- Tag results for Bellandur
![]() | ಬೆಂಗಳೂರು: ಬೆಳ್ಳಂದೂರು ನಿವಾಸಿಗಳಿಗೆ ಹಂದಿಗಳ ಕಾಟನಗರದ ಐಟಿ ಕಾರಿಡಾರ್ನ ಭಾಗವಾಗಿರುವ ಬೆಳ್ಳಂದೂರಿನಾದ್ಯಂತ ಹಂದಿಗಳ ಕ್ಷಿಪ್ರ ಸಂತಾನವೃದ್ಧಿಯು ಅಲ್ಲಿನ ನಿವಾಸಿಗಳನ್ನು ಯಾತನೆಗೊಳಿಸಿದೆ. ಅಧಿಕಾರಿಗಳು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಮತ್ತು ಪರಿಹಾರವನ್ನು ನೀಡಲು ವಿಫಲರಾಗಿದ್ದಾರೆ. |
![]() | ಬೆಳ್ಳಂದೂರು, ವರ್ತೂರು ಕೆರೆಗೆ ಕೊಳಚೆ ನೀರು; ಅಧಿಕಾರಿಗಳ ವಿರುದ್ಧ ಸಿಎಂಸಿ ತರಾಟೆಬೆಳ್ಳಂದೂರು ಮತ್ತು ವರ್ತೂರು ಕೆರೆ ಮತ್ತು ಜಲಾನಯನ ಪ್ರದೇಶಗಳಿಗೆ ಕಳಪೆ ಗುಣಮಟ್ಟದ ಕೊಳಚೆ ನೀರು ಸೇರುತ್ತಿದೆ ಎಂದು ನಾಗರಿಕ ನಿಗಾ ಸಮಿತಿ (ಸಿಎಂಸಿ) ಸದಸ್ಯರು ಶುಕ್ರವಾರ ರಾಜ್ಯ ಸರ್ಕಾರದ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. |
![]() | ಬೆಳ್ಳಂದೂರು ಫ್ಲೈ ಓವರ್ ಬೀಳಿಸುವ ಯೋಜನೆ ಇಲ್ಲ: ಬಿಎಂಆರ್ ಸಿಎಲ್ಮೆಟ್ರೋ ಕಾಮಗಾರಿಗಾಗಿ ಹೊರ ವರ್ತುಲ ರಸ್ತೆಯಲ್ಲಿನ ಫ್ಲೈ ಓವರ್ ನ್ನು ಧ್ವಂಸಗೊಳಿಸುವುದಿಲ್ಲ ಎಂದು ಬಿಎಂಆರ್ ಸಿಎಲ್ ಗುರುವಾರ ಖಚಿತಪಡಿಸಿದೆ. ಫ್ಲೈ ಓವರ್ ನಡುವೆ ಲಭ್ಯವಿರುವ ಜಾಗದಲ್ಲಿ ಕಾಮಗಾರಿ ಮಾಡಲಾಗುವುದು ಎಂದು ಅದು ತಿಳಿಸಿದೆ. |
![]() | ಬೆಳ್ಳಂದೂರು ಕೆರೆ ಬಳಿ ಕಸದ ರಾಶಿಗೆ ಬೆಂಕಿ: ಕೆಲಕಾಲ ಆತಂಕ ಸೃಷ್ಟಿಬೆಳ್ಳಂದೂರು ಕೆರೆ ಬಳಿ ಇದ್ದ ಕಸದ ರಾಶಿಗೆ ಬೆಂಕಿ ಹಚ್ಚಿದ ಪರಿಣಾಮ ಕೆಲಕಾಲ ಆತಂಕ ಸೃಷ್ಟಿಯಾಗಿದ್ದ ಘಟನೆ ಗುರುವಾರ ನಡೆದಿದೆ. |
![]() | ಮೊದಲ ಪ್ರಕರಣ ಪತ್ತೆಯಾದ ಕೇವಲ 4 ದಿನಗಳಲ್ಲಿ 10 ಮಂದಿಯಲ್ಲಿ ಸೋಂಕು: ಬೆಳ್ಳಂದೂರು ಅಪಾರ್ಟ್'ಮೆಂಟ್ ಸೀಲ್ಡೌನ್ಮೊದಲ ಪ್ರಕರಣ ಮತ್ತೆಯಾದ ಕೇವಲ 4 ದಿನಗಳಲ್ಲಿ 10 ಮಂದಿಯಲ್ಲಿ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಬೆಳ್ಳಂದೂರು ಅಪಾರ್ಟ್'ಮೆಂಟ್'ನ್ನು ಸೀಲ್ಡೌನ್ ಮಾಡಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ. |