- Tag results for Auckland
![]() | 3ನೇ ಬಾರಿಗೆ 200+ ಜೊತೆಯಾಟ, ಟೇಲರ್, ಗಪ್ಟಿಲ್, ವಿಲಿಯಮ್ಸನ್ ಹಿಂದಿಕ್ಕಿದ ಟಾಮ್ ಲಾಥಮ್!ಭಾರತದ ವಿರುದ್ಧ ಭರ್ಜರಿ ಬ್ಯಾಟಿಂಗ್ ಮೂಲಕ ದಾಖಲೆಯ ಶತಕ ಸಿಡಿಸಿದ ಕಿವೀಸ್ ಪಡೆಯ ಟಾಮ್ ಲಾಥಮ್ ತಮ್ಮ ಅಮೋಘ ಇನ್ನಿಂಗ್ಸ್ ಮೂಲಕ ಅಪೂರ್ವ ದಾಖಲೆಗೆ ಸಾಕ್ಷಿಯಾಗಿದ್ದಾರೆ. |
![]() | 1ನೇ ಏಕದಿನ: ಭಾರತದ ವಿರುದ್ಧ ಭರ್ಜರಿ ಜೊತೆಯಾಟ; ಪಾಕಿಸ್ತಾನ ದಾಖಲೆ ಮುರಿದ ವಿಲಿಯಮ್ಸನ್-ಲಾಥಮ್ ಜೊತೆಯಾಟಭಾರತದ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಭರ್ಜರಿ ಗೆಲುವಿಗೆ ಕಾರಣವಾದ ಕೇನ್ ವಿಲಿಯಮ್ಸನ್ ಮತ್ತು ಟಾಮ್ ಲಾಥಮ್ ಜೊತೆಯಾಟ ಪಾಕಿಸ್ತಾನ ಮಹಮದ್ ಯೂಸುಫ್ ಮತ್ತು ಶೊಯೆಬ್ ಮಲ್ಲಿಕ್ ರ ದಾಖಲೆಯನ್ನು ಹಿಂದಿಕ್ಕಿದೆ. |
![]() | 1ನೇ ಏಕದಿನ: ದಾಖಲೆ ಪಟ್ಟಿಗೆ ಸೇರಿದ ವಿಲಿಯಮ್ಸನ್-ಲಾಥಮ್ ಜೊತೆಯಾಟ!ಭಾರತದ ವಿರುದ್ಧದ ಭರ್ಜರಿ ಬ್ಯಾಟಿಂಗ್ ಮೂಲಕ ನ್ಯೂಜಿಲೆಂಡ್ ತಂಡಕ್ಕೆ ಜಯ ತಂದಿತ್ತ ಕೇನ್ ವಿಲಿಯಮ್ಸನ್ ಮತ್ತು ಟಾಮ್ ಲಾಥಮ್ ರ ಅಮೋಘ ಜೊತೆಯಾಟ ಇದೀಗ ದಾಖಲೆ ಪಟ್ಟಿಗೆ ಸೇರಿದೆ. |
![]() | 1ನೇ ಏಕದಿನ: ತವರಿನಲ್ಲಿ 13 ಗೆಲುವು: ದಾಖಲೆ ಬರೆದ ನ್ಯೂಜಿಲೆಂಡ್ಭಾರತದ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿರುವ ನ್ಯೂಜಿಲೆಂಡ್ ತಂಡ ತವರಿನಲ್ಲಿ ಭರ್ಜರಿ ದಾಖಲೆ ನಿರ್ಮಿಸಿದೆ. |
![]() | 1st ODI: ಟೀಂ ಇಂಡಿಯಾ ನೀಡಿದ 307 ರನ್ ಗುರಿ ಭೇದಿಸಿದ ನ್ಯೂಜಿಲ್ಯಾಂಡ್; 7 ವಿಕೆಟ್ ಭರ್ಜರಿ ಜಯ!ಪ್ರವಾಸಿ ಟೀಂ ಇಂಡಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ನ್ಯೂಜಿಲ್ಯಾಂಡ್ 7 ವಿಕೆಟ್ ಗಳ ಭರ್ಜರಿ ಜಯ ಗಳಿಸಿದೆ. |
![]() | IND vs NZ 1st ODI: ನಾಯಕ ಧವನ್, ಗಿಲ್, ಅಯ್ಯರ್ ಅರ್ಧಶತಕ; ಕಿವೀಸ್‌ಗೆ ಬೃಹತ್ ಗುರಿ ನೀಡಿದ ಭಾರತನ್ಯೂಜಿಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ಪಡೆಗೆ ಭಾರತ ತಂಡ ಗೆಲ್ಲಲು 307 ರನ್ ಗಳ ಬೃಹತ್ ಗುರಿ ನೀಡಿದೆ. |