• Tag results for BBC

ಜನಾಂಗೀಯ ನಿಂದನೆ ಆರೋಪ: ಬಿಬಿಸಿ ಶೋನಿಂದ ಮೈಕೆಲ್ ವಾನ್ ಗೆ ಗೇಟ್ ಪಾಸ್ 

ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕೆಲ್ ವಾನ್ ವಿರುದ್ಧ ಇಬ್ಬರು ಆಟಗಾರರು ಜನಾಂಗೀಯ ನಿಂದನೆ ಆರೋಪಗಳನ್ನು ಹೊರಿಸಿದ ನಂತರ ಬಿಬಿಸಿ ಶೋನಿಂದ ಕೈಬಿಡಲಾಗಿದೆ.

published on : 6th November 2021

ಭಾನುವಾರ ಬೆಳಗ್ಗೆ ಪುನೀತ್ ರಾಜ್ ಕುಮಾರ್ ಅಂತ್ಯಸಂಸ್ಕಾರ; ಮುಂಜಾನೆಯೇ ಅಂತಿಮಯಾತ್ರೆ, ಪಾರ್ಥೀವ ಶರೀರ ಸಾಗುವ ಮಾರ್ಗ ವಿವರ ಇಂತಿದೆ

ಹೃದಯಾಘಾತದಿಂದ ನಿಧನರಾದ ಪವರ್ ಸ್ಚಾರ್ ಪುನೀತ್ ರಾಜ್ ಕುಮಾರ್ ಅವರ ಅಂತ್ಯಕ್ರಿಯೆ ಭಾನುವಾರ ಬೆಳಗ್ಗೆ ನೆರವೇರಲಿದ್ದು, ಪಾರ್ಥೀವ ಶರೀರದ ಅಂತಿಮಯಾತ್ರೆಯು ಭಾನುವಾರ (ಅಕ್ಟೋಬರ್ 31) ಮುಂಜಾನೆಯೇ ನಡೆಯಲಿದೆ.

published on : 31st October 2021

ಪುನೀತ್ ರಾಜ್ ಕುಮಾರ್ ನಿಧನ ಸುದ್ದಿ ಪ್ರಸಾರ ಮಾಡಿದ ಬಿಬಿಸಿ ವರ್ಲ್ಡ್, ಶ್ರದ್ದಾಂಜಲಿ ಸಲ್ಲಿಕೆ

ನಿನ್ನೆ ಹೃದಯಾಘಾತದಿಂದ ನಿಧನರಾದ ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಿಧನದ ಸುದ್ದಿ ದೇಶ ವಿದೇಶಗಳ ಸುದ್ದಿ ವಾಹಿನಿಗಳಲ್ಲೂ ಪ್ರಸಾರವಾಗಿದ್ದು, ಬಿಬಿಸಿ ವರ್ಲ್ಡ್ ನ್ಯೂಸ್‌ ಪುನೀತ್ ಸಾವು ಮತ್ತು ಅಭಿಮಾನಿಗಳ ಆಕ್ರಂದನದ ಬಗ್ಗೆ ವರದಿ ಮಾಡಿದೆ.

published on : 30th October 2021

ಕೋವಿಡ್-19: ತಜ್ಞರ ಸಲಹೆ ಪಡೆಯದೇ ಭಾರತದಲ್ಲಿ ಲಾಕ್ ಡೌನ್ ಹೇರಿದ್ದ ಪ್ರಧಾನಿ ಮೋದಿ; ಬಿಬಿಸಿ ವರದಿ

ಭಾರತದಲ್ಲಿ ಕೊರೋನಾ ವೈರಸ್ ಸೋಂಕಿನ ಆರಂಭಿಕ ಹಂತದಲ್ಲಿ ಹೇರಲಾಗಿದ್ದ ಲಾಕ್ ಡೌನ್ ಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಯಾವುದೇ ತಜ್ಞರ ಸಲಹೆಯನ್ನೂ ಪಡೆಯದೇ ಲಾಕ್ ಡೌನ್ ಹೇರಿದ್ದರು ಎಂದು ಅಂತಾರಾಷ್ಯ್ರೀಯ ಸುದ್ದಿ ಸಂಸ್ಥೆ ಬಿಬಿಸಿ ವರದಿ ಮಾಡಿದೆ.

