• Tag results for Army Officer

ಅಸ್ಸಾಂ: ಸ್ವಂತ ಕುಟುಂಬ ಪ್ರವಾಹದಲ್ಲಿ ಸಿಲುಕಿದ್ದರೂ ಇತರರ ರಕ್ಷಣಾ ಕಾರ್ಯ ಮುಂದುವರೆಸಿದ ಸೇನಾಧಿಕಾರಿ!

ಅಸ್ಸಾಂನ ಪ್ರವಾಹದಲ್ಲಿ ಸಿಲುಕಿರುವ ತಮ್ಮ ಕುಟುಂಬ ಸದಸ್ಯರು ಪಾಠಶಾಲೆಯ ತಮ್ಮ ಮನೆಯಲ್ಲಿ ಅಪಾಯಕಾರಿ ಪರಿಸ್ಥಿತಿಯೊಂದಿಗೆ ಹೋರಾಡುತ್ತಿದ್ದರೂ ಕ್ಯಾಪ್ಟನ್ ರೂಪಮ್ ದಾಸ್ ಅವರು ಇತರರ ಸೇವೆ ಮೊದಲು ಎಂದು ಸಾರ್ವಜನಿಕರ ರಕ್ಷಣೆಯಲ್ಲಿ ತೊಡಗಿದ್ದು, ನೂರಕ್ಕೂ ಹೆಚ್ಚು ಜೀವಗಳನ್ನು ಉಳಿಸಿದ್ದಾರೆ.

published on : 20th June 2022

ನೈಜೀರಿಯಾದ 6 ಮಂದಿ ಸೇನಾ ಅಧಿಕಾರಿಗಳಿಗೆ ಭಾರತದಲ್ಲಿ ತರಬೇತಿ 

ಭಾರತೀಯ ವಾಯುಪಡೆ ಹಾಗೂ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್ಎಎಲ್) ನೈಜೀರಿಯಾದ ಸೇನಾ ಅಧಿಕಾರಿಗಳಿಗೆ ತರಬೇತಿ ನೀಡುವುದಕ್ಕಾಗಿ ಒಪ್ಪಂದಕ್ಕೆ ಸಹಿ ಹಾಕಿವೆ.

published on : 11th April 2022

ಟೈಪ್ 1 ಮಧುಮೇಹವನ್ನು ಮೆಟ್ಟಿನಿಂತ ಯೋಧನ ಯಶೋಗಾಥೆ...

ಎಲ್ಲಾ ಸವಾಲುಗಳನ್ನು ಮೆಟ್ಟಿ ಜೀವನೋತ್ಸಾಹದ ಉತ್ತುಂಗದಲ್ಲಿ ಜೀವಿಸುವುದಕ್ಕೆ ಯೋಧನ ರೀತಿಯ ಪರಿಶ್ರಮದ ಅಗತ್ಯವಿರುತ್ತದೆ. ಅಂತೆಯೇ ಓರ್ವ ಯೋಧ ತನ್ನ ಆರೋಗ್ಯದ ಸವಾಲನ್ನು ಮೆಟ್ಟಿ ಎಲ್ಲರಿಗೂ ಮಾದರಿಯಾಗಿದ್ದಾರೆ. 

published on : 15th November 2021

ಪುಣೆ: ಸೇನೆ ತರಬೇತಿ ಸಂಸ್ಥೆಯಲ್ಲಿ ಮಹಿಳಾ ಸೇನಾಧಿಕಾರಿ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಭಾರತೀಯ ಸೇನೆಯ 43 ವರ್ಷದ ಮಹಿಳಾ ಅಧಿಕಾರಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಪುಣೆಯ ಸೇನಾ ಗುಪ್ತಚರ ತರಬೇತಿ ಶಾಲೆ ಹಾಗೂ ಡಿಪೋ (ಎಂಐಎನ್ ಟಿ ಎಸ್ ಡಿ) ನಲ್ಲಿ ವರದಿಯಾಗಿದೆ.

published on : 13th October 2021

ರಾಶಿ ಭವಿಷ್ಯ