿವ್ ಆಗಿದ್ದೇನೆ: ಚೊಚ್ಚಲ ಚಿತ್ರದ ಕುರಿತು ನಿರ್ದೇಶಕಿ ಶೀತಲ್ ಶೆಟ್ಟಿತಮ್ಮ ವಿಂಡೋ ಸೀಟ್ ಚಿತ್ರದ ಕುರಿತು ತಾನು ಪೊಸೆಸಿವ್ ಆಗಿದ್ದೇನೆ ಎಂದು ಖ್ಯಾತ ನಿರೂಪಕಿ ಹಾಗೂ ನಿರ್ದೇಶಕಿ ಶೀತಲ್ ಶೆಟ್ಟಿ ಹೇಳಿದ್ದಾರೆ. |
![]() | ನಾನು ಕಥೆಯನ್ನು ಪುನಾರಾವರ್ತಿಸುವುದಿಲ್ಲ, 'ಅಬ್ಬಬ್ಬಾ' ಇದಕ್ಕೆ ಹೊರತಾಗಿದೆ: ಕೆ.ಎಂ ಚೈತನ್ಯಲಿಖಿತ್ ಶೆಟ್ಟಿ ಮತ್ತು ಅಮೃತ ಅಯ್ಯಂಗಾರ್ ಅಭಿನಯದ ಅಬ್ಬಬ್ಬಾ ಚೈತನ್ಯ ಅವರ ಎರಡನೇ ಹಾಸ್ಯ ಸಿನಿಮಾವಾಗಿದೆ. 2013 ರಲ್ಲಿ ಪರಾರಿ ಸಿನಿಮಾ ನಂತರ ಅಬ್ಬಬ್ಬ ಎರಡನೇ ಸಿನಿಮಾವಾಗಿದೆ. |
![]() | 'ಫ್ಯಾಮಿಲಿ ಪ್ಯಾಕ್' ಪುನೀತ್ ರಾಜ್ ಕುಮಾರ್ ಅವರ ಫೇವರಿಟ್ ಪ್ರಾಜೆಕ್ಟ್ ಆಗಿತ್ತು, ಅವರ ನಿರೀಕ್ಷೆ ಸುಳ್ಳಾಗಲಿಲ್ಲ: ನಟ ಲಿಖಿತ್ ಶೆಟ್ಟಿಸಿನಿಮಾ ಎಷ್ಟು ಕಾಸು ಮಾಡಿದೆ ಎಂದು ಕೇಳಿದ ಪ್ರಶ್ನೆಗೆ ಖಚಿತ ಉತ್ತರ ನೀಡಲು ನಿರಾಕರಿಸಿದ ಚಿತ್ರದ ಸಹನಿರ್ಮಾಪಕರೂ ಆಗಿರುವ ಲಿಖಿತ್ ಶೆಟ್ಟಿ, ಲಾಭಕ್ಕೆ ಸಂಬಂಧಿಸಿದಂತೆ ಈ ಒಂದು ವಿವರ ಮಾತ್ರ ಬಿಚ್ಚಿಟ್ಟರು. |
![]() | ನಾನು ಕಲಾವಿದರ ಮೇಲೆ ನನ್ನೆಲ್ಲಾ ಹಣ ಹೂಡಿದೆ, ಅವರು ಮತ್ತು ಕನ್ನಡ ಪ್ರೇಕ್ಷಕರು ನನ್ನ ಕೈಬಿಡಲಿಲ್ಲ: 'ಬಡವ ರಾಸ್ಕಲ್' ಹಾಫ್ ಸೆಂಚುರಿಬಡವ ರಾಸ್ಕಲ್ ಸಿನಿಮಾ ಸದ್ಯದಲ್ಲೇ ತೆಲುಗಿನಲ್ಲೂ ತೆರೆ ಕಾಣಲಿದೆ. ಡಾಲಿ ಪಿಕ್ಚರ್ಸ್ ಸಂಸ್ಥೆಯಿಂದ ಹೊಸ ಪ್ರತಿಭೆಗಳಿಗೆ ಅವಕಾಶ ಕೊಡುವ ಯೋಚನೆಯನ್ನು ಧನಂಜಯ ಹೊರಹಾಕಿದ್ದಾರೆ. |
![]() | ಸಿಕ್ಸ್ ಪ್ಯಾಕ್ ಸಿನಿಮಾಗಳ ನಡುವೆ ಹೊಟ್ಟೆ ತುಂಬಾ ನಗಿಸುವ ಅತೃಪ್ತ ಆತ್ಮ: ಫ್ಯಾಮಿಲಿ ಪ್ಯಾಕ್ ಚಿತ್ರವಿಮರ್ಶೆಪ್ರೇಕ್ಷಕರಿಗೆ ಪ್ರಸ್ತುತ ಸಂದರ್ಭದಲ್ಲಿ ಅಗತ್ಯವಾಗಿ ಬೇಕಿರುವ ಕಾಮಿಕ್ ರಿಲೀಫ್ ಅನ್ನು ಲಿಖಿತ್ ಶೆಟ್ಟಿ- ಅಮೃತಾ ಅಯ್ಯಂಗಾರ್ ಮುಖ್ಯಪಾತ್ರಗಳಲ್ಲಿ ನಟಿಸಿರುವ ಫ್ಯಾಮಿಲಿ ಪ್ಯಾಕ್ ಸಿನಿಮಾ ನೀಡುತ್ತದೆ. ತಿರುವುಗಳನ್ನು ಹೊಂದಿರುವ ಕಥೆಯೇ ಹಾಸ್ಯವನ್ನು ಒದಗಿಸಿರುವುದರಿಂದ, ಡಬಲ್ ಮೀನಿಂಗ್ ಸಂಭಾಷಣೆಗೆ ಒತ್ತು ಕೊಡಲಾಗಿಲ್ಲ ಎನ್ನುವುದು ಸಿನಿಮಾದ ಪ್ಲಸ್ ಪಾಯಿಂಟ್. |
![]() | ನಾನೂ ಒಬ್ಬ ಬಿಜಿಸೆನ್ ಮ್ಯಾನ್: ರೇಡಿಯೋ ಸಿಟಿ 'ಬಿಜಿನೆಸ್ ಐಕಾನ್' ಅವಾರ್ಡ್ಸ್ ಶೋನಲ್ಲಿ ಬಡವ ರಾಸ್ಕಲ್ ನಿರ್ಮಾಪಕ, ನಟ ಧನಂಜಯನಗರದ ಜನಪ್ರಿಯ ಬಾನುಲಿ ಕೇಂದ್ರ ರೇಡಿಯೋ ಸಿಟಿ 91. ಬಿಸಿನೆಸ್ ಐಕಾನ್ ಅವಾರ್ಡ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಡಾಲಿ ಧನಂಜಯ ಅವರು ತಮ್ಮ ಸಂಸ್ಥೆಯ ನಿರ್ಮಾಣದ 'ಬಡವ ರಾಸ್ಕಲ್' ಚಿತ್ರದ ಬಗ್ಗೆ ಮಾತಾಡಿದರು. |