- Tag results for Anju
![]() | ಸಖತ್ ಡಬಲ್ ಮಿನಿಂಗ್ 'ಹಳ್ಳಿ ಹೈಕ್ಳ ಪ್ಯಾಟೆ ಲೈಫು' ಚಿತ್ರದ ಟೀಸರ್ಮಜಾ ಭಾರತ ಶೋನ ಸ್ಪರ್ಧಿಗಳು ಅಭಿನಯಿಸಿರುವ ಹಳ್ಳಿ ಹೈಕ್ಳ ಪ್ಯಾಟೆ ಲೈಫು ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರವನ್ನು ಮಂಜು ಗಂಗಾವತಿ ನಿರ್ದೇಶಿಸಿದ್ದಾರೆ. |
![]() | ವಿಷ್ಣು ಪ್ರಿಯ ಚಿತ್ರದ ಟೀಸರ್ಕಣ್ಸನ್ನೆ ಬೆಡಗಿ ಪ್ರಿಯಾ ಪ್ರಕಾಶ್ ವಾರಿಯರ್ ಚೊಚ್ಚಲ ಬಾರಿಗೆ ಕನ್ನಡದಲ್ಲಿ ನಟಿಸುತ್ತಿರುವ ವಿಷ್ಣುಪ್ರಿಯ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ವಿಷ್ಣು ಆಗಿ ಶ್ರೇಯಸ್ ಮಂಜು ನಟಿಸಿದ್ದಾರೆ. ಚಿತ್ರವನ್ನು ವಿಕೆ ಪ್ರಕಾಶ್ ನಿರ್ದೇಶಿಸಿದ್ದಾರೆ. |
![]() | ಶ್ರೀಭರತ ಬಾಹುಬಲಿ ಚಿತ್ರದ ಟ್ರೈಲರ್ಮಾಸ್ಟರ್ ಪೀಸ್ ನಿರ್ದೇಶಕ ಮಂಜು ಮಾಂಡವ್ಯ ನಟಿಸಿ ನಿರ್ದೇಶಿಸಿರುವ ಶ್ರೀಭರತ ಬಾಹುಬಲಿ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ಚಿಕ್ಕಣ್ಣ ಕಾಮಿಡಿ ಪಂಚ್ ನಗು ಉಕ್ಕಿಸುತ್ತದೆ. |
![]() | ರವಿಚಂದ್ರನ್ ಅಭಿನಯದ 'ಆ ದೃಶ್ಯ' ಚಿತ್ರದ ಟ್ರೈಲರ್ದೃಶ್ಯ ಸೂಪರ್ ಹಿಟ್ ಚಿತ್ರದ ಬಳಿಕ ಇದೀಗ ಅದೇ ರೀತಿಯ ಚಿತ್ರಕಥೆ ಇರುವ ಚಿತ್ರ ಆ ದೃಶ್ಯದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯಿಸಿದ್ದು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಚಿತ್ರವನ್ನು ಶಿವಗಣೇಶ್ ನಿರ್ದೇಶಿಸಿದ್ದ |
![]() | ಬಾರೊ ಬಾರೊ ಗೆಳೆಯ ಚಿತ್ರದ ಟ್ರೈಲರ್ಶಿವಚಂದ್ರ ಮತ್ತು ಅಂಜು ಅಭಿನಯದ ಬಾರೋ ಬಾರೋ ಗೆಳೆಯ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ . ಚಿತ್ರವನ್ನು ಶ್ರೀಕಾಂತ್ ಆಚಾರ್ಯ ನಿರ್ದೇಶಿಸಿದ್ದಾರೆ. |