- Tag results for Bath
![]() | ಪಂಜಾಬ್: ನಿಲ್ದಾಣದಲ್ಲಿ ನಿಂತಿದ್ದ ಬಸ್'ಗಳಲ್ಲಿ ಏಕಾಏಕಿ ಹೊತ್ತಿಕೊಂಡ ಬೆಂಕಿ, ಓರ್ವ ಸಜೀವ ದಹನನಿಲ್ದಾಣದಲ್ಲಿ ನಿಂತಿದ್ದ ಬಸ್ಗಳಿಗೆ ಏಕಾಏಕಿ ಬೆಂಕಿ ಹೊತ್ತಿಕೊಂಡ ಪರಿಣಾಮ ಓರ್ವ ಸಜೀವ ದಹನಗೊಂಡಿರುವ ಘಟನೆ ಪಂಜಾಬ್ ರಾಜ್ಯದ ಬಠಿಂಡಾದ ಭಾಯ್ ಕಾ ಬಸ್ ನಿಲ್ದಾಣದಲ್ಲಿ ಗುರುವಾರ ರಾತ್ರಿ ನಡೆದಿದೆ. |
![]() | ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಕೋವಿಡ್-19 ಪಾಸಿಟಿವ್; ಶೌಚಾಲಯದಲ್ಲಿ 5 ತಾಸು ಐಸೊಲೇಟ್ ಆದ ಸೋಂಕಿತೆ!ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಗೆ ಕೋವಿಡ್-19 ಪಾಸಿಟೀವ್ ಕಂಡುಬಂದ ಹಿನ್ನೆಲೆಯಲ್ಲಿ ಆಕೆ ಶೌಚಾಲಯದಲ್ಲೇ ಐಸೊಲೇಟ್ ಆದ ವಿಲಕ್ಷಣ ಘಟನೆ ಅಮೆರಿಕಾದಲ್ಲಿ ವರದಿಯಾಗಿದೆ. |
![]() | ಮನೆ ಮಾಲೀಕನ ಪುತ್ರಿ ಸ್ನಾನದ ವಿಡಿಯೊ ಚಿತ್ರೀಕರಣ ಮಾಡಿದ 16 ವರ್ಷದ ಬಾಲಕ: ಪ್ರಕರಣ ದಾಖಲುಹೈದರಾಬಾದ್ ನಿವಾಸಿಯಾಗಿರುವ ಯುವತಿ, ಅಪಾರ್ಟ್ ಮೆಂಟ್ ಮಾಲೀಕರ ಪುತ್ರಿ ಎಂದು ತಿಳಿದುಬಂದಿದೆ. ಆರೋಪಿ ಬಾಲಕನ ಕುಟುಂಬ ಅದೇ ಅಪಾರ್ಟ್ ಮೆಂಟಿನಲ್ಲಿ ಬಾಡಿಗೆಗಿದ್ದಾರೆ. |
![]() | ಮುದ್ದು ಕಂದಮ್ಮಗೆ ಎಣ್ಣೆ ಸ್ನಾನ (ಕುಶಲವೇ ಕ್ಷೇಮವೇ)ಡಾ. ವಸುಂಧರಾ ಭೂಪತಿ ಮಲ್ಲಿಗೆಯಂತಹ ಮಗುವಿಗೆ ಅದೆಷ್ಟು ವಾತ್ಸಲ್ಯದ ಧಾರೆ ಎರೆದರೂ ಕಡಿಮೆಯೇ, ಇಂತಹ ಸುಕೋಮಲ ಮುದ್ದು ಮಗುವಿಗೆ ‘ಎಣ್ಣೆ ಸ್ನಾನ’ ಮಾಡಿಸುವುದು ಮಗುವಿಗೂ ಹಾಗೂ ಸ್ನಾನ ಮಾಡಿಸುವವರಿಗೂ ಅಪ್ಯಾಯನಮಾನ. |
![]() | ಸ್ನಾನದ ಬಳಿಕ ಟವಲ್ ನೀಡಲು ತಡ ಮಾಡಿದ ಪತ್ನಿ ಕೊಂದ ಪತಿರಾಯ!ಸ್ನಾನದ ಬಳಿಕ ಟವಲ್ ನೀಡಲು ತಡ ಮಾಡಿದ್ದಕ್ಕೆ ಕೋಪಗೊಂಡ ಪತಿಯೊಬ್ಬ ಪತ್ನಿಯನ್ನೇ ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದ ಬಾಲಾಘಾಟ್'ನಲ್ಲಿ ಶನಿವಾರ ನಡೆದಿದೆ. |
![]() | ಮೈಸೂರು ಮೂಲದ ಸೈಕಲ್ ಪ್ಯೂರ್ ಅಗರ್ ಬತ್ತಿ ಸಂಸ್ಥೆಗೆ ವಿಶ್ವದ ಮೊದಲ, ಏಕೈಕ ʻಶೂನ್ಯ ಕಾರ್ಬನ್ʼ ಕಂಪೆನಿ ಪಟ್ಟಕರ್ನಾಟಕ ಮೂಲದ ಸೈಕಲ್ ಪ್ಯೂರ್ ಅಗರ್ ಬತ್ತಿ ಸಂಸ್ಥೆ ಜಾಗತಿಗ ಮಟ್ಟದ ಕೀರ್ತಿ ಪಡೆದಿದ್ದು, ಗೃಹ ಆರಾಧನೆ ವಿಭಾಗದಲ್ಲಿ ವಿಶ್ವದ ಮೊದಲ, ಏಕೈಕ ʻಶೂನ್ಯ ಕಾರ್ಬನ್ʼ (ಜೀರೋ ಕಾರ್ಬನ್) ಪ್ರಮಾಣಪತ್ರ ಪಡೆದ ಸಂಸ್ಥೆ ಎಂಬ ಕೀರ್ತಿಗೆ ಭಾಜನವಾಗಿದೆ. |
![]() | ಬೆಳ್ತಂಗಡಿ: ಧರ್ಮಸ್ಥಳ ಸ್ನಾನಘಟ್ಟದ ಬಳಿ ಇಬ್ಬರು ಮಹಿಳೆಯರ ಮೃತದೇಹ ಪತ್ತೆಧರ್ಮಸ್ಥಳದ ನೇತ್ರಾವತಿ ಸ್ನಾನ ಘಟ್ಟದ ಸಮೀಪವಿರುವ ಕಿಂಡಿ ಅಣೆಕಟ್ಟೆಯ ಬಳಿ ಇಬ್ಬರು ಅಪರಿಚಿತ ಮಹಿಳೆಯರ ಶವಗಳು ಪತ್ತೆಯಾಗಿವೆ. |
![]() |