• Tag results for Bay of Bengal

ಒಡಿಶಾ, ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸಿದ ಯಾಸ್ ಚಂಡಮಾರುತ; ಮಧ್ಯರಾತ್ರಿ ವೇಳೆಗೆ ಜಾರ್ಖಂಡ್ ನತ್ತ ಪಯಣ

ಬಂಗಾಳ ಕೊಲ್ಲಿಯಲ್ಲಿನ ವಾಯುಭಾರ ಕುಸಿತದಿಂದ ಸೃಷ್ಟಿಯಾಗಿದ್ದ ಯಾಸ್ ಚಂಡಮಾರುತ ಒಡಿಶಾ ಮತ್ತು ಪಶ್ಚಮ ಬಂಗಾಳಕ್ಕೆ ಅಪ್ಪಳಿಸಿದ್ದು, ಇಂದು ಮಧ್ಯರಾತ್ರಿ ಹೊತ್ತಿಗೆ ಜಾರ್ಖಂಡ್ ಕರಾವಳಿ ಪ್ರವೇಶ ಮಾಡುವ ಸಾಧ್ಯತೆ ಇದೆ. 

published on : 26th May 2021

ಒಡಿಶಾ-ಪಶ್ಚಿಮ ಬಂಗಾಳದತ್ತ ಧಾವಿಸುತ್ತಿರುವ ಯಾಸ್ ಚಂಡಮಾರುತ; 11 ಲಕ್ಷ ಜನರ ಸ್ಥಳಾಂತರ, ಕರಾವಳಿಯಲ್ಲಿ ತೀವ್ರ ಕಟ್ಟೆಚ್ಚರ

ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ‘ಯಾಸ್‌’ ಚಂಡಮಾರುತವು ಒಡಿಶಾ-ಪಶ್ಚಿಮ ಬಂಗಾಳದತ್ತ ಧಾವಿಸುತ್ತಿದ್ದು ಮಧ್ಯಾಹ್ನದ ಹೊತ್ತಿಗೆ ಕರಾವಳಿ ತೀರಕ್ಕೆ ಅಪ್ಪಳಿಸುವ ಸಾಧ್ಯತೆ ಇದೆ.

published on : 26th May 2021

ಟೌಕ್ಟೇ ಬೆನ್ನಲ್ಲೇ ಬಂಗಾಳ ಕೊಲ್ಲಿಯಲ್ಲಿ 'ಯಾಸ್' ಚಂಡಮಾರುತ ಸಾಧ್ಯತೆ, ಹವಾಮಾನ ಇಲಾಖೆ ಎಚ್ಚರಿಕೆ

ದೇಶದ ವಿವಿಧ ರಾಜ್ಯಗಳಲ್ಲಿ ಭಾರಿ ಅವಾಂತರ ಮಾಡಿದ್ದ ಟೌಕ್ಟೇ ಚಂಡಮಾರುತದ ಈಗಷ್ಟೇ ತಣ್ಣಗಾಗಿದ್ದು, ಇದರ ಬೆನ್ನಲ್ಲೇ ಬಂಗಾಳಕೊಲ್ಲಿಯಲ್ಲಿ ಮತ್ತೊಂದು ಚಂಡಮಾರುತದ ಭೀತಿ ಎದುರಾಗಿದೆ.

published on : 20th May 2021

ಬಾಂಗ್ಲಾದೇಶ: ದೋಣಿ ಮಗುಚಿ 15 ರೋಹಿಂಗ್ಯನ್ನರ ಸಾವು, 40 ಮಂದಿ ಕಾಣೆ

ದೋಣಿ ಮಗುಚಿ 15 ಮಂದಿ ರೋಹಿಂಗ್ಯನ್ನರು ಸಾವನ್ನಪ್ಪಿ, ಇತರ 40 ಮಂದಿ ಕಾಣೆಯಾಗಿರುವ ಘಟನೆ ಬಂಗಾಳ ಕೊಲ್ಲಿಯ ಕಾಕ್ಸ್‌ ಬಜಾರ್‌ನ ಟೆಂಕಫ್‌ ಉಪ ಜಿಲ್ಲಾದಲ್ಲಿ ನಡೆದಿದೆ.

published on : 11th February 2020