published on : 31st March 2021

ಕೊನೇರು ಹಂಪಿಗೆ 'ಬಿಬಿಸಿ ಇಂಡಿಯನ್ ಸ್ಪೋರ್ಟ್ಸ್ ವುಮನ್ ಆಫ್ ದಿ ಇಯರ್' ಪ್ರಶಸ್ತಿ

ಚೆಸ್ ಆಟಗಾರ್ತಿ ಕೊನೇರು ಹಂಪಿಗೆ 2020 ರ ಬಿಬಿಸಿ ಇಂಡಿಯನ್ ಸ್ಪೋರ್ಟ್ಸ್ ವುಮನ್ ಆಫ್ ದಿ ಇಯರ್ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿಯನ್ನು ಸಾರ್ವಜನಿಕ ಮತದ ಆಧಾರದ ಮೇಲೆ ಹಂಪಿ ಅವರಿಗೆ ನೀಡಲಾಗಿದೆ. 

published on : 9th March 2021

ಬಿಬಿಸಿ ರೇಡಿಯೋ ಶೋನಲ್ಲಿ ಕರೆ ಮಾಡಿದ ವ್ಯಕ್ತಿಯಿಂದ ಪ್ರಧಾನಿ ಮೋದಿ ತಾಯಿ ನಿಂದನೆ: ಬಿಬಿಸಿ ನಿಷೇಧಿಸಲು ಭಾರತೀಯರ ಒತ್ತಾಯ

ಬಿಬಿಸಿ ಏಷ್ಯಾ ನೆಟ್ ವರ್ಕ್ ನಲ್ಲಿ ಇತ್ತೀಚೆಗೆ 'ಬಿಗ್ ಡಿಬೇಟ್' ಎಂಬ ರೇಡಿಯೋ ಶೋದಲ್ಲಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ ಅವರ ಬಗ್ಗೆ ನಿಂದನಕಾರಿ ಟೀಕೆ ಮಾಡಿದ ಪ್ರಕರಣ ನಡೆದಿದ್ದು ವ್ಯಾಪಕವಾಗಿ ಸುದ್ದಿಯಾಗಿದೆ.

published on : 4th March 2021

ಟ್ರಂಪ್-ಕಿಮ್ ಮಾತುಕತೆಯ ಅಚ್ಚರಿಯ ಅಂಶಗಳನ್ನು ಬಹಿರಂಗಪಡಿಸಿದ ಬಿಬಿಸಿ 

ಪ್ರಜಾಪ್ರಭುತ್ವ ದೇಶವೊಂದು ಸರ್ವಾಧಿಕಾರಿ ದೇಶದೊಂದಿಗೆ ಮಾತುಕತೆ ನಡೆಸುವುದೇ ವಿಶೇಷ. ಅದರಲ್ಲೂ ಟ್ರಂಪ್- ಕಿಮ್ ರಂತಹ ನಾಯಕರು ಮಾತುಕತೆ ನಡೆಸಿದ್ದು 2 ವರ್ಷಗಳ ಹಿಂದೆ ಜಾಗತಿಕ ಮಟ್ಟದಲ್ಲಿ ಹೆಡ್ಲೈನ್ ಗಳನ್ನು ಆವರಿಸಿಕೊಂಡಿತ್ತು...

published on : 22nd February 2021

ಬಿಬಿಸಿ ಪ್ರಸಾರಕ್ಕೆ ಚೀನಾದಲ್ಲಿ ನಿಷೇಧ!

ಜಾಗತಿಕ ಮಟ್ಟದ ಬ್ರಿಟೀಷ್ ಬ್ರಾಡ್ ಕಾಸ್ಟಿಂಗ್ ಕಾರ್ಪೊರೇಷನ್ (ಬಿಬಿಸಿ) ಸುದ್ದಿವಾಹಿನಿ ಪ್ರಸಾರಕ್ಕೆ ಚೀನಾ ನಿಷೇಧ ವಿಧಿಸಿದೆ. 

published on : 12th February 2021

ರಾಶಿ ಭವಿಷ್ಯ