• Tag results for BS Bommai

ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ಕೊಟ್ಟ ಸಿಎಂ ಬೊಮ್ಮಾಯಿ ಸರ್ಕಾರ. ರಿಕಿ ಕೇಜ್ ಗೆ ಗ್ರ್ಯಾಮಿ ಪ್ರಶಸ್ತಿ!

ಸಿಎಂ ಬೊಮ್ಮಾಯಿ ದೆಹಲಿ ಪ್ರವಾಸ, ಗಜೇಂದ್ರ ಸಿಂಗ್ ಶೇಖಾವತ್, ನಿರ್ಮಲಾ ಸೀತಾರಾಮನ್ ಜೊತೆ ಮಾತುಕತೆ. ಸರ್ಕಾರಿ ನೌಕರರ ತುಟ್ಟಿ ಭತ್ಯೆ ಹೆಚ್ಚಳ. ಹಿಂದೂ-ಮುಸ್ಲಿಂ ಧಾರ್ಮಿಕ ವಿಚಾರ ವಿವಾದ ಕುರಿತು ಬೊಮ್ಮಾಯಿ ಸ್ಪಷ್ಟನೆ.

published on : 5th April 2022

ಬೆಂಗಳೂರಿನ ಹೆಬ್ಬಾಳ ಫ್ಲೈಓವರ್ ಮೇಲೆ ಭೀಕರ ಅಪಘಾತ, ವಿದ್ಯಾರ್ಥಿನಿ ಸಾವು; ನವೀನ್ ಅಂತಿಮ ದರ್ಶನ ಪಡೆದ ಸಿಎಂ ಬೊಮ್ಮಾಯಿ!

ಬಿಬಿಎಂಪಿ ಕಸದ ಲಾರಿ ಡಿಕ್ಕಿಯಾಗಿ ಹೈಸ್ಕೂಲ್ ವಿದ್ಯಾರ್ಥಿನಿ ಅಕ್ಷಯಾ ಎಂಬಾಕೆ ರಸ್ತೆ ಮಧ್ಯೆ ದಾರುಣ ಸಾವನ್ನಪ್ಪಿದ್ದಾಳೆ. ಡಿಕ್ಕಿಯ ರಭಸಕ್ಕೆ ವಿದ್ಯಾರ್ಥಿನಿಯ ಮೃತದೇಹ ಛಿದ್ರವಾಗಿದೆ.

published on : 21st March 2022

ವಿ. ಶಶಿಕಲಾ, ಜೈಲಾಧಿಕಾರಿಗಳ ವಿರುದ್ಧ ಜಾರ್ಜ್ ಶೀಟ್. ರವಿ ಚೆನ್ನಣ್ಣನವರ್ ವಿರುದ್ಧ ತನಿಖೆ ಎಂದ ಆರಗ ಜ್ಞಾನೇಂದ್ರ!

ಸಿಎಂ ಬೊಮ್ಮಾಯಿ ಹೈಕಮಾಂಡ್ ಭೇಟಿ ಮುಂದೂಡಿಕೆ. ವಿ. ಶಶಿಕಲಾ, ಜೈಲಾಧಿಕಾರಿಗಳ ವಿರುದ್ಧ ಜಾರ್ಜ್ ಶೀಟ್. ರವಿ ಚೆನ್ನಣ್ಣನವರ್ ವಿರುದ್ಧ ತನಿಖೆ ಎಂದ ಆರಗ ಜ್ಞಾನೇಂದ್ರ. ಕಲಬುರಗಿಯಲ್ಲಿ ಸಿಡುಬಿಗೆ ಇಬ್ಬರು ಮಕ್ಕಳು ಸಾವು.

published on : 2nd February 2022

ಆತ್ಮಹತ್ಯೆಗೆ ಶರಣಾದ ಬಿಎಸ್‌ವೈ ಮೊಮ್ಮಗಳು. ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಳ್ಳಲು ಹಾಜರಾತಿ ಕಡ್ಡಾಯವಲ್ಲ!

