• Tag results for Baanadariyalli

'ಬಾನದಾರಿಯಲ್ಲಿ' ವನ್ಯಜೀವಿ ಛಾಯಾಗ್ರಾಹಕಿಯಾಗಿ ರೀಷ್ಮಾ ನಾಣಯ್ಯ!

'ಬಾನದಾರಿಯಲ್ಲಿ' ಸಿನಿಮಾ ಚಿತ್ರ ತಂಡ ಇತ್ತೀಚೆಗೆ ಗೋಲ್ಡನ್ ಸ್ಟಾರ್ ಗಣೇಶ್ ಅವರ ಫಸ್ಟ್ ಲುಕ್ ರಿವೀಲ್ ಮಾಡಿತ್ತು. ಸಿನಿಮಾದಲ್ಲಿ ರೋಮ್ಯಾಂಟಿಕ್ ಸಾಹಸ ನಾಟಕದಲ್ಲಿ ಸರ್ಫರ್ ಪಾತ್ರದಲ್ಲಿ ನಟಿಸಿರುವ ರುಕ್ಮಿಣಿ ವಸಂತ್ ಅವರ ಪಾತ್ರದ ವಿವರಗಳನ್ನು ಇತ್ತೀಚೆಗೆ ಬಹಿರಂಗಪಡಿಸಿದ್ದರು.

published on : 21st May 2022

ಗೋಲ್ಡನ್ ಸ್ಟಾರ್ ಗಣೇಶ್ ಜೊತೆ 'ಬಾನದಾರಿಯಲ್ಲಿ' ರುಕ್ಮಿಣಿ ವಸಂತ್ ಸರ್ಫಿಂಗ್!

ಗಣೇಶ್ ಅಭಿನಯದ ಬಾನದಾರಿಯಲ್ಲಿ ನಾಯಕಿಯಾಗಿ ನಟಿಸಿರುವ ರುಕ್ಮಿಣಿ ವಸಂತ್ ಈ ಸಿನಿಮಾದಲ್ಲಿ ಸರ್ಫಿಂಗ್  ಸಾಹಸ ಮಾಡಲಿದ್ದಾರೆ.  ಚಿತ್ರದ ಲೀಲಾ ಪಾತ್ರಕ್ಕಾಗಿ ಕ್ರೀಡೆಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.

published on : 19th May 2022

ಗೋಲ್ಡನ್ ಸ್ಟಾರ್ ಗಣೇಶ್ ಜೊತೆಗೆ ನಟಿಸುತ್ತಿರುವುದು ಖುಷಿಯ ವಿಚಾರ: ರೀಷ್ಮಾ ನಾಣಯ್ಯ

ಏಕ್ ಲವ್ ಯಾ ಚಿತ್ರದ ನಾಯಕಿ ರೀಷ್ಮಾ ನಾಣಯ್ಯ, ಪ್ರೀತಮ್ ಗುಬ್ಬಿ ಅವರ ಮುಂದಿನ, 'ಬಾನದಾರಿಯಲ್ಲಿ' ಚಿತ್ರದಲ್ಲಿ ನಟಿಸುತ್ತಿದ್ದು, ಗೋಲ್ಡನ್ ಸ್ಟಾರ್  ಗಣೇಶ್ ಮತ್ತು ರುಕ್ಮಿಣಿ ವಸಂತ್ ಅವರೊಂದಿಗೆ ಜೊತೆಯಾಗಿದ್ದಾರೆ.

published on : 25th April 2022

'ಬಾನದಾರಿಯಲ್ಲಿ' ಕಥೆ ನನಗೆ ಬಹಳ ಇಷ್ಟವಾಯಿತು: ರುಕ್ಮಿಣಿ ವಸಂತ

ಪ್ರೀತಂ ಗುಬ್ಬಿ ನಿರ್ದೇಶನದ ಗೋಲ್ಡನ್ ಸ್ಟಾರ್ ಗಣೇಶ್ ಅವರ ಮುಂದಿನ ಚಿತ್ರ ಬಾನದಾರಿಯಲ್ಲಿಯ ನಾಯಕಿ ರುಕ್ಮಿಣಿ ವಸಂತ್.

published on : 18th April 2022

'ಬಾನದಾರಿಯಲ್ಲಿ' ಸಿನಿಮಾದಲ್ಲಿ ಒಂದಾದ 'ಮುಂಗಾರು ಮಳೆ' ಜೋಡಿ: ಮರುಕಳಿಸಲಿದೆಯೇ ಗಣೇಶ್- ಪ್ರೀತಂ ಗುಬ್ಬಿ ಮ್ಯಾಜಿಕ್?

ಅಡ್ವೆಂಚರ್ ಸಿನಿಮಾ ಆಗಿದ್ದರೂ ಅದರಲ್ಲಿ ಪ್ರೀತಿಯ ಎಳೆ ಇರಲಿದೆ ಎಂದು ನಿರ್ದೇಶಕ ಪ್ರೀತಂ ತಿಳಿಸಿದ್ದಾರೆ.

published on : 3rd April 2022

ರಾಶಿ ಭವಿಷ್ಯ