• Tag results for BMC

ಬಿಎಂಸಿ ಚುನಾವಣೆಯಲ್ಲಿ ಪ್ರತಿಪಕ್ಷಗಳ ಮತ 'ತಿನ್ನಲು' ಎಎಪಿ ಸ್ಪರ್ಧಿಸಬೇಕು: ಮಹಾ ಬಿಜೆಪಿ

ಗುಜರಾತ್ ಚುನಾವಣೆಯ ಫಲಿತಾಂಶದಿಂದ ಪ್ರೇರಿತವಾಗಿರುವ ಮಹಾರಾಷ್ಟ್ರ ಬಿಜಪಿ, ಮುಂಬರುವ ಬೃಹನ್ ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ) ಚುನಾವಣೆಯಲ್ಲಿ ಪ್ರತಿಪಕ್ಷಗಳ ಮತ 'ತಿನ್ನಲು' ಆಮ್ ಆದ್ಮಿ ಪಕ್ಷ ಸ್ಪರ್ಧಿಸಬೇಕು ಎಂದು...

published on : 9th December 2022

ಉಪ ಚುನಾವಣೆ: ಉದ್ಧವ್ ಬಣದ ಅಭ್ಯರ್ಥಿಯ ರಾಜೀನಾಮೆ ಅಂಗೀಕರಿಸಿ - ಬಿಎಂಸಿಗೆ ಹೈಕೋರ್ಟ್ ಆದೇಶ

ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಬಣದ ಅಭ್ಯರ್ಥಿಯಾಗಿ ಅಂಧೇರಿ(ಪೂರ್ವ) ವಿಧಾನಸಭೆ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಸರ್ಕಾರಿ ಕೆಲಸಕ್ಕೆ ರುತುಜಾ ಲಟ್ಕೆ ಅವರು ನೀಡಿರುವ ರಾಜೀನಾಮೆಯನ್ನು ಅಂಗೀಕರಿಸುವಂತೆ ಬೃಹನ್...

published on : 14th October 2022

ಮುಂಬೈನ ಪ್ರತಿಷ್ಠಿತ ಲಾಲ್‌ಬಾಗ್ಚಾ ರಾಜಾ ಗಣೇಶ ಸಮಿತಿಗೆ 3.66 ಲಕ್ಷ ರೂ ದಂಡ..!; ಕಾರಣ ಏನು ಗೊತ್ತಾ?

ದೇಶದ ಪ್ರತಿಷ್ಠಿಕ ಗಣೇಶೋತ್ಸವ ಸಮಿತಿಗಳಲ್ಲಿ ಒಂದಾದ ಮುಂಬೈನ ಪ್ರತಿಷ್ಠಿತ ಲಾಲ್‌ಬಾಗ್ಚಾ ರಾಜಾ ಗಣೇಶ ಸಮಿತಿಗೆ ಬೃಹನ್ ಮುಂಬೈ ಮಹಾನಗರ ಪಾಲಿಕೆ ಬರೊಬ್ಬರಿ 3.66 ಲಕ್ಷ ರೂ ದಂಡ ವಿಧಿಸಿದೆ.

published on : 21st September 2022

ಮುಂಬೈನಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿತ; ಅದೃಷ್ಣವಶಾತ್ ಪ್ರಾಣಹಾನಿ ಇಲ್ಲ!

ವಾಣಿಜ್ಯ ರಾಜಧಾನಿ ಮುಂಬೈನಲ್ಲಿ 4 ಅಂತಸ್ತಿನ ಕಟ್ಟಡ ಕುಸಿದಿದ್ದು, ಅದೃಷ್ಣವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ತಿಳಿದುಬಂದಿದೆ.

published on : 19th August 2022

ಅಕ್ರಮ ಫ್ಲಾಟ್ ನಿರ್ಮಾಣ: ರಾಣಾ ದಂಪತಿಗೆ ನೋಟಿಸ್ ಜಾರಿ ಮಾಡಿದ ಬಿಎಂಸಿ

ಖಾರ್ ನಲ್ಲಿ ಅಕ್ರಮ ಫ್ಲಾಟ್ ನಿರ್ಮಾಣ ಹಿನ್ನೆಲೆ ಅಮರಾವತಿ ಸಂಸದೆ ನವನೀತ್ ರಾಣಾ ಮತ್ತು ಮಹಾರಾಷ್ಟ್ರದಲ್ಲಿ ಶಾಸಕ, ಪತಿ ರವಿ ರಾಣಾ ಅವರಿಗೆ ಕುರಿತು ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್(ಬಿಎಂಸಿ) ನೋಟಿಸ್ ಜಾರಿ ಮಾಡಿದೆ.

published on : 21st May 2022

ಮುಂಬೈ: ಹಿಜಾಬ್ ವಿವಾದ ನಡುವೆ ಶಾಲೆಗಳಲ್ಲಿ 'ಗಾಯತ್ರಿ ಮಂತ್ರ ಪಠಣ'ಕ್ಕೆ ಬಿಜೆಪಿ ಒತ್ತಾಯ

ಹಿಜಾಬ್ ವಿವಾದ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವಂತೆಯೇ, ಇದೀಗ ಮಹಾರಾಷ್ಟ್ರದ ಮುಂಬೈನಲ್ಲಿ ಬಿಎಂಸಿ ಶಾಲೆಗಳಲ್ಲಿ ಗಾಯತ್ರಿ ಮಂತ್ರಿ ಮತ್ತು ಭಗವದ್ಗೀತೆ ಪಠಣಕ್ಕೆ ಬಿಜೆಪಿ ಒತ್ತಾಯಿಸಿದೆ.   

published on : 20th February 2022

ರಾಶಿ ಭವಿಷ್ಯ