- Tag results for Anant Nag
![]() | ಹೆಣ್ಣು ಮಕ್ಕಳನ್ನು ಹೀಗೆ ತೋರಿಸುವುದು ನಮ್ಮ ಭಾರತೀಯ ಸಂಸ್ಕೃತಿಯ ಭಾಗವಲ್ಲ: ಪಠಾಣ್ ಹಾಡಿನ ಬಗ್ಗೆ ಅನಂತ್ ನಾಗ್ ಅಸಮಾಧಾನನಾಲ್ಕು ವರ್ಷಗಳ ನಂತರ ಬಾಲಿವುಡ್ ನಟ ಶಾರುಖ್ ಖಾನ್ ಅಭಿನಯದ ಸಿನಿಮಾ ಪಠಾಣ್ ಬಿಡುಗಡೆಗೆ ಸಿದ್ಧವಾಗಿದೆ. ಪಠಾಣ್ ಸಿನಿಮಾದ ಚೊಚ್ಚಲ ಹಾಡು ಬೇಷರಂ ರಂಗ್ ಬಿಡುಗಡೆಯಾದಾಗಿನಿಂದ ವಿವಾದಕ್ಕೆ ಕಾರಣವಾಗಿದೆ. |
![]() | 'ಮೇಡ್ ಇನ್ ಬೆಂಗಳೂರು’: ಹೊಸಬರ ಪ್ರಯತ್ನಕ್ಕೆ ಅನಂತ್ನಾಗ್, ಸಾಯಿಕುಮಾರ್ ಸಾಥ್!'ಮೇಡ್ ಇನ್ ಬೆಂಗಳೂರು’ ಮೂಲಕ ಪ್ರದೀಪ್ ಮೊದಲ ಬಾರಿಗೆ ನಿರ್ದೇಶಕರಾಗುತ್ತಿದ್ದಾರೆ. ತಮ್ಮ ಮೊದಲ ಚಿತ್ರದಲ್ಲಿ ಸ್ಟಾರ್ಟಪ್ ಆರಂಭಿಸಿ ಅದರಲ್ಲಿ ಸಕ್ಸಸ್ ಆದವರ ಬಗೆಗಿನ ಕಥೆಯನ್ನು ಹೇಳಿದ್ದಾರೆ. |
![]() | ತಿಮ್ಮಯ್ಯ ಆ್ಯಂಡ್ ತಿಮ್ಮಯ್ಯ: ಮೊಮ್ಮಗನನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ವಿಶಿಷ್ಟ ಪಾತ್ರದಲ್ಲಿ ಅನಂತ್ ನಾಗ್!ಲೆಜೆಂಡ್ ನಟ ಅನಂತ್ ನಾಗ್ ಸಂಜಯ್ ಶರ್ಮಾ ಚೊಚ್ಚಲ ನಿರ್ದೇಶನದ ಸಿನಿಮಾ ತಿಮ್ಮಯ್ಯ ಆ್ಯಂಡ್ ತಿಮ್ಮಯ್ಯ ದಲ್ಲಿ ನಟಿಸಿದ್ದು, ಕೊಡಗಿನ ಖಡಕ್ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. |
![]() | ನಾನು ಮೋದಿ ಭಕ್ತ, ಬಹಿರಂಗವಾಗಿ ಹೇಳಿಕೊಳ್ಳಲು ನನಗೆ ಯಾವುದೇ ಸಂಕೋಚವಿಲ್ಲ: ಅನಂತ್ ನಾಗ್ಪ್ರಧಾನಿ ನರೇಂದ್ರ ಮೋದಿ ಎಂಟೂವರೆ ವರ್ಷಗಳಲ್ಲಿ ಒಂದು ದಿನವೂ ರಜೆ ತಗೆದುಕೊಳ್ಳದೇ ಕೆಲಸ ಮಾಡುತ್ತಿದ್ದಾರೆ. ಅವರ ಕೆಲಸಗಳಿಗೆ ನಾನು ಮನಸೋತಿದ್ದೇನೆ. ಹಾಗಾಗಿ ನಾನು ಮೋದಿ ಭಕ್ತ ಎಂದು ಹೇಳಿಕೊಳ್ಳಲು ಯಾವುದೇ ಸಂಕೋಚವಿಲ್ಲ’ |
