• Tag results for Beijing

ಚೀನಾ-ಭಾರತ ಸಂಬಂಧಗಳನ್ನು ಸರಿಪಡಿಸಲು ಜೈಶಂಕರ್ ನೀಡಿದ ಸಲಹೆಗಳಿಗೆ ಚೀನಾ ಶ್ಲಾಘನೆ

ಚೀನಾ- ಭಾರತ ಸಂಬಂಧಗಳಳನ್ನು ಸರಿಪಡಿಸಲು ವಿದೇಶಾಂಗ ಸಚಿವ ಎಸ್ . ಜೈಶಂಕರ್ ನೀಡಿರುವ ಸಲಹೆಗಳನ್ನು  ಚೀನಾ ಶುಕ್ರವಾರ ಶ್ಲಾಘಿಸಿದೆ.

published on : 29th January 2021

ಲಡಾಖ್ ನಲ್ಲಿ ವಿವಾದದ ನಡುವೆ ನೂತನ ಮಿಲಿಟರಿ ಕಮಾಂಡರ್ ನೇಮಿಸಿದ ಚೀನಾ-ವರದಿ

 ಪೂರ್ವ ಲಡಾಖ್ ನಲ್ಲಿ ವಿವಾದದ ನಡುವೆಯೂ ಚೀನಾ-ಭಾರತ ಗಡಿಯನ್ನು ನೋಡಿಕೊಳ್ಳುವ ಪೀಪಲ್ಸ್ ಲಿಬರೇಶನ್ ಆರ್ಮಿಯ ವೆಸ್ಟರ್ನ್ ಥಿಯೇಟರ್ ಕಮಾಂಡ್‌ನ ಕಮಾಂಡರ್ ಆಗಿ  ನೂತನ ಜನರಲ್ ನ್ನು ಚೀನಾ ಅಧ್ಯಕ್ಷ ಕ್ಸಿ- ಜಿನ್ ಪಿಂಗ್ ನೇಮಕ ಮಾಡಿದ್ದಾರೆ.

published on : 20th December 2020

ಕೊರೋನಾಗಿಂತಲೂ ಮಾರಣಾಂತಿಕ ವೈರಸ್ ಕಜಕಿಸ್ತಾನದಲ್ಲಿ ಜನ್ಮ ತಾಳಿದೆ: ವಿಶ್ವಕ್ಕೆ ಚೀನಾ ಎಚ್ಚರಿಕೆ

ಜಗತ್ತಿನ 213ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಮಾರಕ ಕೊರೋನಾ ವೈರಸ್ ಮರಣ ಮೃದಂಗ ಮುಂದುವರೆದಿರುವಂತೆಯೇ ಇತ್ತ ಕೊರೋನಾ ವೈರಸ್ ನ ತವರು ಚೀನಾ ಮತ್ತೊಂದು ಮಾರಣಾಂತಿಕ ವೈರಸ್ ನ ಮಾಹಿತಿ ನೀಡಿದೆ.

published on : 10th July 2020

ಕೋವಿಡ್-19 ವೈರಸ್ ತನಿಖೆ: ಮುಂದಿನವಾರ ಚೀನಾಗೆ ವಿಶ್ವ ಆರೋಗ್ಯ ಸಂಸ್ಥೆ ನಿಯೋಗ ಭೇಟಿ

ವಿಶ್ವದ 213ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಸ್ ಗೆ ಚೀನಾ ದೇಶವೇ ಹೊಣೆ ಎಂಬ ಆರೋಪ ಜಾಗತಿಕ ಸಮುದಾಯದಿಂದ ಬಲವಾಗಿ ಕೇಳಿಬರುತ್ತಿರುವ ಹಿನ್ನಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಈ ಬಗ್ಗೆ ತನಿಖೆಗೆ ಮುಂದಾಗಿದ್ದು, ಈ ಕುರಿತಂತೆ ಮುಂದಿನ ವಾರ ತನ್ನ ಒಂದು ನಿಯೋಗವನ್ನು ಚೀನಾಗೆ ಕಳುಹಿಸಲಿದೆ.

published on : 4th July 2020

ಭಾರತದಲ್ಲಿ ಟಿಕ್ ಟಾಕ್ ನಿಷೇಧ; 6 ಶತಕೋಟಿ ಡಾಲರ್ ನಷ್ಟ

ಭಾರತದಲ್ಲಿ ಟಿಕ್ ಟಾಕ್ ನಿಷೇಧವಾದ ಕೆಲವೇ ದಿನಗಳ ಅಂತರದಲ್ಲಿ ಟಿಕ್ ಟಾಕ್ ಮಾತೃಸಂಸ್ಥೆಗೆ ಬರೊಬ್ಬರಿ 6 ಶತಕೋಟಿ ಡಾಲರ್ ನಷ್ಟವಾಗಬಹುದು ಎಂದು ಅಂದಾಜಿಸಲಾಗಿದೆ.

published on : 4th July 2020