• Tag results for BUS pass

ಬಸ್ ಪ್ರಯಾಣಿಕರನ್ನು ಅವರ ಪ್ಲಾಟ್ ಫಾರ್ಮ್ ಗೆ ಡ್ರಾಪ್ ಮಾಡುವ ಪರಿಸರಸ್ನೇಹಿ ಇ ವಾಹನ: ತೆಲಂಗಾಣ ಸಾರಿಗೆ ಸಂಸ್ಥೆ ವಿನೂತನ ಯೋಜನೆ

ಏಕಕಾಲಕ್ಕೆ 12 ಮಂದಿ ಈ ವಾಹನದಲ್ಲಿ ಕುಳಿತುಕೊಳ್ಳಬಹುದು. ದಿನಕ್ಕೆ ಸುಮಾರು 2,000 ಮಂದಿ ಬಸ್ ಪ್ರಯಾಣಿಕರು ಈ ಬಗ್ಗಿ ಕಾರ್ಟ್ ನೆರವು ಪಡೆದುಕೊಳ್ಳುತ್ತಿದ್ದಾರೆ.

published on : 8th February 2022

ಪತ್ರಕರ್ತರಿಗೆ ಹೆಲ್ತ್ ಕಾರ್ಡ್, ಬಸ್ ಪಾಸ್ ನೀಡಲು ಚಿಂತನೆ; ಇನ್ನೊಂದು ವಾರದಲ್ಲಿ ಕಲ್ಯಾಣ ಕರ್ನಾಟಕ ಮಂಡಳಿಗೆ ಸದಸ್ಯರ ನೇಮಕ: ಸಿಎಂ ಬೊಮ್ಮಾಯಿ

ಸಣ್ಣ ಪತ್ರಿಕೆಗಳು ಪ್ರಸಾರದಲ್ಲಿ ಕಡಿಮೆ ಸಂಖ್ಯೆ ಹೊಂದಿದ್ದರೂ ಕೂಡ ಅಲ್ಲಿನ ಸುದ್ದಿ, ಲೇಖನ, ಅಂಕಣಗಳ ಮೌಲ್ಯ ದೊಡ್ಡದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

published on : 4th January 2022

ಗಾರ್ಮೆಂಟ್ಸ್ ಮಹಿಳಾ ಕಾರ್ಮಿಕರಿಗೆ ಗುಡ್ ನ್ಯೂಸ್: ಬಿಎಂಟಿಸಿಯಿಂದ 'ಉಚಿತ ಮಾಸಿಕ ಬಸ್ ಪಾಸ್' ವಿತರಣೆ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಕಾರ್ಮಿಕ ಇಲಾಖೆ ಸಹಭಾಗಿತ್ವದಲ್ಲಿ ಗಾರ್ಮೆಂಟ್ಸ್‌ಗಳಲ್ಲಿ ಕರ್ತವ್ಯ ನಿರ್ವಹಿಸುವ ಮಹಿಳಾ ಕಾರ್ಮಿಕರಿಗಾಗಿ “ವನಿತಾ ಸಂಗಾತಿ” ಯೋಜನೆಯಡಿಯಲ್ಲಿ ಉಚಿತ ಮಾಸಿಕ  ಬಸ್‌ ಪಾಸುಗಳನ್ನು ಮುಂದಿನ ತಿಂಗಳಿನಿಂದ ವಿತರಿಸಲಿದೆ. 

published on : 21st December 2021

ವಿದ್ಯಾರ್ಥಿ ಪಾಸ್ ಅವಧಿ ಡಿಸೆಂಬರ್ 31ರವೆಗೂ ವಿಸ್ತರಣೆ; ವಾಯುವಜ್ರ ಬಸ್ ದರ ಇಳಿಕೆ: ಬಿಎಂಟಿಸಿ

ಬಿಎಂಟಿಸಿ ಬಸ್ ಪ್ರಯಾಣಿಕರಿಗೆ ಮಹತ್ವದ ಸುದ್ದಿಯೊಂದಿದ್ದು, ಸರ್ಕಾರಿ ಸ್ವಾಮ್ಯದ ಸಾರಿಗೆ ಸಂಸ್ಥೆ ತನ್ನ ವಾಯುವಜ್ರ ಬಸ್ ಪ್ರಯಾಣದರವನ್ನು ಇಳಿಕೆ ಮಾಡಿದ್ದು, ಅಂತೆಯೇ ವಿದ್ಯಾರ್ಥಿ ಪಾಸ್ ಅವಧಿಯನ್ನು ಡಿ.31ರವೆಗೂ ವಿಸ್ತರಣೆ ಮಾಡಿದೆ.

published on : 15th December 2021

ನವೆಂಬರ್ ನಲ್ಲಿ 4.26 ಲಕ್ಷ ರೂ. ದಂಡ ಸಂಗ್ರಹಿಸಿದ ಬಿಎಂಟಿಸಿ

ಬೆಂಗಳೂರು ನಗರ ಸಾರಿಗೆ ಇಲಾಖೆ ಬಿಎಂಟಿಸಿ (Bengaluru Metropolitan Transport Corporation) ಕಳೆದ ನವೆಂಬರ್ ತಿಂಗಳಿನಲ್ಲಿ ದಂಡದ ರೂಪದಲ್ಲಿ ಒಟ್ಟು 4.26 ಲಕ್ಷ ರೂ ಹಣವನ್ನು ಸಂಗ್ರಹಿಸಿದೆ.

published on : 10th December 2021

ಐಡಿ ಕಾರ್ಡ್ ತೋರಿಸಿ ಬಸ್'ನಲ್ಲಿ ಪ್ರಯಾಣಿಸಲು ವಿದ್ಯಾರ್ಥಿಗಳಿಗೆ ಅವಕಾಶ: ಡಿಸೆಂಬರ್ 15ರವರೆಗೂ ಅವಧಿ ವಿಸ್ತರಣೆ

ಐಡಿ ಕಾರ್ಡ್ ತೋರಿಸಿ ಬಸ್ ನಲ್ಲಿ ಪ್ರಯಾಣಿಸಲು ವಿದ್ಯಾರ್ಥಿಗಳಿಗೆ ಅವಕಾಶ ನೀಡಿದ್ದ ಅವಧಿಯನ್ನು ಡಿಸೆಂಬರ್ 15ರವರೆಗೂ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ವಿಸ್ತರಿಸಿದೆ ಎಂದು ತಿಳಿದುಬಂದಿದೆ.

published on : 5th December 2021

ರಾಶಿ ಭವಿಷ್ಯ