• Tag results for BIFFES

ಬೆಂಗಳೂರು ಫಿಲ್ಮ್ ಫೆಸ್ಟ್ ಜೂರಿ ವಿಭಾಗದಲ್ಲಿ ‘ನಿರ್ಮಲ” ಮಕ್ಕಳ ನಿರ್ದೇಶನದ ಚಿತ್ರ

ಬೆಂಗಳೂರು ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟ್ ನಲ್ಲಿ ಸ್ಥಳೀಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಚಲನಚಿತ್ರಗಳು ಪ್ರದರ್ಶನವಾಗುತ್ತಿದ್ದು, ಈ ಚಿತ್ರೋತ್ಸವದ ಜೂರಿ ವಿಭಾಗಕ್ಕೆ ಮಕ್ಕಳ ನಿರ್ದೇಶನದ ’ನಿರ್ಮಲ’ ಆಯ್ಕೆಯಾಗಿದೆ

published on : 27th February 2020

ಕನ್ನಡ ಚಿತ್ರರಂಗದ ಸುವರ್ಣಯುಗ ಮರಳಲಿ: ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ ಬಿಎಸ್'ವೈ

ಫಿಲಂ ರೋಲುಗಳಿಂದ ಡಿಜಿಟಲ್ ತಂತ್ರಜ್ಞಾನ ಅಭಿವೃದ್ಧಿಗೊಂಡ ನಂತರ ಕನ್ನಡವೂ ಸೇರಿದಂತೆ ಭಾರತೀಯ ಭಾಷಾ ಚಿತ್ರಗಳಲ್ಲಿ ನಿರ್ಮಾಣ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದ್ದು, ಎಪ್ಪತರ ದಶಕವನ್ನು ಕನ್ನಡ ಚಿತ್ರರಂಗದ ಸುವರ್ಣ ಯುಗವೆಂದು ಕರೆಯಲಾಗುತ್ತದೆ ಅಂತಹ ದಿನಗಳು ಮತ್ತೆ ಬಲಿ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆಶಯ ವ್ಯಕ್ತಪಡಿಸಿದ್ದಾರೆ. 

published on : 27th February 2020

ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: ಅತಿಥಿಗಳಲ್ಲಿ 67 ರಾಜಕಾರಣಿಗಳು, 4ಮಂದಿ ಮಾತ್ರ ಸಿನಿಮಾದವರು!

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆರಂಭಗೊಳ್ಳಲು ದಿನಗಣನೆ ಆರಂಭವಾಗಿದೆ. ಫೆ. 27ರಿಂದ ಸಿನಿಮಾ ಪ್ರದರ್ಶನ ಆರಂಭವಾಗಲಿದೆ. 48 ದಿನಗಳ ಅವಧಿಯಲ್ಲಿಯೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಸಕಲ ಸಿದ್ಧತೆ ಪೂರ್ಣಗೊಳಿಸಲಾಗಿದೆ.

published on : 26th February 2020

ಬೆಂಗಳೂರು ಸಿನೆಮೋತ್ಸವ: ಆ್ಯನಿಮೇಶನ್ ಸಿನೆಮಾ ಜನಪ್ರಿಯತೆ ದುಡಿಸಿಕೊಳ್ಳುವುದು ಅಗತ್ಯ!

ಆ್ಯನಿಮೇಶನ್ ಸಿನೆಮಾಗಳು ಜಗತ್ತಿನಾದ್ಯಂತ ಅಬಾಲವೃದ್ಧರಾದಿಯಾಗಿ ಎಲ್ಲರನ್ನೂ ಆಕರ್ಷಿಸುತ್ತಿದೆ. ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದ ವಹಿವಾಟು ನಡೆಯುತ್ತಿದೆ. ಇಂಥ ತಂತ್ರಜ್ಞಾನವನ್ನು ಸ್ಥಳೀಯವಾಗಿಯೂ ದುಡಿಸಿಕೊಳ್ಳುವ ಅಗತ್ಯವಿದೆ.

published on : 24th February 2020

ಚಿತ್ರೋತ್ಸವ: ಪೂರ್ಣ ಆನ್‌ಲೈನ್‌ ನೋಂದಣಿಗೆ ವಿರೋಧ

ಬೆಂಗಳೂರು ಅಂತಾರಾಷ್ಟ್ರೀಯ 12ನೇ ಚಿತ್ರೋತ್ಸವ ಪ್ರವೇಶಕ್ಕೆ ಪಾಸ್ ಪಡೆಯಲು ಆನ್ ಲೈನ್ ಮೊರೆ ಹೊಗಬೇಕಾಗಿದೆ. ಕೌಂಟರ್ ನೋಂದಣಿ ಇಲ್ಲವೇ ಇಲ್ಲ. ಹೀಗೆ ಮಾಡಿರುವುದು ವ್ಯವಸ್ಥೆಯಲ್ಲ ಕುವ್ಯವಸ್ಥೆ ಎಂದು ಚಿತ್ರಪ್ರೇಮಿಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

published on : 17th February 2020

ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ 'ಕೆಜಿಎಫ್‌'ಗೆ ವರ್ಷದ ಜನಪ್ರಿಯ ಸಿನಿಮಾ ಪಟ್ಟ!

ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆಜಿಎಫ್‌' ಚಿತ್ರವು 11ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ವರ್ಷದ ಕನ್ನಡ ಜನಪ್ರಿಯ ಸಿನಿಮಾ ವಿಭಾಗದಲ್ಲಿ ...

published on : 1st March 2019