- Tag results for Bed
![]() | ತ್ರಿಕೋನ ಪ್ರೇಮ; ಯುವತಿ ಹಾಗೂ ಆಕೆಯ ಸ್ನೇಹಿತನನ್ನು ಇರಿದ ಪ್ರೇಮಿತ್ರಿಕೋನ ಪ್ರೇಮ ಪ್ರಕರಣವೊಂದ ವ್ಯಕ್ತಿಯೋರ್ವ ಇಬ್ಬರಿಗೆ ಇರಿಯುವ ಮೂಲಕ ಅಂತ್ಯಗೊಂಡಿದೆ. |
![]() | ನ್ಯೂಯಾರ್ಕ್ ನಲ್ಲಿ ವೇದಿಕೆಯಲ್ಲೇ ಖ್ಯಾತ ಲೇಖಕ ಸಲ್ಮಾನ್ ರಶ್ದಿ ಗೆ ಚಾಕು ಇರಿತ: ವಿಡಿಯೋದಶಕಗಳಿಂದ ಉಗ್ರಗಾಮಿಗಳಿಂದ ಜೀವ ಬೆದರಿಕೆ ಎದುರಿಸುತ್ತಿರುವ ಖ್ಯಾತ ಲೇಖಕ ಸಲ್ಮಾನ್ ರಶ್ದಿ ಅವರಿಗೆ ಪಶ್ಚಿಮ ನ್ಯೂಯಾರ್ಕ್ನಲ್ಲಿ ಚಾಕು ಇರಿತವಾಗಿದೆ. |
![]() | ದೆಹಲಿ: ಜನನಿಬಿಡ ಪ್ರದೇಶದಲ್ಲಿ ವಿದ್ಯಾರ್ಥಿಗೆ ಇರಿದು ಹತ್ಯೆ, ಸಿಸಿಟಿವಿಯಲ್ಲಿ ಸೆರೆದೆಹಲಿಯಲ್ಲಿ ಜನನಿಬಿಡ ನಡುರಸ್ತೆಯಲ್ಲೇ ಹೋಟೆಲ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿಯೊಬ್ಬನನ್ನು ಇರಿದು ಕೊಂದ ಘಟನೆ ನಡೆದಿದೆ. ದಾಳಿಯ ಭಯಾನಕ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ದಕ್ಷಿಣ ದೆಹಲಿಯ ಮಾಳವೀಯಾ ನಗರದ ಮಾರುಕಟ್ಟೆಯಲ್ಲಿ ಈ ಘಟನೆ ನಡೆದಿದೆ. |
![]() | ಬೆಂಗಳೂರು: ಬೈಕ್ ನಲ್ಲಿ ಬಂದ ದರೋಡೆಕೋರರಿಂದ ಟೆಕ್ಕಿ ದರೋಡೆಬೈಕ್ ನಲ್ಲಿ ಬಂದ ಇಬ್ಬರು ದರೋಡೆಕೋರರು ಸಾಫ್ಟ್ವೇರ್ ಇಂಜಿನಿಯರ್ ಒಬ್ಬರ ಮೊಬೈಲ್ ಫೋನ್ ದೋಚಿರುವ ಘಟನೆ ಬಂಡೆಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ನಡೆದಿದೆ. |
![]() | ಅಂಡರ್ ವೇರ್ ಇಲಾಸ್ಟಿಕ್, ಬೆಡ್ ಸ್ಪ್ರೆಡ್ ಬಳಸಿ ಮೊಬೈಲ್ ಫೋನ್ ಕಳ್ಳಸಾಗಣೆ ಮಾಡಿಕೊಂಡ ಕೈದಿಗಳು!ಈ ಕೈದಿಗಳು ಕಳ್ಳಸಾಗಣೆ ಮಾಡಲು ಮಾಡುವ ಐಡಿಯಾಗಳು, ಹೂಡುವ ಹೊಸ ಆಲೋಚನೆಗಳು ಖಂಡಿತ ಬೆಚ್ಚಿಬೀಳಿಸದೆ ಇರದು. |
![]() | ಅಮಾನುಷ ಕೃತ್ಯ: ಹಾಸಿಗೆ ಮೇಲೆ ಮೂತ್ರ ಮಾಡಿಕೊಂಡ 9 ವರ್ಷದ ಮಗಳ ಖಾಸಗಿ ಅಂಗ ಸುಟ್ಟು ತಾಯಿ!ಹಾಸಿಗೆ ಮೇಲೆ ಮೂತ್ರ ಮಾಡಿದಳೆಂದು ಮಹಿಳೆಯೊಬ್ಬರು ತಮ್ಮ ಒಂಬತ್ತು ವರ್ಷದ ದತ್ತು ಮಗಳ ಖಾಸಗಿ ಅಂಗಗಳನ್ನು ಸುಟ್ಟಿರುವ ದಾರುಣ ಘಟನೆ ಮಧ್ಯಪ್ರದೇಶದ ಇಂದೋರ್ನಲ್ಲಿ ನಡೆದಿದೆ. |