ಆತ್ಮಹತ್ಯೆಗೆ ಶರಣಾದ ಬಿಎಸ್‌ವೈ ಮೊಮ್ಮಗಳು. 6 ತಿಂಗಳು ಪೂರೈಸಿದ ಬೊಮ್ಮಾಯಿ ಸರ್ಕಾರ, ಸಚಿವರನ್ನು ಟೀಂ ಕರ್ನಾಟಕ ಎಂದು ಕರೆದ ಸಿಎಂ ಬೊಮ್ಮಾಯಿ. ಶಾಲಾ ವಿದ್ಯಾರ್ಥಿಗಳಿಗೆ ಪರೀಕ್ಷೆ ತೆಗೆದುಕೊಳ್ಳಲು ಹಾಜರಾತಿ ಕಡ್ಡಾಯವಲ್ಲ ಎಂದ ಬಿಸಿ ನಾಗೇಶ್.

published on : 28th January 2022

ಹಾಲು, ನೀರು ವಿದ್ಯುತ್ ದರ ಸೇರಿದಂತೆ ಬೆಲೆ ಏರಿಕೆ ಇಲ್ಲ ಎಂದ ಬೊಮ್ಮಾಯಿ. ದೇವೇಗೌಡರಿಗೆ ಮತ್ತೆ ಕೊರೋನಾ!

ಹಾಲು, ನೀರು ವಿದ್ಯುತ್ ದರ ಸೇರಿದಂತೆ ಬೆಲೆ ಏರಿಕೆ ಇಲ್ಲ. ಅಂತರಾಜ್ಯ ಜಲವಿವಾದ ಬಗ್ಗೆ ಚರ್ಚಿಸಲು ಸರ್ವಪಕ್ಷ ಸಭೆ. ಈ ಬಾರಿ #SSLS ವಿದ್ಯಾರ್ಥಿಗಳಿಗೆ ಕೊರೋನಾ ಪಾಸ್ ಇಲ್ಲ. ದೇವೇಗೌಡರಿಗೆ ಮತ್ತೆ ಕೊರೋನಾ.

published on : 22nd January 2022

ವೇದಿಕೆಯಲ್ಲೇ ಕೆರಳಿ ಕೆಂಡವಾದ ಡಿಕೆ ಸುರೇಶ್, ಅಶ್ವತ್ಥನಾರಾಯಣ; ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ಯಾಕೆ!

ರಾಮನಗರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲೇ ಸಂಸದ ಡಿಕೆ ಸುರೇಶ್ ಮತ್ತು ಸಚಿವ ಅಶ್ವತ್ಥನಾರಾಯಣ ನಡುವೆ ವಾಗ್ವಾದ ನಡೆದಿದೆ. ಇಬ್ಬರು ನಾಯಕರು ಎದೆಯೂಬ್ಬಿಸಿ ಅಖಾಡಕ್ಕೆ ಇಳಿದಿದ್ದರು.

published on : 3rd January 2022

ಬಿಜೆಪಿ ಶಾಸಕ ಎಸ್ಆರ್ ವಿಶ್ವನಾಥ್ ಹತ್ಯೆಗೆ ಸಂಚು ವಿಡಿಯೋ ಬಹಿರಂಗ: ನಾಳೆ ದೆಹಲಿಗೆ ಸಿಎಂ ಬೊಮ್ಮಾಯಿ: ಕನ್ನಡಪ್ರಭ.ಕಾಮ್

ಶಿವಮೊಗ್ಗದ ನಂಜಪ್ಪ ನರ್ಸಿಂಗ್ ಕಾಲೇಜಿನ 10 ಮಂದಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ಕೊರೋನಾ ದೃಢಪಟ್ಟಿದೆ. ಕಳೆದ ವಾರ ಕೇರಳದಿಂದ ಒಟ್ಟು 54 ವಿದ್ಯಾರ್ಥಿಗಳು ಕಾಲೇಜಿಗೆ ಬಂದಿದ್ದರು.

