- Tag results for Banking
![]() | 2022 ವಿತ್ತೀಯ ವರ್ಷದಲ್ಲಿ 500 ರೂ ಮುಖ ಬೆಲೆಯ 79,669 ನಕಲಿ ನೋಟುಗಳ ಪತ್ತೆ: ಆರ್ ಬಿಐ ಆಘಾತಕಾರಿ ಮಾಹಿತಿ!!ನಕಲಿ ನೋಟು ದಂಧೆ, ಕಪ್ಪು ಹಣ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮಾಡಿದ್ದ ನೋಟು ರದ್ದತಿ ವಿಫಲವಾಯಿತೇ.. ಇಂತಹುದೊಂದು ಪ್ರಶ್ನೆ ಭಾರತೀಯ ರಿಸರ್ವ್ ಬ್ಯಾಂಕ್ ನೀಡಿರುವ ಮಾಹಿತಿಯಿಂದ ಉದ್ಭವಿಸಿದೆ. |
![]() | ಅಂಚೆ ಇಲಾಖೆಯಲ್ಲಿ ಖಾತೆದಾರರಿಗೆ ಆನ್ ಲೈನ್ ವಹಿವಾಟು ಸೌಲಭ್ಯ: ಇಂಡಿಯಾ ಪೋಸ್ಟ್ ಮೊಬೈಲ್ ಬ್ಯಾಂಕಿಂಗ್ ಆಪ್ ಬಿಡುಗಡೆದೇಶಾದ್ಯಂತ ಅಂಚೆ ಇಲಾಖೆಯ ಉಳಿತಾಯ ಖಾತೆದಾರರ ಬಹುಕಾಲದ ಬೇಡಿಕೆಯಾದ ಆನ್ಲೈನ್ ವಹಿವಾಟು ಆರಂಭವಾಗಿದೆ. |
![]() | ಪೂರ್ಣ ಡಿಜಿಟಲೀಕರಣವೆಂದರೆ ಮತ್ತೇನಿಲ್ಲ 'ಹೆಚ್ಚಿನ ನಿಯಂತ್ರಣ'! (ಹಣಕ್ಲಾಸು)ಹಣಕ್ಲಾಸು-289 -ರಂಗಸ್ವಾಮಿ ಮೂಕನಹಳ್ಳಿ |
![]() | 2022 ಹಣಕಾಸು ವರ್ಷದ ಮೊದಲಾರ್ಧದಲ್ಲಿ 36,342 ಕೋಟಿ ರೂ. ಮೊತ್ತದ 4,071 ಬ್ಯಾಂಕ್ ವಂಚನೆ ಪ್ರಕರಣ: ಆರ್ ಬಿ ಐ2020-21ರ ಹಣಕಾಸು ವರ್ಷದಲ್ಲಿ ಒಟ್ಟು 7,363 ಪ್ರಕರಣಗಳು ದಾಖಲಾಗಿದ್ದವು. ವಂಚಿಸಲ್ಪಟ್ಟ ಒಟ್ಟು ಮೊತ್ತ 1,38,422 ಕೋಟಿ ರೂ. ಗಳಾಗಿತ್ತು. |
![]() | 'ಗೂಗಲ್ ಪೇ, ಫೋನ್ ಪೇಗಳು ಬ್ಯಾಂಕ್ ಗಳ ವ್ಯವಹಾರವನ್ನು ನುಂಗಿ ಹಾಕುತ್ತಿವೆ, ಈಗಲಾದರೂ ಎಚ್ಚೆತ್ತುಕೊಳ್ಳಿ': ಉದಯ್ ಕೋಟಕ್ಯುಪಿಐ ಆಧಾರಿತ ಪಾವತಿ ಸೇವಾ ಸಂಸ್ಥೆಗಳಾದ ಗೂಗಲ್ ಪೇ ಮತ್ತು ಫೋನ್ ಪೇ ಗಳು ಸಾರ್ವಜನಿಕ ಬ್ಯಾಂಕ್ ಗಳ ವ್ಯವಹಾರವನ್ನು ನುಂಗಿ ಹಾಕುತ್ತಿದ್ದು, ಈಗಲಾದರೂ ಬ್ಯಾಂಕ್ ಗಳು ಎಚ್ಚೆತ್ತುಕೊಳ್ಳಬೇಕು ಎಂದು ಕೋಟಕ್ ಮಹಿಂದ್ರ ಬ್ಯಾಂಕ್ ನ ಸಿಇಒ ಉದಯ್ ಕೊಟಕ್ ಹೇಳಿದ್ದಾರೆ. |
