• Tag results for Assam police

ಅಸ್ಸಾಂ: ಅಂತಾರಾಷ್ಟ್ರೀಯ ಉಗ್ರ ಸಂಘಟನೆ ಜೊತೆ ಇಸ್ಲಾಮಿಕ್ ಭಯೋತ್ಪಾದಕ ಘಟಕದ ನಂಟು; 11 ಮಂದಿ ಬಂಧನ!

ಇಸ್ಲಾಮಿಕ್ ಮೂಲಭೂತವಾದಕ್ಕೆ ಸಂಬಂಧಿಸಿದಂತೆ ಅಸ್ಸಾಂ ಪೊಲೀಸರು ಮತ್ತು ಕೇಂದ್ರೀಯ ಏಜೆನ್ಸಿಗಳು ಇಂದು 11 ಜನರನ್ನು ಬಂಧಿಸಿದ್ದಾರೆ.

published on : 28th July 2022

ಪ್ರಧಾನಿ ಕಚೇರಿಯಿಂದಲೇ ನನ್ನ ಬಂಧನಕ್ಕೆ ಷಡ್ಯಂತ್ರ: ಶಾಸಕ ಜಿಗ್ನೇಶ್ ಮೇವಾನಿ ಗಂಭೀರ ಆರೋಪ

ಪ್ರಧಾನಿ ಕಚೇರಿಯಿಂದಲೇ ನನ್ನ ಬಂಧನಕ್ಕೆ ಷಡ್ಯಂತ್ರ ರೂಪಿಸಲಾಗಿತ್ತು ಎಂದು ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೇವಾನಿ ಗಂಭೀರ ಆರೋಪ ಮಾಡಿದ್ದಾರೆ.

published on : 2nd May 2022

ಟ್ವೀಟ್ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೇವಾನಿ ಬಂಧನ: ಗುಜರಾತ್ ನಿಂದ ಅಸ್ಸಾಂಗೆ ಕರೆತಂದ ಪೊಲೀಸರು

ಟ್ವೀಟ್ ವಿಚಾರಕ್ಕೆ ಕಾಂಗ್ರೆಸ್ ಶಾಸಕ ಜಿಗ್ನೇಶ್ ಮೆವಾನಿಯನ್ನು ಕಳೆದ ರಾತ್ರಿ ಬಂಧಿಸಿದ ಅಸ್ಸಾಂ ಪೊಲೀಸರು ನಂತರ ವಿಮಾನದಲ್ಲಿ ಗುಜರಾತ್ ನ ಪಲಂಪುರ್ ಪಟ್ಟಣದಿಂದ ಕರೆದೊಯ್ದರು.

published on : 21st April 2022

ವಿಷ ಹರಡುತ್ತಿರುವ ದೇಶದಲ್ಲಿ ಅಮೃತಮಹೋತ್ಸವ?: ಅಸ್ಸಾಂ ಪೊಲೀಸರ ತೆರವು ಕಾರ್ಯಚರಣೆ ವಿರುದ್ಧ ರಾಹುಲ್ ಕಿಡಿ

ಅಸ್ಸಾಂ ಸರ್ಕಾರವು ದರ್ರಾಂಗ್ ಜಿಲ್ಲೆಯ ಧೋಲ್ಪುರ್ ನಲ್ಲಿ ಆರಂಭಿಸಿರುವ ತೆರವು ಕಾರ್ಯಾಚರಣೆಯನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಖಂಡಿಸಿದ್ದಾರೆ.

published on : 25th September 2021

ಖ್ಯಾತ ಅಥ್ಲೆಟಿಕ್ ಸ್ಟಾರ್ ಹಿಮಾ ದಾಸ್ ಅಸ್ಸಾಂ ಪೊಲೀಸ್ ಡಿಎಸ್ಪಿ ಆಗಿ ನೇಮಕ

ಖ್ಯಾತ ಅಥ್ಲೆಟಿಕ್ ಸ್ಟಾರ್ ಹಿಮಾ ದಾಸ್ಅವರನ್ನು ಶುಕ್ರವಾರ ಮುಖ್ಯಮಂತ್ರಿ ಸರ್ಬಾನಂದ ಸೋನೊವಾಲ್ ಅವರ ಸಮ್ಮುಖದಲ್ಲಿ ಅಸ್ಸಾಂ ಪೊಲೀಸ್ ಉಪ ಅಧೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ. 

published on : 26th February 2021

ರಾಶಿ ಭವಿಷ್ಯ