published on : 1st December 2021

ಜಲಾವೃತ್ತವಾಗಿರುವ ಕೇಂದ್ರೀಯ ವಿಹಾರ್ ಅಪಾರ್ಟ್ ಮೆಂಟ್ ಗೆ ಸಿಎಂ ಬೊಮ್ಮಾಯಿ ಭೇಟಿ, ಪರಿಶೀಲನೆ

ಸಿಎಂ ಬಸವರಾಜ ಬೊಮ್ಮಾಯಿ ಅವರು ಇಂದು ಯಲಹಂಕದ ಜಲಾವೃತ್ತ ಕೇಂದ್ರೀಯ ವಿಹಾರ ವಸತಿ ಸಮುಚ್ಚಯಕ್ಕೆ  ಭೇಟಿ ನೀಡಿ ಮಳೆಯಿಂದ ಆಗಿರುವ ತೊಂದರೆ ಕುರಿತು ಪರಿಶೀಲನೆ ನಡೆಸಿ, ಸುದ್ದಿಗೋಷ್ಠಿ ನಡೆಸಿದರು.

published on : 23rd November 2021

ಅತಿವೃಷ್ಠಿ ಪ್ರದೇಶಗಳಿಗೆ ಸಿಎಂ ಬೊಮ್ಮಾಯಿ ಭೇಟಿ. ತಾತ್ಕಾಲಿಕ ಪರಿಹಾರಕ್ಕೆ ಸೂಚನೆ. ದಾವಣಗೆರೆಯಲ್ಲಿ ಮಳೆಗೆ ರೈತ ಬಲಿ.

ಭಾರೀ ಮಳೆಯಿಂದಾಗಿ ರಾಜ್ಯದಲ್ಲಿ ಸುಮಾರು 40 ಸಾವಿರ ಮನೆಗಳು ಬಿದ್ದಿವೆ. ಇನ್ನು 5 ಲಕ್ಷ ಹೆಕ್ಟೆಕ್ ಬೆಳೆ ಹಾನಿಯಾಗಿದೆ. ಪ್ರವಾಹದಿಂದ ಬಿದ್ದಿರುವ ಮನೆಗಳಿಗೆ ಪರಿಹಾರ ನೀಡುವಂತೆ ಡಿಸಿಗಳಿಗೆ ಸೂಚಿಸಿದ್ದೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

published on : 21st November 2021

ಕಾಂಗ್ರೆಸ್-ಬಿಜೆಪಿ ಮಧ್ಯೆ ಬಿಟ್ ಕಾಯಿನ್ ಬಿಸಿನೆಸ್. ಜೈಲಿನಿಂದ ಹೊರಬಂದ ಬಿಟ್ ಕಾಯಿನ್ ಕಿಂಗ್ ಪಿನ್! ಕನ್ನಡಪ್ರಭ.ಕಾಮ್

ಬಿಟ್ ಕಾಯಿನ್ ದಂಧೆ ಪ್ರಕರಣದ ತನಿಖೆ ಪಾರದರ್ಶಕವಾಗಿ ನಡೆದ ಸಿಎಂ ಬೊಮ್ಮಾಯಿ ಅಧಿಕಾರ ಕಳೆದುಕೊಳ್ಳುತ್ತಾರೆ ಎಂದು  ಪ್ರಿಯಾಂಕ್ ಖರ್ಗೆ ಆರೋಪಿಸಿದ್ದರು. ಇದಕ್ಕೆ ಬೊಮ್ಮಾಯಿ ಬಿಟ್ ಕಾಯಿನ್ ದಂಧೆಯಲ್ಲಿ ಕಾಂಗ್ರೇಸಿಗರ ಹೆಸರಿದೆ ಎಂದು ಹೇಳಿದ್ದಾರೆ.

published on : 10th November 2021

ರಾಶಿ ಭವಿಷ್ಯ