![]() | ನವೆಂಬರ್ ನಲ್ಲಿ 'ತಿಮ್ಮಯ್ಯ ಆ್ಯಂಡ್ ತಿಮ್ಮಯ್ಯ' ಬಿಡುಗಡೆ?ಇತ್ತೀಚೆಗಷ್ಟೇ ಬಿಡುಗಡೆಯಾದ ದಿಗಂತ್ ಮತ್ತು ಅನಂತ್ ನಾಗ್ ಅಭಿನಯದ ತಿಮ್ಮಯ್ಯ ಆ್ಯಂಡ್ ತಿಮ್ಮಯ್ಯ ಚಿತ್ರದ ಫಸ್ಟ್ ಲುಕ್ ಟೀಸರ್ ಪ್ರೇಕ್ಷಕರ ಗಮನ ಸೆಳೆದಿದ್ದು, ಚಿತ್ರವನ್ನು ನವೆಂಬರ್ ನಲ್ಲಿ ಬಿಡುಗಡೆ ಮಾಡಲು ಚಿತ್ರ ತಂಡ ಚಿಂತನೆ ನಡೆಸಿದೆ. |
![]() | ನಟನಾಗಿದ್ದು ನನ್ನ ಅದೃಷ್ಟ, ಕನ್ನಡ ಚಿತ್ರರಂಗ ನನ್ನನ್ನು ಚೆನ್ನಾಗಿ ನೋಡಿಕೊಂಡಿದೆ: ಅನಂತ್ ನಾಗ್ಮುಂಗಾರು ಮಳೆಯಲ್ಲಿ ಆರಂಭವಾದ ಅನಂತ್ ನಾಗ್ ಮತ್ತು ಯೋಗರಾಜ್ ಭಟ್ ಸಹಯೋಗವು ಗಾಳಿಪಟ, ಪಂಚರಂಗಿ, ವಾಸ್ತು ಪ್ರಕಾರ, ಮತ್ತು ಈಗ ಗಾಳಿಪಟ 2 ವರೆಗೂ ಮುಂದುವರೆದಿದೆ. |
![]() | ಹಿರಿಯ ನಟ ಅನಂತ್ನಾಗ್, ಸೇರಿದಂತೆ ಮೂವರು ಗಣ್ಯರಿಗೆ ಗೌರವ ಡಾಕ್ಟರೇಟ್ಬರೋಬ್ಬರಿ ಐದು ದಶಕಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ, 300ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿರುವ ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ಅವರಿಗೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಲಿದೆ. |
![]() | ಗಾಳಿಪಟ-2 ಸಿನಿಮಾ ಬರಲು ಸುಧಾ ಮೂರ್ತಿ ಕಾರಣ: ನಟ ಅನಂತ್ ನಾಗ್'ಗೋಲ್ಡನ್ ಸ್ಟಾರ್' ಗಣೇಶ್ ನಾಯಕ ನಟನಾಗಿ ನಟಿಸಿರುವ 'ಗಾಳಿಪಟ 2' ಸಿನಿಮಾ ತೆರೆಗೆ ಬರಲು ಸಜ್ಜಾಗಿದ್ದು, ಗಾಳಿಪಟ-2 ಚಿತ್ರ ಬರಲು (ಶಿಕ್ಷಕಿ, ಲೇಖಕಿ. ಲೋಕೋಪಕಾರಿ ಮತ್ತು ಇನ್ಫೋಸಿಸ್ ಫೌಂಡೇಶನ್ನ ಅಧ್ಯಕ್ಷೆ) ಸುಧಾಮೂರ್ತಿ ಕಾರಣ ಎಂದು ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್ ಅವರು ಹೇಳಿದ್ದಾರೆ. |