- Tag results for Ballari Utsav
![]() | ಬಳ್ಳಾರಿ ಉತ್ಸವದಲ್ಲಿ ಅಪರೂಪದ 20 ಕೋಟಿ ರೂ. ಬೆಲೆ ಬಾಳುವ ಶ್ವಾನ, ನೋಡಲು ಮುಗಿಬಿದ್ದ ಜನಬಳ್ಳಾರಿ ಉತ್ಸವದ ಎರಡನೇ ದಿನವಾದ ಭಾನುವಾರ, ಬೆಂಗಳೂರಿನ ಸತೀಶ್ ಎಂಬುವವರ ಸುಮಾರು 20 ಕೋಟಿ ರೂಪಾಯಿ ಮೌಲ್ಯದ ದೇಶದ ಅತ್ಯಂತ ದುಬಾರಿ ನಾಯಿಯಾದ ಕಕೇಶಿಯನ್ ಶೆಫರ್ಡ್ (Caucasian shepherd) ಜಾತಿಗೆ ಸೇರಿದ ಶ್ವಾನವನ್ನು ನೋಡಲು ಸಾವಿರಾರು ಜನರು ನೆರೆದಿದ್ದರು. |
![]() | ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಹಂಪಿ ಉತ್ಸವದ ಮಾದರಿಯಲ್ಲಿ ಬಳ್ಳಾರಿ ಉತ್ಸವಇತಿಹಾಸ ಪ್ರಸಿದ್ಧ ಹಂಪಿ ಉತ್ಸವದ ಮಾದರಿಯಲ್ಲಿ ಜಿಲ್ಲೆಯ ಪ್ರವಾಸಿ ಸ್ಥಳಗಳನ್ನು ಉತ್ತೇಜಿಸುವ ಮತ್ತು ಸಂಸ್ಕೃತಿಯನ್ನು ಹೆಚ್ಚಿನಮಟ್ಟದಲ್ಲಿ ಪ್ರತಿಬಿಂಬಿಸುವ ದೃಷ್ಟಿಯಿಂದ ಬಳ್ಳಾರಿ ಉತ್ಸವವನ್ನು ಆಯೋಜಿಸಲು ಜಿಲ್ಲಾಡಳಿತ ಮುಂದಾಗಿದೆ. |