• Tag results for Appeasement politics

ಸರ್ಕಾರದ ಯೋಜನೆಗಳು ಶೇ. 100 ಪ್ರಗತಿ ಸಾಧಿಸುವ ಮೂಲಕ ಒಲೈಕೆ ರಾಜಕೀಯ ಅಂತ್ಯ: ಪ್ರಧಾನಿ ಮೋದಿ

ಸರ್ಕಾರದ ಯೋಜನೆಗಳ ಶೇ. 100 ರಷ್ಟು ಪ್ರಗತಿ ಸಾಧಿಸುವುದರೊಂದಿಗೆ ಒಲೈಕೆ ರಾಜಕಾರಣ ಕೊನೆಗೊಳ್ಳಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಹೇಳಿದ್ದಾರೆ.

published on : 12th May 2022

ಕಾಂಗ್ರೆಸ್ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ: ಪ್ರಲ್ಹಾದ್ ಜೋಶಿ

ರಾಜ್ಯದಲ್ಲಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಪ್ರತಿಪಕ್ಷ ಕಾಂಗ್ರೆಸ್ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಶನಿವಾರ ಹೇಳಿದ್ದಾರೆ.

published on : 24th April 2022

ರಾಶಿ ಭವಿಷ್ಯ