• Tag results for Asian Wrestling Championships

ಏಷ್ಯನ್ ಕುಸ್ತಿ ಚಾಂಪಿಯನ್ ಶಿಪ್: ಜೀತೇಂದ್ರಗೆ ಬೆಳ್ಳಿ, ರಾಹುಲ್, ದೀಪಕ್ ಗೆ ಕಂಚು

ಭಾನುವಾರ ಇಲ್ಲಿನ ಇಂದಿರಾಗಾಂಧಿ ಕ್ರೀಡಾಂಗಣದಲ್ಲಿ ನಡೆದ ಏಷ್ಯನ್ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಭಾರತದ ಜಿತೇಂದ್ರ 74 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದರೆ, ರಾಹುಲ್ ಅವೇರ್ 61 ಕೆಜಿ ಮತ್ತು ದೀಪಕ್ ಪುನಿಯಾ 86 ಕೆಜಿ ತೂಕದಲ್ಲಿ ಕಂಚು ಗೆದ್ದಿದ್ದಾರೆ.

published on : 24th February 2020

ಏಷ್ಯನ್ ಕುಸ್ತಿ: ನಾಲ್ಕನೇ ದಿನ  ಭಾರತಕ್ಕೆ 1 ಬೆಳ್ಳಿ, 3 ಕಂಚು ತಂದ ಮಹಿಳೆಯರು

ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಭಾರತದ ಮಹಿಳಾ ಕುಸ್ತಿಪಟು ಸಾಕ್ಷಿ ಮಲಿಕ್ ಜಪಾನ್‌ನ ನವೋಮಿ ರ್ಯೂಕ್ ವಿರುದ್ಧ ಸೋತು ಬೆಳ್ಳಿಗೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಈ ಚಾಂಪಿಯನ್‌ಶಿಪ್‌ನ ನಾಲ್ಕನೇ ದಿನದಂದು ಭಾರತ ಶುಕ್ರವಾರ ಒಂದು ಬೆಳ್ಳಿ ಹಾಗೂ ಮೂರು ಕಂಚಿನ ಪದಕಗಳನ್ನು ಗೆದ್ದಿದೆ.

published on : 22nd February 2020

ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌: ದಿವ್ಯಾಗೆ ಚಿನ್ನ

ಇಂದಿರಾ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಹಿರಿಯ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನ ಮೂರನೇ ದಿನ ಗುರುವಾರ ಭಾರತದ ದಿವ್ಯಾ ಕಕ್ರನ್ ಅವರು 68 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

published on : 20th February 2020

ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌: ಮೊದಲ ದಿನವೇ ಭಾರತಕ್ಕೆ ಸ್ವರ್ಣ ಸಂಭ್ರಮ

ಚೀನಾದ ಕ್ಸಿಯಾನ್ ನಲ್ಲಿ ನಡೆಯುತ್ತಿರುವ ಏಷ್ಯನ್ ಕುಸ್ತಿ ಚಾಂಪಿಯನ್ ಶಿಪ್ ನಲ್ಲಿ ಸಯತ್ಬೇಕ್ ಒಕಾಸಾವ್ ಅವರನ್ನು 12-7 ಅಂಕಗಳಿಂದ ಮಣಿಸಿದ ಬಾರತದ ನಲ್ಮೆಯ ಕುಸ್ತಿಪಟು ಬಜರಂಗ್ ಪುನಿಯಾ ಚಿನ್ನದ ಪದಕ ಗಳಿಸಿದರು.

published on : 23rd April 2019