![]() | ವಾಟ್ಸಾಪ್ ನಲ್ಲಿ ನೂಪುರ್ ಶರ್ಮಾ ಬೆಂಬಲಿಸಿ ಸ್ಟೇಟಸ್ ಹಾಕಿಕೊಂಡಿದ್ದಕ್ಕೆ ಚಾಕು ಇರಿತ: ಯುವಕ ಆರೋಪಬಿಜೆಪಿಯಿಂದ ಅಮಾನತುಗೊಂಡಿರುವ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವರನ್ನು ಬೆಂಬಲಿಸುವ ವಿಡಿಯೋವೊಂದನ್ನು ವಾಟ್ಸಾಪ್ ಸ್ಟೇಟಸ್ ನಲ್ಲಿ ಶೇರ್ ಮಾಡಿದ್ದಕ್ಕೆ ತನಗೆ ಚಾಕುವಿನಿಂದ ಇರಿಯಲಾಗಿದೆ ಎಂದು ಬಿಹಾರದ ಸೀತಾಮರ್ಹಿಯ ಯುವಕನೊಬ್ಬ ಆರೋಪಿಸಿದ್ದಾನೆ. |
![]() | ಬೆಂಗಳೂರು: ಮಹಿಳೆಗೆ ಚಾಕು ತೋರಿಸಿ ಚಿನ್ನ ದೋಚಿದ ಖದೀಮಬೆಂಗಳೂರಿನ ಗಂಗಮ್ಮನಗುಡಿಯಲ್ಲಿ ಶುಕ್ರವಾರ ರಾತ್ರಿ ಮನೆಗೆ ನುಗ್ಗಿದ ವ್ಯಕ್ತಿಯೊಬ್ಬ, ಮಹಿಳೆಗೆ ಚಾಕು ತೋರಿಸಿ ಬೆದರಿಸಿ 7 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿದ ಘಟನೆ ನಡೆದಿದೆ. |
![]() | ಕಾರವಾರ: ಐಎನ್ಎಸ್ ಕದಂಬ ನೌಕಾನೆಲೆ ಪ್ರವೇಶಿಸಲು ಯತ್ನಿಸಿದ ನಕಲಿ ಅಧಿಕಾರಿ ಬಂಧನನಾನೊಬ್ಬ ನೌಕಾಪಡೆಯ ಅಧಿಕಾರಿ ಎಂದು ಹೇಳಿಕೊಂಡು ಐಎನ್ಎಸ್ ಕದಂಬ ನೌಕಾನೆಲೆ ಪ್ರವೇಶಿಸಲು ಯತ್ನಿಸಿದ ನಕಲಿ ಅಧಿಕಾರಿಯನ್ನು ನೌಕಾದಳದ ಪೊಲೀಸರು ಬುಧವಾರ ಬಂಧಿಸಿದ್ದಾರೆ. |
![]() | ಬೆಂಗಳೂರು: ಸಹಾಯ ಕೇಳಿದ ಇಬ್ಬರಿಗೆ ಬೈಕ್ ಕಳ್ಳನಿಂದ ಚಾಕು ಇರಿತಲಗ್ಗೆರೆ ಬಳಿ ಕದ್ದ ಬೈಕ್ನಲ್ಲಿ ಪರಾರಿಯಾಗುತ್ತಿದ್ದ ಬೈಕ್ ಸವಾರನೊಬ್ಬ 21 ವರ್ಷದ ಅಂತಿಮ ವರ್ಷದ ಬಿಬಿಎ ವಿದ್ಯಾರ್ಥಿ ಮತ್ತು ಆತನ ಸ್ನೇಹಿತನಿಗೆ ಪದೇ ಪದೇ ಚಾಕುವಿನಿಂದ ಇರಿದಿರುವ ಘಟನೆ ನಡೆದಿದೆ. |
![]() | ಅಂಬೇಡ್ಕರ್ ಪ್ರಭಾವಳಿಯ ಮುಂದೆ ವರ್ಚಸ್ಸು ಕುಂದುತ್ತದೆ ಎಂಬ ಭಯ ನೆಹರೂಗಿತ್ತು: ಅಂಬೇಡ್ಕರ್ ಜಪ ಮಾಡುತ್ತಿರುವುದು ಚೋದ್ಯವಲ್ಲವೇಸಿದ್ದರಾಮಯ್ಯನವರೇ, ನಿಮ್ಮ ದಲಿತ ಪ್ರೀತಿ, ದಲಿತ ಪರ ವಾದ ಮತಗಟ್ಟೆಗೋ, ಅಧಿಕಾರದ ಕಟ್ಟೆಗೋ? ದಲಿತ ನಾಯಕರೇ ಮುಂದಿನ ಸಿಎಂ ಎಂದು ಘೋಷಿಸುವ ಧೈರ್ಯ ಇದೆಯೇ? ಎಂದು ರಾಜ್ಯ ಬಿಜೆಪಿ ಘಟಕ ಪ್ರಶ್ನಿಸಿದೆ. |
