- Tag results for Bandra Worli Sea Link
![]() | ಮುಂಬೈ: ನಾಲ್ಕು ಕಾರುಗಳು- ಆಂಬ್ಯುಲೆನ್ಸ್ ನಡುವಣ ವಿಚಿತ್ರ ರೀತಿಯ ಅಪಘಾತ, ಐವರು ಸಾವುಮುಂಬೈನ ಬಾಂದ್ರಾ ವರ್ಲಿ ಸಮುದ್ರ ಸಂಪರ್ಕದ ರಸ್ತೆಯಲ್ಲಿ ಇಂದು ಮುಂಜಾನೆ ನಾಲ್ಕು ಕಾರುಗಳು ಮತ್ತು ಆಂಬ್ಯುಲೆನ್ಸ್ ನಡುವೆ ಸಂಭವಿಸಿದ ವಿಲಕ್ಷಣ ಅಪಘಾತದಲ್ಲಿ ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. |