- Tag results for B K Hariprasad
![]() | ಆಜಾನ್ಗೆ ಪ್ರತಿಯಾಗಿ ಸುಪ್ರಭಾತ ಅಭಿಯಾನ ನಡೆಸುತ್ತಿರುವವರು ಭಯೋತ್ಪಾದಕರು: ಬಿ ಕೆ ಹರಿಪ್ರಸಾದ್ಮುಸ್ಲಿಂ ಧರ್ಮದವರು ಮಾಡುವ ಆಜಾನ್ಗೆ ಪ್ರತಿಯಾಗಿ ಶ್ರೀರಾಮ ಸೇನೆ ಸೇರಿದಂತೆ ಹಿಂದೂ ಸಂಘಟನೆಗಳು ಇಂದು ಸೋಮವಾರ ರಾಜ್ಯಾದ್ಯಂತ ಆರಂಭಿಸಿರುವ ಹನುಮಾನ್ ಚಾಲೀಸ ಸುಪ್ರಭಾತ ಅಭಿಯಾನ ರಾಜಕೀಯ ತಿರುವುಗಳನ್ನು, ಇನ್ನಷ್ಟು ವಾಗ್ವಾದ, ಗೊಂದಲ, ಸಂಘರ್ಷಗಳಿಗೆ ಎಡೆಮಾಡಿಕೊಡುತ್ತಿದೆ. |
![]() | ಮಹಾತ್ಮಾ ಗಾಂಧಿಯವರನ್ನು ಕೊಂದಿದ್ದು ಒಬ್ಬ ಅಪ್ಪಟ ಹಿಂದೂವಾದಿ, ಗೋಡ್ಸೆ ದೇಶದ್ರೋಹಿ: ಬಿ ಕೆ ಹರಿಪ್ರಸಾದ್ಜನವರಿ 30ರಂದು ರಾಷ್ಟ್ರಪಿತ ಮಹಾತ್ಮಾ ಗಾಂಧಿ ಹುತಾತ್ಮ ದಿನ. ಈ ಸಂದರ್ಭದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಪುಣ್ಯಸ್ಮರಣೆ ಕಾರ್ಯಕ್ರಮ ನೆರವೇರಿತು. |
![]() | ನನ್ನನ್ನು ಜೋಕರ್ ಎಂದು ಕರೆದಿದ್ದಕ್ಕೆ ಸಿಟ್ಟಿನ ಭರದಲ್ಲಿ ಆ ಶಬ್ಧ ಪ್ರಯೋಗಿಸಿ ಕೂಡಲೇ ಕ್ಷಮೆ ಕೇಳಿದೆ: ಕೆಎಸ್ ಈಶ್ವರಪ್ಪಕಾಂಗ್ರೆಸ್ ನಾಯಕರ ವಿರುದ್ಧ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವಾಚ್ಯ ಶಬ್ದ ಬಳಕೆ ಮಾಡಿ ವಿವಾದವೆದ್ದ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ್ದಾರೆ. |
![]() | ಮೀಸಲಾತಿ ಹೋರಾಟದ ಹಿಂದೆ ಆರ್ಎಸ್ಎಸ್ ಕೈವಾಡ: ಬಿ.ಕೆ.ಹರಿಪ್ರಸಾದ್ರಾಜ್ಯದಲ್ಲಿ ನಡೆಯುತ್ತಿರುವ ಮೀಸಲಾತಿ ಹೋರಾಟದ ಹಿಂದೆ ಆರ್ಎಸ್ಎಸ್ ಕೈವಾಡವಿದೆ ಎಂದು ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್ ಗಂಭೀರ ಆರೋಪ ಮಾಡಿದ್ದಾರೆ. |