• Tag results for April 1

ಏಪ್ರಿಲ್ 1 ರಿಂದ ರಾಜ್ಯದ ಎಲ್ಲಾ ಶಾಲೆಗಳಲ್ಲಿ 12-14 ವರ್ಷದ ಮಕ್ಕಳಿಗೆ ಕೋವಿಡ್-19 ಲಸಿಕೆ

2010 ಮಾರ್ಚ್ 28 ರೊಳಗೆ ಜನಿಸಿರುವ ಮಕ್ಕಳು ಲಸಿಕೆ ಪಡೆಯಲು ಅರ್ಹರಾಗಿರುತ್ತಾರೆ. ರಾಜ್ಯ ಸರ್ಕಾರವು ಮಾರ್ಚ್ 16 ರಿಂದ ಲಸಿಕಾ ಅಭಿಯಾನ ಆರಂಭಿಸಿದ್ದು 20 ಲಕ್ಷ ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಿದೆ

published on : 30th March 2022

ರಿಲೀಸ್ ಗೆ ರೆಡಿಯಾಗಿದೆ 'ತ್ರಿಕೋನ': 200 ಥಿಯೇಟರ್ ಗಳಲ್ಲಿ ಬಿಡುಗಡೆ

ಬಹುತೇಕ ಪೋಷಕ ಪಾತ್ರಧಾರಿಗಳೇ ನಟಿಸಿರುವ ‘ತ್ರಿಕೋನ’ ಸಿನಿಮಾ ಏಪ್ರಿಲ್ 1ರಂದು ತೆರೆಗೆ ಬರುತ್ತಿದೆ. ಚಂದ್ರಕಾಂತ್ ನಿರ್ದೇಶನದ ಸಿನಿಮಾ ಏಪ್ರಿಲ್ 1 ರಂದು 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ.

published on : 19th March 2022

ಡಾರ್ಲಿಂಗ್ ಕೃಷ್ಣ  ನಟನೆಯ 'ಲೋಕಲ್ ಟ್ರೈನ್' ರಿಲೀಸ್ ಡೇಟ್ ಫಿಕ್ಸ್!

ಮದರಂಗಿ ಕೃಷ್ಣ. ಲವ್ ಮಾಕ್ ಟೇಲ್ ಚಿತ್ರ ನಿರ್ದೇಶನದ ಜತೆ ನಾಯಕನಾಗಿ ಮಿಂಚಿದ ಮದರಂಗಿ ಕೃಷ್ಣ ಈಗ ಬಹುಬೇಡಿಕೆಯ ನಟನಾಗಿ ಗುರುತಿಸಿಕೊಂಡಿದ್ದಾರೆ. 

published on : 15th March 2022

ದ್ವಿತೀಯ ಪಿಯು​ಸಿ ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ: ಏಪ್ರಿಲ್ 16 ರಿಂದ ಮೇ 6ರ ವರೆಗೆ ಪರೀಕ್ಷೆ

2021-22ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಪದವಿ ಪೂರ್ವ ಶಕ್ಷಿಣ ಇಲಾಖೆ ಮಂಗಳವಾರ ಪ್ರಕಟಿಸಿದೆ.

published on : 8th February 2022

2021-2022ನೇ ಸಾಲಿನ ಎಸ್​ಎಸ್​ಎಲ್​ಸಿ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

2021-22ನೇ ಸಾಲಿನ ಎಸ್​ಎಸ್​ಎಲ್​ಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಕರ್ನಾಟಕ ಪ್ರೌಢಶಾಲಾ ಶಿಕ್ಷಣ ಪರೀಕ್ಷಾ ಮಂಡಳಿ ಗುರುವಾರ ಪ್ರಕಟಿಸಿದೆ.

published on : 6th January 2022

ಏಪ್ರಿಲ್ 13 ರಂದು ಏಕ್ ಲವ್ ಯಾ ಸಿನಿಮಾದ 'ಹೇಳು ಯಾಕೆ' ಸಾಂಗ್ ರಿಲೀಸ್

ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಸಿನಿಮಾದ ಮೊದಲ ಹಾಡು ವ್ಯಾಲೆಂಟೈನ್ ಡೇ ಯಂದು ಬಿಡುಗಡೆಯಾಗಿತ್ತು. ಮತ್ತೊಂದು ಹಾಡು ಏಪ್ರಿಲ್ 13 ರಂದು ಬೆಳಗ್ಗೆ 11 ಗಂಟೆಗೆ ರಿಲೀಸ್ ಆಗಲಿದೆ. 

published on : 7th April 2021

ಸುಮಂತ್ ಶೈಲೇಂದ್ರ- ಕವಿತಾ ಗೌಡ ನಟನೆಯ ಗೋವಿಂದ ಗೋವಿಂದ ಏಪ್ರಿಲ್ 16 ರಂದು ತೆರೆಗೆ

ಸುಮಂತ್ ಶೈಲೇಂದ್ರ ನಟನೆಯ ಗೋವಿಂದ ಗೋವಿಂದ ಸಿನಿಮಾ ಏಪ್ರಿಲ್ 16 ರಂದು ರಾಜ್ಯಾದ್ಯಂತ ರಿಲೀಸ್ ಆಗಲಿದೆ. 

published on : 1st April 2021

ಏಪ್ರಿಲ್ 1 ರಿಂದ 30 ರವರೆಗೆ ಮಹಾಕುಂಭ-2021: ಕೋವಿಡ್ ಕಾರಣದಿಂದ ವಿಶೇಷ ರೈಲುಗಳು ಇಲ್ಲ

ಉತ್ತರಾಖಂಡ್ ನ ಹರಿದ್ವಾರದಲ್ಲಿ ಏಪ್ರಿಲ್ 1-30 ವರೆಗೆ ಮಹಾಕುಂಭಮೇಳ-2021 ನಡೆಯಲಿದ್ದು, ಕೋವಿಡ್-19 ಕಾರಣದಿಂದ ಯಾವುದೇ ವಿಶೇಷ ರೈಲುಗಳೂ ಇಲ್ಲ ಎಂದು ಸರ್ಕಾರ ಘೋಷಿಸಿದೆ. 

published on : 17th February 2021

ರಾಶಿ ಭವಿಷ್ಯ