- Tag results for Ashwatthama
![]() | 'ಅಶ್ವತ್ಥಾಮ' ನಿಗಾಗಿ ಮತ್ತೆ ಒಂದಾದ ಸುದೀಪ್- ಅನೂಪ್ ಭಂಡಾರಿಸುದೀಪ್ ಹುಟ್ಟುಹಬ್ಬದಂದು ಬಿಡುಗಡೆ ಮಾಡಿದ ಟೀಸರ್ ಗೆ ಸಿಕ್ಕಿದ ಅಭೂತ ಪೂರ್ವ ರೆಸ್ಪಾನ್ಸ್ ನಿಂದ ವಿಕ್ರಾಂತ್ ರೋಣ ಚಿತ್ರ ತಂಡ ಖುಷಿಯಾಗಿದೆ. ಚಿತ್ರದ ಪ್ರೊಮೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. |
![]() | ಅನೂಪ್ ಭಂಡಾರಿ ಮುಂದಿನ ಚಿತ್ರದಲ್ಲಿ 'ಅಶ್ವತ್ಥಾಮ'ನಾಗಿ ಕಿಚ್ಚ ಸುದೀಪ್?ಕಿಚ್ಚ ಸುದೀಪ್ ಅಭಿನಯದ "ಪ್ಯಾಂಟಮ್" ಚಿತ್ರ ನಿರ್ದೇಶಕ ಅನೂಪ್ ಭಂಡಾರಿ ತಮ್ಮ ಇನ್ನೊಂದು ಯೋಜನೆ "ಅಶ್ವತ್ಥಾಮ"ಕ್ಕಾಗಿ ಸಹ ಕೆಲಸದಲ್ಲಿ ತೊಡಗಿದ್ದಾರೆ. ಇದಾಗಲೇ ಚಿತ್ರಕಥೆ ಸಿದ್ದಪಡಿಸಿರುವ ನಿರ್ದೇಶಕ ಅಂತಿಮ ಕರಡಿನ ತಯಾರಿ ನಡೆಸಿದ್ದಾರೆ ಎನ್ನಲಾಗಿದೆ. |