- Tag results for Bali
![]() | ಮಹಾ ಶಿವರಾತ್ರಿಯಂದು ಬಾಲಿಯ ಪವಿತ್ರ ದೇವಾಲಯದಲ್ಲಿ ನಟಿ ಅಮಲಾ ಪೌಲ್ ಸ್ನಾನ!ಫೆಬ್ರವರಿ 18ರಂದು ಮಹಾ ಶಿವರಾತ್ರಿಯನ್ನು ಆಚರಿಸಲಾಯಿತು. ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಶಿವ ದೇವಾಲಯಗಳಿಗೆ ಭೇಟಿ ನೀಡಿ ಶಿವನಿಗೆ ಪ್ರಾರ್ಥನೆ ಸಲ್ಲಿಸುವ ಮೂಲಕ ಮಂಗಳಕರ ಸಂದರ್ಭವನ್ನು ಆಚರಿಸಿದರೆ, ಇತರರು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಮೂಲಕ ಅಭಿಮಾನಿಗಳಿಗೆ ತಮ್ಮ ಶುಭಾಶಯಗಳನ್ನು ಸಲ್ಲಿಸಿದರು. |
![]() | ಬಾಲಿಯಲ್ಲಿ ಜಿ20 ಶೃಂಗಸಭೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಗಿಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬಾಲಿಯಲ್ಲಿ ಇಂದು ಆರಂಭಗೊಂಡಿರುವ ಜಿ20 ಶೃಂಗಸಭೆಯಲ್ಲಿ ಭಾಗಿಯಾಗಿದ್ದಾರೆ. |
![]() | ಬಾಲಿಕಾ ವಧು ನಟಿ ಅವಿಕಾ ಗೋರ್ ಹಾಟ್ ಬಿಕಿನಿ ಫೋಟೋ ವೈರಲ್!ಬಾಲಿಕಾ ವಧು ಟಿವಿ ಷೋನಿಂದ ಖ್ಯಾತಿಯಾದ ನಟಿ ಅವಿಕಾ ಗೋರ್, ಸಾಮಾಜಿಕ ಜಾಲತಾಣಗಳಲ್ಲಿ ಸ್ಟನಿಂಗ್ ಫೋಟೋ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳ ಎದೆಯಲ್ಲಿ ತೀವ್ರ ಸಂಚಲನ ಮೂಡಿಸಿದ್ದಾರೆ. |