- Tag results for Balochistan
![]() | ಪಾಕಿಸ್ತಾನದಲ್ಲಿ ಭುಗಿಲೆದ್ದ ಆಂತರಿಕ ಸಂಘರ್ಷ: 20 ಬಲೂಚ್ ಹೋರಾಟಗಾರರು, 9 ಪಾಕ್ ಸೈನಿಕರು ಹತಬಲೂಚಿಸ್ತಾನದಲ್ಲಿ ಪಾಕಿಸ್ತಾನ ಸೇನೆಯ ಮೇಲೆ ಹೆಚ್ಚುತ್ತಿರುವ ದಾಳಿಗಳ ಮಧ್ಯೆ ಪಾಕಿಸ್ತಾನ ಸೇನೆ ಬಲೂಚ್ ಲಿಬರೇಷನ್ ಆರ್ಮಿ (ಬಿಎಲ್ಎ) ಯ 20 ಮಂದಿ ಸ್ವಾತಂತ್ರ್ಯ ಹೋರಾಟಗಾರರನ್ನು ಕೊಂದಿರುವುದಾಗಿ ಹೇಳಿಕೊಂಡಿದೆ. |
![]() | ಬಲೂಚಿಸ್ತಾನ್: ಭದ್ರತಾ ಪಡೆ ಶಿಬಿರಗಳ ಮೇಲೆ ದಾಳಿ: ನಾಲ್ವರು ಭಯೋತ್ಪಾದಕರ ಬಲಿ, ಓರ್ವ ಸೈನಿಕ ಸಾವು!ಪಾಕಿಸ್ತಾನದ ಪ್ರಕ್ಷುಬ್ಧ ನೈಋತ್ಯ ಬಲೂಚಿಸ್ತಾನ್ ಪ್ರಾಂತ್ಯದ ಎರಡು ಭದ್ರತಾ ಪಡೆಗಳ ಶಿಬಿರಗಳ ಮೇಲೆ ಶಸ್ತ್ರಸಜ್ಜಿತ ದಾಳಿಕೋರರು ದಾಳಿ ನಡೆಸಿದ್ದು, ತೀವ್ರವಾದ ಗುಂಡಿನ ಚಕಮಕಿಯಲ್ಲಿ ಕನಿಷ್ಠ ನಾಲ್ವರು ಭಯೋತ್ಪಾದಕರು ಮತ್ತು ಒಬ್ಬ ಯೋಧ ಸಾವನ್ನಪ್ಪಿದ್ದಾರೆ. |
![]() | ಪಾಕ್ ಸಂಸ್ಥಾಪಕ ಮೊಹಮದ್ ಆಲಿ ಜಿನ್ನಾ ವಿಗ್ರಹ ಸ್ಫೋಟಿಸಿ ಧ್ವಂಸ: ಬಲೂಚ್ ಬಂಡುಕೋರರ ಕೃತ್ಯ2013ರಲ್ಲಿ ಜಿನ್ನಾ ಅವರು ಕಡೆಗಾಲದಲ್ಲಿ ತಂಗಿದ್ದರು ಎನ್ನಲಾದ 121 ವರ್ಷ ಹಳೆಯ ಕಟ್ಟಡವನ್ನು ಬಲೂಚ್ ಬಂಡುಕೋರರು ಬೆಂಕಿ ಮತ್ತು ಗುಂಡಿನದಾಳಿಯಿಂದ ಹಾನಿಯುಂಟುಮಾಡಿದ್ದರು. |
![]() | ಫುಟ್ಬಾಲ್ ಪಂದ್ಯದ ವೇಳೆ ಸ್ಫೋಟ: 14 ಮಂದಿಗೆ ಗಾಯಫುಟ್ಬಾಲ್ ಪಂದ್ಯದ ವೇಳೆ ಸ್ಫೋಟ ಸಂಭವಿಸಿದ ಪರಿಣಾಮ 14 ಜನರು ಗಾಯಗೊಂಡಿರುವ ಘಟನೆ ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ನಡೆದಿದೆ. |