![]() | ಹಣಕಾಸು ವಂಚನೆಗೆ ಹಲವು ಮುಖ! (ಹಣಕ್ಲಾಸು)ಹಣಕ್ಲಾಸು-280 -ರಂಗಸ್ವಾಮಿ ಮೂಕನಹಳ್ಳಿ |
![]() | ಗ್ರಾಹಕರ ಗಮನಕ್ಕೆ ಆಗಸ್ಟ್ 6-7 ರಂದು ಈ ಸಮಯದಲ್ಲಿ ಎಸ್ ಬಿಐ ಯೋನೋ ಸೇವೆಗಳು ಅಲಭ್ಯ!ಎಸ್ ಬಿಐ ನ ಗ್ರಾಹಕರಿಗೆ ಆ.06-07 ರಂದು ಯೋನೋ ಸೇವೆಗಳು ಲಭ್ಯವಿರುವುದಿಲ್ಲ ಎಂದು ಬ್ಯಾಂಕ್ ತಿಳಿಸಿದೆ. |
![]() | ಕನ್ನಡದಲ್ಲಿ ಬ್ಯಾಂಕಿಂಗ್ ಪರೀಕ್ಷೆ: ಐಬಿಪಿಎಸ್ ನಡೆಗೆ ಹೆಚ್.ಡಿ. ಕುಮಾರಸ್ವಾಮಿ ಸ್ವಾಗತಐಬಿಪಿಎಸ್ ನಡೆಸುವ ಪ್ರಾದೇಶಿಕ, ಗ್ರಾಮೀಣ ಬ್ಯಾಂಕಿಂಗ್ (ಆರ್ ಆರ್ ಬಿ) ನೇಮಕಾತಿಯ ಪೂರ್ವಭಾವಿ ಮತ್ತು ಮುಖ್ಯ ಪರೀಕ್ಷೆಗಳೆರಡೂ ಈ ಬಾರಿ ಕನ್ನಡದಲ್ಲಿಯೂ ನಡೆಯಲಿವೆ. ಐಬಿಪಿಎಸ್ ನ ನಡೆಯನ್ನು ಮಾಜಿ ಸಿಎಂ ಹೆಚ್ ಡಿ.ಕುಮಾರಸ್ವಾಮಿ ಸ್ವಾಗತಿಸಿದ್ದಾರೆ. |
![]() | ದೇಶಾದ್ಯಂತ ಬ್ಯಾಂಕ್ ನೌಕರರ ಮುಷ್ಕರ: ಬ್ಯಾಂಕಿಂಗ್ ಸೇವೆಗಳು ವ್ಯತ್ಯಯ, ಗ್ರಾಹಕರ ಪರದಾಟಎರಡು ರಾಷ್ಟ್ರೀಕೃತ ಬ್ಯಾಂಕುಗಳ ಖಾಸಗೀಕರಣ ವಿರೋಧಿಸಿ ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್(ಯುಎಫ್ ಬಿಯು) ನಡಿ ಬ್ಯಾಂಕ್ ನೌಕರರು ದೇಶಾದ್ಯಂತ ಮುಷ್ಕರಕ್ಕೆ ಕರೆ ನೀಡಿರುವುದರಿಂದ ವ್ಯವಹಾರಗಳಿಗೆ ವ್ಯತ್ಯಯವುಂಟಾಗಿದೆ. |
![]() | ಹುಬ್ಬಳ್ಳಿ: ಬ್ಯಾಂಕಿಂಗ್ ಸೇವೆಗಳಿಗೆ ನೆರವಾಗಲು 'ಮಾಯಾ' ರೋಬೋಟ್ ತಯಾರಿಸಿದ ವಿದ್ಯಾರ್ಥಿಗಳುಹುಬ್ಬಳ್ಳಿಯ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಬ್ಯಾಂಕಿಂಗ್ ಕೆಲಸಗಳಿಗೆ ಸಹಾಯಕವಾಗಲೆಂಬ ಉದ್ದೇಶದಿಂದ 'ಮಾಯಾ' ಎಂಬ ರೋಬೋಟ್ ಅನ್ನು ಆನ್ವೇಷಿಸಿದ್ದಾರೆ. ಈ ರೋಬೋಟ್ ಅನೇಕ ಪ್ರಾದೇಶಿಕ ಭಾಷೆಗಳಲ್ಲಿ ಮಾತನಾಡುತ್ತದೆ. |