![]() | ಬೆಂಗಳೂರು: ಹಾಸಿಗೆ ಹಿಡಿದ ವೃದ್ಧನ ಮನೆ ಬಾಗಿಲಿಗೆ ಆಸ್ತಿಪತ್ರಗಳ ಹಸ್ತಾಂತರ!ಡಾ. ಶಿವರಾಮ ಕಾರಂತ ಲೇಔಟ್ ನ ವಸ್ತುಸ್ಥಿತಿ ವರದಿ ನೀಡಲು ಸುಪ್ರೀಂಕೋರ್ಟ್ ನೇಮಿಸಿರುವ ನಿವೃತ್ತ ನ್ಯಾಯಮೂರ್ತಿ ಎ.ವಿ. ಚಂದ್ರಶೇಖರ್ ನೇತೃತ್ವದ ಸಮಿತಿ ಸದಸ್ಯರು, ಹಾಸಿಗೆ ಹಿಡಿದಿರುವ ಪಾರ್ಶ್ವವಾಯು ಪೀಡಿತ ವ್ಯಕ್ತಿಯೊಬ್ಬರ ಮನೆಗೆ ಭೇಟಿ ನೀಡಿ, ಅವರ ಆಸ್ತಿಗೆ ಸಂಬಂಧಿಸಿದ ಪ್ರಮಾಣ ಪತ್ರಗಳನ್ನು ಹಸ್ತಾಂತರಿಸಿದ್ದಾರೆ. |
![]() | ಬೆಂಗಳೂರು: ಆರು ವರ್ಷದ ಬಾಲಕನ ಮೂರುವರೆ ಲಕ್ಷ ರು ಮೌಲ್ಯದ ಚಿನ್ನದ ಸರ ದರೋಡೆ ಮಾಡಿದ ದುಷ್ಕರ್ಮಿಗಳುಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಆರು ವರ್ಷದ ಬಾಲಕನ ಮೂರೂವರೆ ಲಕ್ಷ ಮೌಲ್ಯದ ಚಿನ್ನದ ಸರವನ್ನು ದೋಚಿರುವ ಘಟನೆ ಮಾಗಡಿ ರಸ್ತೆಯಲ್ಲಿ ನಡೆದಿದೆ. |
![]() | ಕೊಡವರ ಸಾಂಪ್ರದಾಯಿಕ 'ಬೋಡು ನಮ್ಮೆ' ವಿಶಿಷ್ಟ ಹಬ್ಬ ಆಚರಣೆ; ಪ್ರಕೃತಿಯ ಆರಾಧನೆ!ಬೇಸಿಗೆಯಲ್ಲಿ ದಕ್ಷಿಣ ಕೊಡಗಿನ ಹಳ್ಳಿಗಳಲ್ಲಿ ಲಯಬದ್ಧ ಮತ್ತು ಲವಲವಿಕೆಯ ಹಾಡುಗಳು ಪರಿಸರ ತುಂಬುತ್ತವೆ. ಪ್ರಕಾಶಮಾನವಾದ ಮತ್ತು ವರ್ಣರಂಜಿತ ಉಡುಪನ್ನು ಧರಿಸಿರುವ ಗ್ರಾಮಸ್ಥರು ಪ್ರತಿ ಮನೆಗೆ ಭೇಟಿ ನೀಡುವಾಗ ಪ್ರಕೃತಿ ಮತ್ತು ಪುರಾಣದ ಸಂಗೀತ ಲಯಕ್ಕೆ ನೃತ್ಯ ಮಾಡುತ್ತಾರೆ. ಆ ಮೂಲಕ ವಿಶಿಷ್ಟ ಹಬ್ಬವಾದ 'ಬೋಡು ನಮ್ಮೆ' ಅಥವಾ 'ಬೇಡು ಹಬ್ಬ'ದ ಆಚರಣೆ ಮಾಡುತ್ತಾರೆ. |
![]() | ಬೆಂಗಳೂರು: ಇಬ್ಬರಿಗೆ ಬಿಸಿ ಬಾಣಲೆಯಿಂದ ಹಲ್ಲೆ, ಓರ್ವನಿಗೆ ಇರಿತ!ರಸ್ತೆ ಬದಿಯ ಸ್ಟಾಲ್ ಗೆ ಊಟಕ್ಕಾಗಿ ಹೋದ ಇಬ್ಬರ ಮೇಲೆ ಬಿಸಿ ಬಾಣಲೆಯಿಂದ ಬರ್ಬರವಾಗಿ ಹಲ್ಲೆ ನಡೆಸಿರುವ ಘಟನೆ ಜಯನಗರದಲ್ಲಿ ನಡೆದಿದೆ. ಓರ್ವನಿಗೆ ಚೂರಿಯಿಂದ ಇರಿಯಲಾಗಿದೆ. |