- Tag results for BCCI
![]() | ಇವರೇ ನೋಡಿ ಐಪಿಎಲ್ ನ 10 ತಂಡಗಳ ನೂತನ ನಾಯಕರು; ಡುಪ್ಲೆಸಿಸ್ ನಾಯಕತ್ವ ಆರ್‌ಸಿಬಿಗೆ ವರವಾಗುತ್ತಾ?ಐಪಿಎಲ್ ಸೀಸನ್ ನಲ್ಲಿರುವ 10 ತಂಡಗಳ ಪೈಕಿ ಎಂಟು ತಂಡಗಳನ್ನು ಭಾರತೀಯ ಕ್ರಿಕೆಟಿಗರು ಮುನ್ನಡೆಸುತ್ತಿದ್ದಾರೆ. ಯಾವ ತಂಡವನ್ನು ಯಾರು ಮುನ್ನಡೆಸುತ್ತಿದ್ದಾರೆ ಎಂಬುದನ್ನು ನೋಡುವುದಾದರೆ. |
![]() | ಐಪಿಎಲ್ 2021: ಟಾಪ್ ಆಟಗಾರರು ಮತ್ತು ಟೂರ್ನಿಯಲ್ಲಿ ಅವರ ಸಾಧನೆಕೊರೋನಾ ತೊಡಕಿನ ಹೊರತಾಗಿಯೂ ನಿರೀಕ್ಷೆಯಂತೆಯೇ ಈ ವರ್ಷದ ಐಪಿಎಲ್ ಟೂರ್ನಿ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ನಾಲ್ಕನೇ ಬಾರಿಗೆ ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ನಾಲ್ಕನೇ ಬಾರಿಗೆ ಪ್ರಶಸ್ತಿಗೆ ಮುತ್ತಿಟ್ಟಿದೆ. ಪ್ರತೀ ಬಾರಿಯಂತೆಯೇ ಈ ಬಾರಿಯೂ ಕ್ರೀಡೆಯ ನಾನಾ ವಿಭಾಗಗಳಲ್ಲಿ ಹಲವು ಆಟಗಾರರು ಗಮನಾರ್ಹ ಸಾಧನೆ ತೋರಿದ್ದು ಅಂತಹ ಆಟಗಾರರ ಪಟ್ಟಿ ಇಲ್ಲಿದೆ. |
![]() | ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ಜಸ್ ಪ್ರೀತ್ ಬುಮ್ರಾಭಾರತ ತಂಡದ ಖ್ಯಾತ ಕ್ರಿಕೆಟಿಗ ಜಸ್ಪ್ರೀತ್ ಬುಮ್ರಾ ಹಾಗೂ ಖ್ಯಾತ ಕ್ರೀಡಾ ಟಿವಿ ನಿರೂಪಕಿ ಸಂಜನಾ ಗಣೇಶನ್ ಅವರು ಇಂದು ಪರಸ್ಪರ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. |
![]() | ಐಪಿಎಲ್ 2020: ಅಪ್ರತಿಮ ಆಟಕ್ಕೆ ವಿವಿಧ ಪ್ರಶಸ್ತಿ ಪಡೆದ ಆಟಗಾರರು ಇವರು!ಕೊರೋನಾ ಸಾಂಕ್ರಾಮಿಕದ ನಡುವೆಯೂ ಆತಂಕದಲ್ಲೇ ಆರಂಭವಾಗಿದ್ದ ಐಪಿಎಲ್ ಟೂರ್ನಿ ಇದೀಗ ಯಶಸ್ವಿಯಾಗಿ ಮುಕ್ತಾಯವಾಗಿದ್ದು, ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿದ ಆಟಗಾರರು ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. |